ನೂತನ ಸಚಿವರಾದ ಡಿ.ಸುಧಾಕರ್ ರವರಿಗೆ ಅಭಿನಂಧನೆಗಳು : ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೀದೇರ್ಶಕರು, ಮೇಘನ ಜ್ಯೂಯರ‍್ಸ್ ಮಾಲೀಕರಾದ ಸೂರನಹಳ್ಳಿ ಕೆ.ಜಗದೀಶ್

ನೂತನ ಸಚಿವರಾದ ಡಿ.ಸುಧಾಕರ್ ರವರಿಗೆ ಅಭಿನಂಧನೆಗಳು : ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೀದೇರ್ಶಕರು, ಮೇಘನ ಜ್ಯೂಯರ‍್ಸ್ ಮಾಲೀಕರಾದ ಸೂರನಹಳ್ಳಿ ಕೆ.ಜಗದೀಶ್ ಚಳ್ಳಕೆರೆ ; ಮುಖ್ಯಮಂತ್ರಿ ಸಿದ್ದರಾಮಯ್ಯನರವರ ಸಚಿವ ಸಂಪುಟಕ್ಕೆ ಸೆರ್ಪಡೆಯಾದ ನೂತನ ಸಚಿವರಾದ ಡಿ.ಸುಧಾಕರ್ ರವರಿಗೆ ಅಭಿನಂಧನೆಗಳುಅಭಿನAಧನೆ ಸಲ್ಲಿಸುವವರು :…

ಕಾರ್ಮಿಕರ ದಿನಾಚರಣೆÀಯಲ್ಲಿ ಚಳವಳಿಯ ಬಗ್ಗೆ ಮೆಲುಕು ಹಾಕಿದ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್

ಚಳ್ಳಕೆರೆ : ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು ಎಂದು ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ವಾತಿ ಸುದಂರೇಶ್ ಹೇಳಿದರು.ಅವರು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ…

ಶಾಲೆ ಪ್ರಾರಂಭವೋತ್ಸವಕ್ಕೆ ಎನ್.ಎಸ್.ಎಸ್ ಶಿಬಿರ ವರದಾನ

ಚಿತ್ರದುರ್ಗ : 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಜಗದ್ಗುರು ಮುರುಘಾ ರಾಜೇಂದ್ರ ಕಲಾ & ವಾಣಿಜ್ಯ ಮಹಾವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಎನ್.ಎಸ್.ಎಸ್. ಘಟಕ -01 & 02 ರ ವಾರ್ಷಿಕ ವಿಶೇಷ ಶಿಬಿರವನ್ನು ಸೀಬಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದು,ಈ…

2023-24ರ ಶೈಕ್ಷಣಿಕ ತರಗತಿಗಳ ವರ್ಷಾರಂಭಕ್ಕೆ ಕ್ಷಣಗಣನೆಚಳ್ಳಕೆರೆ ತಾಲೂಕಿನ 454 ಶಾಲೆಗಳು ಪ್ರಾರಂಭ : ಮಕ್ಕಳಿಗೆ ಸಿಹಿಯೂಟ, ಹೊಸ ಬಟ್ಟೆ

ಚಳ್ಳಕೆರೆ : 2023-24ರ ಶೈಕ್ಷಣಿಕ ತರಗತಿಗಳ ವರ್ಷಾರಂಭಕ್ಕೆ ಕ್ಷಣಗಣನೆ ಮೇ 29 ರಂದು ಶಾಲೆಗಳ ಆರಂಭೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಬಹುತೇಕ ಶಾಲೆಗಳಲ್ಲಿ ಹಸಿರು ತೋರಣ ಕಟ್ಟಿ, ಸಿಹಿ ಅಡುಗೆ ಮಾಡಿ ಸಂಭ್ರಮದ ರೂಪದಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ.ಶಾಲೆ…

ಚಳ್ಳಕೆರೆ : ಚುನಾವಣೆ ನಂತರ ಚಳ್ಳಕೆರೆ ನಗರದಲ್ಲಿ ಕೋಟ ನೋಟು ಪತ್ತೆ

ಚಳ್ಳಕೆರೆ : ಚುನಾವಣೆ ನಂತರ ಚಳ್ಳಕೆರೆ ನಗರದಲ್ಲಿ ಕೋಟ ನೋಟು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಹೌದು ನಗರದ ಹಳೆ ಟೌನ್ ತಿಮ್ಮಪ್ಪನ ದೇವಸ್ಥಾನದ ಕಿರಾಣಿ ಅಂಗಡಿಗೆ ಅಪರಚಿತನೊಬ್ಬ 500 ರೂ ಮುಖ ಬೆಲೆಯ ಜೆರಾಕ್ಸ್ ನೋಟು ನೀಡಿ ಚಿಲ್ಲರೆ ಪಡೆದಿರುವುದು ಕಂಡು ಬಂದಿದೆ.ಹಳೆ…

ಸಿಎಂ ಸಿದ್ದರಾಮಯ್ಯ ಸಂಪುಟ ಪೂರ್ಣಗೊಂಡಿದೆ..!ಯಾವ ಸಚಿವರಿಗೆ ಯಾವ ಖಾತೆ? ಇಲ್ಲಿದೆ ಡೀಟೇಲ್ಸ್…

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸಂಪುಟ ಪೂರ್ಣಗೊಂಡಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ಸಭೆ ನಂತರ ಸಂಪುಟ ವಿಸ್ತರಣೆ ಯಶಸ್ವಿಯಾಗಿದೆ.ಇಂದು 24 ಶಾಸಕರು ಮಂತ್ರಿಗಳಾಗಿ ಪಟ್ಟ ಅಲಂಕರಿಸಿದ್ದಾರೆ, ರಾಜಭವನದ ಗಾಜಿನ ಮನೆಯಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ಗೆಹೋಟ್…

ಚಳ್ಳಕೆರೆಯನ್ನು ಹಸಿರೀಕರಣ ಮಾಡಲು ಪಣತೊಟ್ಟ ಅರಣ್ಯ ಅಧಿಕಾರಿಗಳು..!

ರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ: ಬಯಲು ಸೀಮೆ ಎಂದರೆ ಎಂಥವರಿಗೂ ನೆನಪಾಗುವುದು ಚಳ್ಳಕೆರೆ ತಾಲ್ಲೂಕು ಇಲ್ಲಿ ಕ್ಷಣಕ್ಷಣಕ್ಕೂ ಬಿಸಿಲ ಧಗೆಯು ಕಾವು ಹೆಚ್ಚಿ ಇದರ ಕಾವು ಪ್ರಾಣಿ ಸಂಕುಲಕ್ಕೆ ಬಡಿಯದೆ ಇರದು, ಇಂತಹ ಬರದ ನಾಡಿನಲ್ಲೂ ಅರಣ್ಯಕರಣ ಮಾಡುವುದು ಒಂದು ಸವಾಲೆ ಸರಿ. ಆದರೆ…

ರಾಜ್ಯಕ್ಕೆ ಮಾದರಿಯಾದ ಚಳ್ಳಕೆರೆ ಶಾಸಕರ ಭವನ ಇಂದಿನಿAದ ಅಧಿಕೃತ ಚಾಲನೆ..! ವಿಶೇಷ ಪೂಜೆ ನೆರೆವೆರಿಸಿದ : ಮಾಜಿ ಬ್ಲಾಕ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ಮೂರು ಬಾರಿ ಶಾಸಕರಾದ ಟಿ.ರಘುಮೂರ್ತಿ ತನ್ನ ಕಛೇರಿಯನ್ನು ಮಾದರಿ ಕಛೇರಿಯಾನ್ನಾಗಿಸಿಕೊಂಡಿದ್ದಾರೆ.ಹೌದು ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಆವಣರದಲ್ಲಿರುವ ಶಾಸಕ ಭವನ ಇಡೀ ರಾಜ್ಯದಲ್ಲಿ ಮಾದರಿ ಶಾಸಕರ ಭವನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.ಅದರಂತೆ ಇಂದು ಮೂರನೇ…

ಚಳ್ಳಕೆರೆ : ಅಗ್ನಿ ದುರಂತ ; ಪ್ರಾಣಪಾಯದಿಂದ ಪಾರು..!ಸುಟ್ಟು ಕರಕಲಾದ ಸಾಮಾಗ್ರಿಗಳು..!!ನಗರಸಭೆ ವೈಪಲ್ಯವೇ ದುರಂತಕ್ಕೆ ಕಾರಣ : ಸಾರ್ವಜನಿಕರ ಆಕ್ರೋಶ

ಚಳ್ಳಕೆರೆ : ಬಯಲು ಸೀಮೆಯಲ್ಲಿ ರಣ ಬಿಸಿಲು ಉಘ್ರ ತಾಂಡವಾಡುತ್ತಿದ್ದು ಅದರಂತೆ ಇಂದು ಚಳ್ಳಕೆರೆ ನಗರದಲ್ಲಿ ಬೇಕರಿಯೊಂದಕ್ಕೆ ಅಗ್ನಿ ಸ್ಪರ್ಶಿಸಿ ಬೇಕರಿಯಲ್ಲಿರುವ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಇನ್ನೂ ಯಾವುದೇ ಪ್ರಾಣ ಹಾನಿ ಸಂಭವಿಸಿದೆ ಮಾಲೀಕರು ಹಾಗೂ ಸಿಬ್ಬಂದಿ ಕ್ಷೇಮವಾಗಿದ್ದಾರೆ.ಇನ್ನೂ ನಗರದ ಹೃದಯ…

ಚಳ್ಳಕೆರೆ : ಜೂಜು ಅಡ್ಡೆ ಮೇಲೆ ದಾಳಿ ಸು.4550ರೂ, ಐವರ ಮೇಲೆ ಪ್ರಕರಣ ದಾಖಲು

ಚಳ್ಳಕೆರೆ : ಚಳ್ಳಕೆರೆ ನಗರ ಠಾಣಾ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಆಡುವವರ ಮೇಲೆ ದಾಳಿ ನಡೆಸಿ ಸುಮಾರು 4550 ರೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಾಲೂಕಿನ ಅಡವಿಚಿಕ್ಕೇನಹಳ್ಳಿ ಗ್ರಾಮದ ಶಿವಣ್ಣ ಇವರ ಜಮೀನಿ ಪಕ್ಕದ ರಸ್ತೆಯಲ್ಲಿ ಹಂದರ್ ಬಾರ್ ಆಟದಲ್ಲಿ ತೊಡಿಗಿದ್ದ…

error: Content is protected !!