ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ : ಶೇಷಾದ್ರಿ ನಾಯಕ್

ಪಟ್ಟಣದ .ಎಫ್. ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಶೇಷಾದ್ರಿ ನಾಯಕ್ ನಾಯಕನಹಟ್ಟಿ:: ತಾಯಿಯ ಎದೆಹಾಲು ಅಮೃತವಿದ್ದಂತೆ ಪ್ರತಿಯೊಬ್ಬ ತಾಯಿಂದಿರು ತಮ್ಮ ಮಗುವಿಗೆ ಆರು ತಿಂಗಳವರೆಗೆ ಎದೆ ಹಾಲು, ಕುಡಿಸಬೇಕು ಎಂದು ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ…

ಹೆಚ್.ಪಿ.ಪಿ.ಸಿ.ಕಾಲೇಜಿನ ಸಮಾಜಶಾಸ್ತç ವಿಭಾಗದ ವಿದ್ಯಾರ್ಥಿಗಳಿಗೆ ಕಾರಗೃಹದ ಬಗ್ಗೆ ಮಾಹಿತಿ

ಹೆಚ್.ಪಿ.ಪಿ.ಸಿ.ಕಾಲೇಜಿನ ಸಮಾಜಶಾಸ್ತç ವಿಭಾಗದ ವಿದ್ಯಾರ್ಥಿಗಳಿಗೆ ಕಾರಗೃಹದ ಬಗ್ಗೆ ಮಾಹಿತಿ ಚಳ್ಳಕೆರೆ : ಸಮಾಜಶಾಸ್ತç ವಿಭಾಗದಲ್ಲಿ ಕೇವಲ ಅಧ್ಯಯನ ಮಾಡಿದರೆ ಸಾಲದು ಸಮಾಜದಲ್ಲಿನ ದಿನನಿತ್ಯದ ಘಟನವಳಿಗಳನ್ನು ಅವಲೋಕಿಸುತ್ತಾ ಅವುಗಳನ್ನು ಪಟ್ಟಿ ಮಾಡುತ್ತಾ ನಿಜದವಾದ ಸನ್ನಿವೇಶಗಳನ್ನು ತಿಳಿಯುವುದು ನಿಜವಾದ ಸಮಾಜಶಾಸ್ತçದ ದ್ಯೇಯ ಉದ್ದೇಶ ಎಂದು…

ಬಡವರ ಬಾದಾಮಿ (ಶೇಂಗಾ)ಗೆ ವೈರಸ್ ಹರಡುವ ಸಾಧ್ಯತೆ..!? ಬಯಲು ಸೀಮೆಯ ರೈತರಿಗೆ ಕೃಷಿ ವಿಜ್ಞಾನಿಗಳ ಎಚ್ಚರಿಕೆ..!!

ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಬಡವರ ಬಾದಾಮಿ ಎಂದೇ ಕರೆಯುವ ಬಯಲು ಸೀಮೆ ರೈತರ ಬೆನ್ನುಲಾಗಿರುವ ನೆಲಗಡಲೆ ತಾಲೂಕಿನಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ.ತಾಲೂಕಿನಲ್ಲಿ ವಾಡಿಕೆ ಮಳೆ ಜಾಸ್ತಿ ಬಂದಿದ್ದರು ಕೂಡ ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ರೈತನ ಬಿತ್ತನೆಯ ಸುಗ್ಗಿ ಕಾಲ…

ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆ : ಕಾಂಗ್ರೆಸ್ ಪಕ್ಷದ ವಿವಿಧ ಹಳ್ಳಿಗಳ ಮುಖಂಡರು ಬಾಗಿ

ರಾಜ್ಯದ ಸಿ ಎಂ ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆಗಳ ಕಾಂಗ್ರೆಸ್ ಪಕ್ಷದ ವಿವಿಧ ಹಳ್ಳಿಗಳ ಮುಖಂಡರು ಬಾಗಿ ನಾಯಕನಹಟ್ಟಿ::ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರಿಂದ ಸನ್ಮಾನ್ಯ ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಓಬಯ್ಯನಹಟ್ಟಿ ಕುಮಾರ್…

ನೆನೆಗುದಿಗೆ ಬಿದ್ದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ…

ನೆನೆಗುದಿಗೆ ಬಿದ್ದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ…ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬೆಳಗೆರೆ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ಕಲಮರಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಕೊಠಡಿಯ ಕಟ್ಟಡದ ಕಾಮಗಾರಿ ಪ್ರಾರಂಭಗೊAಡು ವರ್ಷವಾಗುತ್ತಾ ಬಂದರು ಕಾಮಗಾರಿ ನೆನೆಗುದಿಗೆ ಬಿದ್ದಿರುವುದು ಕಾಣಬಹುದು. ಇನ್ನೂ ವಿದ್ಯಾರ್ಥಿಗಳು ಮತ್ತು…

ಮುಖ್ಯ ಮಂತ್ರಿ ಸಿದ್ದರಾಮಯ್ಯನವರ 76 ನೇ ವಸತದ ಹುಟ್ಟು ಹಬ್ಬದ ನಿಮಿತ್ತ ಕೆಎಂಎಪ್ ಹಾಲು ಒಕ್ಕೂಟದ ಸಿ ವಿ‌.ಬಾಬು ಶುಭಾಶಯ ಕೋರಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ 76 ನೇ ವಸತದ ಹುಟ್ಟು ಹಬ್ಬದ ನಿಮಿತ್ತ ಕೆಎಂಎಪ್ ಹಾಲು ಒಕ್ಕೂಟದ ಸಿ ವಿ‌.ಬಾಬು ರವರು ಆತ್ಮೀಯವಾಗಿ ಜನ್ಮ ದಿನಕ್ಕೆ ಶುಭಾಶಯ ಕೋರಿದ್ದಾರೆ.

ನಾಯಕನಹಟ್ಟಿ ಹೋಬಳಿ ಮಟ್ಟದ ಮುಸ್ಟಲಗುಮ್ಮಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಕ್ರೀಡಾಕೂಟಕ್ಕೆ ಚಾಲನೆ

ನಾಯಕನಹಟ್ಟಿ ಹೋಬಳಿ ಮಟ್ಟದ ಮುಸ್ಟಲಗುಮ್ಮಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಕ್ರೀಡಾಕೂಟಕ್ಕೆ ಚಾಲನೆ ನಾಯಕನಹಟ್ಟಿ:: ತೀರ್ಪು ನೀಡುವಾಗ ನೀಡುವಾಗ ನ್ಯಾಯ ಸಮ್ಮತವಾಗಿ ತೀರ್ಪನ್ನು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಹೇಳಿದ್ದಾರೆ ಅವರು ಗುರುವಾರ ಹೋಬಳಿಯ ಅಬ್ಬೇನಹಳ್ಳಿ…

ಚಳ್ಳಕೆರೆ : ಡಿವೈಎಸ್‌ಪಿಯಾಗಿ ಟಿ.ಬಿ.ರಾಜಣ್ಣ ಅಧಿಕಾರ ಸ್ವೀಕಾರ

ಚಳ್ಳಕೆರೆ : ಡಿವೈಎಸ್‌ಪಿಯಾಗಿ ಟಿ.ಬಿ.ರಾಜಣ್ಣ ಅಧಿಕಾರ ಸ್ವೀಕಾರಹೌದು ಚಳ್ಳಕೆರೆ ನಗರದ ಡಿವೈಎಸ್‌ಪಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ರಮೇಶ್ ಕುಮಾರ್ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತುಮಕೂರಿನಿಂದ ವರ್ಗಾವಣೆಗೊಂಡ ಡಿವೈಎಸ್‌ಪಿ ಟಿ.ಬಿ.ರಾಜಣ್ಣನವರು ಇಂದು ಚಳ್ಳಕೆರೆ ಪೊಲೀಸ್ ಉಪಾಧೀಕ್ಷರವರ ಕಛೇರಿಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡರು…

ಚಳ್ಳಕೆರೆ : ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಲೊಕಾಯುಕ್ತ ಬಲೆಗೆ

ಚಳ್ಳಕೆರೆ : ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಲೊಕಾಯುಕ್ತ ಬಲೆಗೆ ಚಳ್ಳಕೆರೆ ನಗರಸಭೆ ಪೌರಾಯುಕ್ತರಾದ ಟಿ.ಲೀಲಾವತಿ ಹಾಗೂ ಓರ್ವ ಸಿಬ್ಬಂದಿ ನಿಶಾನೆ ಕಾಂತರಾಜ್ ಲೋಕಾಯುಕ್ತ ಬಲೆಗೆ ಸಿಲುಕಿ ರೆಡ್ ಹ್ಯಾಂಡ್ ಹಾಗಿ ಸಿಕ್ಕಿ ಬಿದ್ದಿದ್ದಾರೆ.ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಎಲ್‌ಪಿ ಡಾಬಾ ಬಳಿ…

ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಗಾಂಜಾ ಗಿಡದ ಜೊತೆಗೆ ಆರೋಪಿ ಸಮೇತ ಅಬಕಾರಿ ವಶಕ್ಕೆ

ಚಳ್ಳಕೆರೆ : ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಆರೋಪಿ ತಿಪ್ಪೇಸ್ವಾಮಿ ತಮ್ಮ ಗ್ರಾಮದ ರಿ.ಸ.ನಂ. 77 ರ ಜಮೀನಿನಲ್ಲಿ ಗಾಂಜಾ ಗಿಡ ಬೆಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರಾದ ನಾಗರಾಜು ಗಸ್ತುನಲ್ಲಿ ಇರುವಂತ ಸಂದರ್ಭದಲ್ಲಿ ಜಮೀನಿನಲ್ಲಿ ಶೋಧನೆ ನಡೆಸಿದಾಗ ಹೂ,…

error: Content is protected !!