ಗೌಡಗೆರೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರಾಧಮ್ಮ- ಉಪಾಧ್ಯಕ್ಷರಾಗಿ ಸಣ್ಣಪ್ಪ ಗೆಲುವು
ನಾಯಕನಹಟ್ಟಿ:: ಹೋಬಳಿ ಗೌಡಗೆರೆ ಗ್ರಾಮ ಪಂಚಾಯಿತಿ ಚುನಾವಣೆಯ ಬುಧವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪರಿಶಿಷ್ಟ ಜಾತಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರಾಧಮ್ಮ ಆರ್.…
ನಲಗೇತನಹಟ್ಟಿ ಗ್ರಾಪಂ ನೂತನ ಅಧ್ಯಕ್ಷರಾಗಿ ಪಾಲಮ್ಮ ಪೂರ್ಣ ಓಬಯ್ಯ ಉಪಾಧ್ಯಕ್ಷರಾಗಿ ಈಗಲೂ ಬೋರಯ್ಯ ಅವಿರೋಧವಾಗಿ ಆಯ್ಕೆ
ನಾಯಕನಹಟ್ಟಿ:: ಸಮೀಪದ ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ಚುನಾವಣೆಯ ಗುರುವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಪರಿಶಿಷ್ಟ ಪಂಗಡಕ್ಕೆ ಮಹಿಳೆ ಅಧ್ಯಕ್ಷ ಸ್ಥಾನ ಮತ್ತು ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಪಾಲಮ್ಮ ಪೂರ್ಣ ಓಬಯ್ಯ,ಮತ್ತು…
ಗೌಡಗೆರೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ನಾಯಕನಹಟ್ಟಿ:: ಹೋಬಳಿ ಗೌಡಗೆರೆ ಗ್ರಾಮ ಪಂಚಾಯಿತಿ ಚುನಾವಣೆಯ ಬುಧವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪರಿಶಿಷ್ಟ ಜಾತಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರಾಧಮ್ಮ ಬೋರಣ್ಣ,ಮತ್ತು…
ಗೌರಸಮುದ್ರ ಗ್ರಾಪಂ.ಅಧ್ಯಕ್ಷರಾಗಿ ಎಂ.ಓಬಣ್ಣ ಆಯ್ಕೆ..: ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ಧ
ಚಳ್ಳಕೆರೆ : ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಓಬಣ್ಣ ಚುನಾವಣೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದಾರೆ.ಇನ್ನೂ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನದ 23 ಸದಸ್ಯರಲ್ಲಿ ಎಲ್.ರಾಜಣ್ಣನಿಗೆ 11 ಮತಗಳು ಸಲ್ಲಿಕೆಯಾದರೆ ಎಂ.ಓಬಣ್ಣರವರಿಗೆ 13 ಮತಗಳು ಅಲ್ಲಿಕೆಯಾಗಿರುವುದರಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇನ್ನೂ ನೂತನ ಅಧ್ಯಕ್ಷ ಎಂ.ಓಬಣ್ಣ…
ಪಾದಚಾರಿಗಳ ಓಡಾಟಕ್ಕೆ ಅನುವು : ಪೊಲೀಸ್ ಇಲಾಖೆ ವಿರುದ್ಧ ಗರಂ ಆದ ಶಾಸಕ..: ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಚಾಟಿ ಬೀಸಿದ ಶಾಸಕ ಟಿ.ರಘುಮೂರ್ತಿ
ರಾಮಾಂಜನೇಯ ಕೆ.ಚನ್ನಗಾನಗಳ್ಳಿಚಳ್ಳಕೆರೆ : ಸ್ಥಳೀಯ ಶಾಸಕರ ಇತಸಕ್ತಿಯಿಂದ ನಗರತ್ಥೋನದಲ್ಲಿ ಸುಮಾರು ಕೋಟಿಗಳ ಲೆಕ್ಕಾದಲ್ಲಿ ಚಳ್ಳಕೆರೆ ನಗರದಲ್ಲಿ ಸುಸಜ್ಜಿತವಾದ ರಸ್ತೆ ಅಗಲೀಕರಣ ಮಾಡಲಾಯಿತು, ಆದರೆ ಅದನ್ನು ಅಷ್ಟೆ ವ್ಯವಸ್ಥತಿ ರೀತಿಯಲ್ಲಿ ಬಳಕೆ ಕೂಡ ಆಗಬೇಕಿದೆ.ಹೌದು ನಗರದ ಹೃದಯ ಭಾಗದಿಂದ ಸುಮಾರು ಮೂರು ಕಿಲೋ…
ವರ್ಗಾವಣೆಗೊಂಡ ಶಿಕ್ಷಕರಿಗೆ ಕಂಬನಿಬೀಳ್ಕೊಡುಗೆ ನೀಡಿದ ವಿದ್ಯಾರ್ಥಿ ಹಾಗೂ ಶಾಲಾ ಶಿಕ್ಷಕ ವೃಂದ
ವರ್ಗಾವಣೆಗೊಂಡ ಶಿಕ್ಷಕರಿಗೆ ಕಂಬನಿಬೀಳ್ಕೊಡುಗೆ ನೀಡಿದ ವಿದ್ಯಾರ್ಥಿ ಹಾಗೂ ಶಾಲಾ ಶಿಕ್ಷಕ ವೃಂದ ಚಳ್ಳಕೆರೆ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾದ ರೀತಿಯಲ್ಲಿ ಬೋಧನಾ ಕಾರ್ಯಗಳಲ್ಲಿ ತೊಡಗಿದರೆ ವಿದ್ಯಾರ್ಥಿಗಳು ತಮ್ಮ ಮನದಾಳದ ನೋವುಗಳನ್ನು ತಮ್ಮ ಭಾವನಾತ್ಮಕ ಕಣ್ಣೀರಿನ ಮೂಲಕ ಬೀಳ್ಕೊಡುತ್ತಾರೆ ಎಂಬ ದೃಶ್ಯ…
ಅಜಾಗ್ರತೆ ಬೈಕ್ ಸಾವರ ಸಾವು
ಅಜಾಗ್ರತೆ ಬೈಕ್ ಸಾವರ ಸಾವು ಚಳ್ಳಕೆರೆ : ಬೈಕ್ ಸಾವರ ಅಜಾಗ್ರತೆಯಿಂದ ಬೈಕ್ ಚಾಲನೆ ಮಾಡಿಕೊಂಡು ಜಮೀನಿಗೆ ತೆರಳುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲಿ ಸಾವುನಪ್ಪಿದ ಘಟನೆ ನಡೆದಿದೆ.ತಾಲೂಕಿನ ರಾಮೋಗಿಹಳ್ಳಿ ಗ್ರಾಮದ ಬಳಿ ಈ ಘಟನೆ…
ಮುಂದಿನ ದಿನಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಜೊತೆಗೆ ಗ್ಲೋಬಲ್ ಬರ್ನಿಂಗನ್ನೂ ಎದುರಿಸಬೇಕಾಗುತ್ತದೆ”
ಮುಂದಿನ ದಿನಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಜೊತೆಗೆ ಗ್ಲೋಬಲ್ ಬರ್ನಿಂಗನ್ನೂ ಎದುರಿಸಬೇಕಾಗುತ್ತದೆ” ಚಳ್ಳಕೆರೆ : “ಒಂದು ಒಳ್ಳೇ ಮರ ನಾಲ್ಕು ಜನಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುತ್ತದೆ, ಅದರಂತೆ ನಾವು ಬಹಳ ಹಿಂದಿನಿAದಲೂ ಹೇಳಿಕೊಂಡು ಬರುತ್ತಿರುವ ಮನೆಗೊಂದು ಮರ ಊರಿಗೊಂದು ವನ ಹೇಳಿಕೆಯನ್ನು ಸಾಕಾರಗೊಳಿಸಬೇಕಿದೆ.…
ಚಳ್ಳಕೆರೆ : ಕಾರಾಗೃಹ ವಿಕ್ಣಣೆಗೆ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಾಗಿ
ಸಮಾಜಶಾಸ್ತç ವಿಭಾಗದಲ್ಲಿ ಕೇವಲ ಅಧ್ಯಯನ ಮಾಡಿದರೆ ಸಾಲದು ಸಮಾಜದಲ್ಲಿನ ದಿನನಿತ್ಯದ ಘಟನವಳಿಗಳನ್ನು ಅವಲೋಕಿಸುತ್ತಾ ಅವುಗಳನ್ನು ಪಟ್ಟಿ ಮಾಡುತ್ತಾ ನಿಜದವಾದ ಸನ್ನಿವೇಶಗಳನ್ನು ತಿಳಿಯುವುದು ನಿಜವಾದ ಸಮಾಜಶಾಸ್ತçದ ದ್ಯೇಯ ಉದ್ದೇಶ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಕೆ. ದೇವಪ್ಪ ಹೇಳಿದ್ದಾರೆ.ಅವರು ಚಿತ್ರದುರ್ಗ ನಗರದ ಜಿಲ್ಲಾ…
ಕವಾಡಿಗರಹಟ್ಟಿಗೆ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ.! ತತಕ್ಷಣವೇ ಸರ್ಕಾರದಿಂದ ಪರಿಹಾರ ಧನ ನೀಡಲು ಸೂಚನೆ
ಕರ್ನಾಟಕ ವಾರ್ತೆ(ಚಿತ್ರದುರ್ಗ).ಆ.4: ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಮನೆಗಳಿಗೆ ಶುಕ್ರವಾರ ಸಂಜೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತತಕ್ಷಣವೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.…
