ವಿಕಲಚೇತನರ ಸೌಲಭ್ಯ: ಆನ್‍ಲೈನ್ ಮೂಲಕ ಅರ್ಜಿ ಅಹ್ವಾನ
ವಿಕಲಚೇತನರ ಸೌಲಭ್ಯ: ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್.2:2023-24ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ 8 ಯೋಜನೆಗಳಿಗೆ ಸುವಿಧಾ ತಂತ್ರಾಂಶದಡಿ ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ದಿನ ಆಗಿರುತ್ತದೆ.ಫಲಾನುಭವಿ ಆಧಾರಿತ ಯೋಜನೆಗಳ…
ಆಗಸ್ಟ್ 29 ರಿಂದ ಸೆಪ್ಟೆಂಬರ್ 2 ರವರೆಗೆ ಆಡಿಯೋ-ವೀಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್.2:ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಆಡಿಯೋ-ವೀಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರವನ್ನು ಉಪನ್ಯಾಸಕರಿಗೆ, ಶಿಕ್ಷಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳಿಗೆ 2023ರ ಆಗಸ್ಟ್ 29 ರಿಂದ ಸೆಪ್ಟೆಂಬರ್ 02 ರವರೆಗೆ…
ಚಳ್ಳಕೆರೆ : ಬೈಕ್ ಅಪಘಾತದಲ್ಲಿ ಗ್ರಾಮ ಪಂಚಾಯಿತ್ ಸದಸ್ಯೆ ತಿಪ್ಪಕ್ಕ ಮೃತ್ಯು
ಚಳ್ಳಕೆರೆ : ಬೈಕ್ ಅಪಘಾತದಲ್ಲಿ ಗ್ರಾಮ ಪಂಚಾಯಿತ್ ಸದಸ್ಯೆ ತಿಪ್ಪಕ್ಕ ಮೃತ್ಯು ತಳಕು ಹೋಬಳಿಯ ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜನಹಳ್ಳಿ ಗ್ರಾಮದ ಓಬಣ್ಣರವರ ಮೃತ ಪತ್ನಿ ತಿಪ್ಪಕ್ಕ ಎಂದಿನAತೆ ಗ್ರಾಮ ಪಂಚಾಯಿತಿ ಕಾರ್ಯಲಾಯಕ್ಕೆ ಬೈಕ್ ನಲ್ಲಿ ತೆರಳುವಾದ ಅಜ್ಜನಹಳ್ಳಿ ಗ್ರಾಮದ…
76ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ : ಡಾ.ಬಿ.ಚಂದ್ರನಾಯ್ಕ್
ಚಳ್ಳಕೆರೆ : ಸಮಸ್ತ ನಾಗರೀಕ ಬಂಧುಗಳಿಗೆ 76ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಚಳ್ಳಕೆರೆಯ ಹೆಸರಾಂತ ಖ್ಯಾತ ವೈದ್ಯರಾದ ಡಾ.ಬಿ.ಚಂದ್ರನಾಯ್ಕ್ ರವರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದಾರೆ.ಕಳೆದ 45ವರ್ಷದಿಂದ ನಿರಂತರವಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಇವರು ಹಾಗೂ ಡಾ.ಸಂತೋಷ್ ನಾಯ್ಕ್…
ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್.2:2023ನೇ ಸಾಲಿನಲ್ಲಿ ಸಾಧಾರಣ ಪ್ರತಿಭೆಯುಳ್ಳ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಮಗುವು ತನ್ನಲ್ಲಿನ ಸಮಯ ಪ್ರಜ್ಞೆಯನ್ನು ಉಪಯೋಗಿಸಿ ಜೀವದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ ಸಾಹಸ ತೋರಿಸಿದ ಪ್ರಕರಣಗಳು…
ರಂಗವ್ವನಹಳ್ಳಿ : ಕೆಇಬಿಯಿಂದ ಬಾರೀ..ದುರಂತ ತಪ್ಪಿಸಲು ಸ್ಥಳೀಯ ನಿವಾಸಿಗಳ ಒತ್ತಾಯ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಕಂಬ ತನ್ನ ಅಸ್ತಿತ್ವ ಕಳೆದಕೊಂಡಿದ್ದರು ಕೂಡ ಸ್ಥಳಿಯ ಕೆಇಬಿ ಲೈನ್ ಮನ್‌ಗಳು ಹಾಗೂ ಸಿಬ್ಬಂದಿ ಗಮನಹರಿಸದೆ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಟ್ಟಂತಿದೆ.ಹೌದು ಗ್ರಾಮದ ಎಸ್ಸಿ ಕಾಲೋನಿಯ ದುರ್ಗಾಭಿಕ ದೇವಾಸ್ಥನಕ್ಕೆ…
ನಾಯಕನಹಟ್ಟಿ:: ಪಟ್ಟಣದ ಮುಖ್ಯ ರಸ್ತೆಗಿಲ್ಲ ದುರಸ್ತಿ ಭಾಗ್ಯ ದುರಸ್ತಿ ಮಾಡಿಸುವವರು ಯಾರು …?
ಪಟ್ಟಣದ ಮುಖ್ಯ ರಸ್ತೆಗಿಲ್ಲ ದುರಸ್ತಿ ಭಾಗ್ಯ ದುರಸ್ತಿ ಮಾಡಿಸುವವರು ಯಾರು …? ನಾಯಕನಹಟ್ಟಿ:: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಗರಣಿ ಮುಖ್ಯ ರಸ್ತೆ ಪ್ರತಿದಿನವೂ ಪಟ್ಟಣಹರಿಸಿ ರೈತರೂ ಕೂಲಿಕಾರ್ಮಿಕರು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಈ ರಸ್ತೆಯಲ್ಲಿ ಗರಣಿ ಮಾರ್ಗವಾಗಿ…
ಹೊನ್ನೂರು ಗ್ರಾಮದಲ್ಲಿ ಅದ್ದೂರಿ ಮೊಹರಂ ಹಬ್ಬ
ಚಳ್ಳಕೆರೆ : ಚಳ್ಳಕೆರೆ ತಾಲೂಕು ಹೊನ್ನೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಹಿಂದೂ ಮುಸ್ಲಿಂ ಸ್ನೇಹ ಸಂಕೇತವಾದ ಮೊಹರಂ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತುಇನ್ನೂ ಗ್ರಾಮ ಪಂಚಾಯತ್ ಸದಸ್ಯರು ಎಚ್. ವಿ.ನಾರಾಯಣರೆಡ್ಡಿ, ದೇವಶ ಆರ್ಶಿವಾರ ಪಡೆದು ನಂತರ ಮಾತನಾಡಿದ ಅವರು ಗ್ರಾಮ ಉದ್ಘಾಭವಿಸಿದ…
ಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಪ್ರೊ. ಸಿ. ಬಸವರಾಜಪ್ಪ
ಚಿತ್ರದುರ್ಗ, ಆ.1 – ನಗರದ ಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಪ್ರೊ. ಸಿ. ಬಸವರಾಜಪ್ಪ ಅವರಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ, ಬೋಧಕ ಮತ್ತು ಬೋಧಕೇತರ…
ಚಿತ್ರದುರ್ಗ : ಶ್ರೀ ಮುರುಘಾಮಠದಲ್ಲಿ ಶ್ರಾವಣಮಾಸದ ಕಾರ್ಯಕ್ರಮಗಳಿಗೆ ಇಲ್ಲಿ ಕ್ಲಿಕ್ ಮಾಡಿ..
ಚಿತ್ರದುರ್ಗ ನಗರದ ಶ್ರೀ ಮುರುಘಾಮಠದಲ್ಲಿ ಸೋಮವಾರ ಸಂಜೆ ಶ್ರಾವಣಮಾಸದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ವಿವಿಧ ಸಮಾಜಗಳ ಮುಖಂಡರು, ಭಕ್ತರ ಸಮಾಲೋಚನ ಸಭೆ ನಡೆಯಿತು.ಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮಿಗಳು, ಶ್ರಾವಣಮಾಸದಲ್ಲಿ ಆಗಸ್ಟ್ 17ರಿಂದ ಕರ್ತೃಗದ್ದುಗೆಗೆ ಒಂದುತಿAಗಳ ಕಾಲ ಪ್ರತಿನಿತ್ಯ ಬೆಳಗ್ಗೆ…
