ರಾಜ್ಯದ ಸಿ ಎಂ ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆಗಳ ಕಾಂಗ್ರೆಸ್ ಪಕ್ಷದ ವಿವಿಧ ಹಳ್ಳಿಗಳ ಮುಖಂಡರು ಬಾಗಿ ನಾಯಕನಹಟ್ಟಿ::ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರಿಂದ ಸನ್ಮಾನ್ಯ ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಓಬಯ್ಯನಹಟ್ಟಿ ಕುಮಾರ್ ಹೇಳಿದ್ದಾರೆ.ಪಟ್ಟಣದ ಪರೀಕ್ಷಣ ಮಂದಿರದಲ್ಲಿ ಹೋಬಳಿಯ ವಿವಿಧ ಹಳ್ಳಿಗಳ ಕಾಂಗ್ರೆಸ್ ಮುಖಂಡರು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರ 76ನೇ ವರ್ಷದ ಜನ್ಮದಿನ ಆಚರಣೆಯನ್ನು ಕೇದ್ಕತ್ತರಿಸಿ ಸಿಹಿ ಹಂಚಿ ಆಚರಿಸಿದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಓಬಜ್ಜ ಚನ್ನಬಸಯ್ಯನಹಟ್ಟಿ, ಓಬಯ್ಯನಹಟ್ಟಿ ಕುಮಾರ್, ಮಲ್ಲೆಬೋರನಹಟ್ಟಿ ಬೊಮ್ಮಯ್ಯ, ಜಾಗನೂರಹಟ್ಟಿ ಕುಮಾರ್, ಕೊರಡಿಹಳ್ಳಿ ರಾಜಶೇಖರ್, ತಿಪ್ಪೇಶ್ ಚನ್ನಬಸಯ್ಯನಹಟ್ಟಿ ಸೇರಿದಂತೆ ಇತರರು ಇದ್ದರು