ಚಂದ್ರಯಾನ-3 ಯಶಸ್ವಿಯಾಗಲು ಚಳ್ಳಕೆರೆ ಪ್ರದೇಶದಲ್ಲಿ ಕಳೆದ ದಿನಗಳಲ್ಲಿ ನಡೆಸಿದ ಪ್ರಯೋಗಿಕ ಪರೀಕ್ಷೆಯೇ ಈ ಯಶಸ್ವಿ ಹಿಂದಿನ ಗುಟ್ಟಾಗಿದೆ : ವಿಜ್ಞಾನ ಶಿಕ್ಷಕರಾದ ನಾಗ ಅರುಣ್
ಚಳ್ಳಕೆರೆ : ಚಂದ್ರಯಾನ-3 ಯಶಸ್ವಿಯಾಗಲು ಚಳ್ಳಕೆರೆ ಪ್ರದೇಶದಲ್ಲಿ ಕಳೆದ ದಿನಗಳಲ್ಲಿ ನಡೆಸಿದ ಪ್ರಯೋಗಿಕ ಪರೀಕ್ಷೆಯೇ ಈ ಯಶಸ್ವಿ ಹಿಂದಿನ ಗುಟ್ಟಾಗಿದೆ ಎಂದು ವಿಜ್ಞಾನ ಶಿಕ್ಷಕರಾದ ನಾಗ ಅರುಣ್ ಹೇಳಿದರು. ಅವರು ತಾಲೂಕಿನ ಮನ್ನೆಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಂದ್ರಯಾನ-3…
ಆಧುನಿಕ ಯುಗದ ಕಾರುಣ್ಯ ದೃಷ್ಟಿಯನ್ನು ಸೂಕ್ಷö್ಮವಾಗಿ ಅವಲೋಕಿಸಬೇಕಿದೆ
ಚಿತ್ರದುರ್ಗ, ಆ. 25 – ಪ್ರಸ್ತುತ ದಿನಗಳಲ್ಲಿ ಮಾನವೀಯತೆ ಕಳೆದುಕೊಂಡು ದಾನವನಾಗಿರುವ ಮಾನವ ಜಗತ್ತನ್ನು ಕರುಣೆ ಎನ್ನುವ ಕನ್ನಡಕವನ್ನು ಧರಿಸಿ ನೋಡಬೇಕಿದೆ. ಹಣವಂತನಾಗುವುದಕ್ಕಿAತ ಗುಣವಂತನಾಗಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಅಭಿಪ್ರಾಯಿಸಿದರು.ನಗರದ ಪಿಳ್ಳೆಕೇರನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸಂಜೆ ನಡೆದ ನಿತ್ಯಕಲ್ಯಾಣ…
ಮಧ್ಯ ಕರ್ನಾಟಕದ ಶಕ್ತಿ ದೇವತೆ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಸೆ.19ರ ಮಂಗಳವಾರ : ಸಕಲ ಸಿದ್ದತೆಗೆ ಶಾಸಕ ಎನ್.ವೈ.ಜಿ ಸೂಚನೆ
ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಸೆ.19ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾತ್ರೆ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಡನ್.ವೈ.ಗೋಪಾಲಕೃಷ್ಣ ಅಧ್ಯಕ್ಷತೆ…
ಗ್ರಾಪಂ.ಕಛೇರಿಯಲ್ಲಿ ಮಹನೀಯರ ಭಾವಚಿತ್ರಕ್ಕೆ ರಾಜಕೀಯ : ತಹಶಿಲ್ದಾರ್ ಗೆ ಮನವಿ
ಚಳ್ಳಕೆರೆ: ಸಾಮಾಜದಲ್ಲಿ ಇರುವ ಮಹನೀಯರನ್ನು ನೆನೆಯುವ ಮೂಲಕ ಅವರನ್ನು ಪೂಜ್ಯಭಾವನೆಯೊಂದಿಗೆ ಕಾಣುವ ಮೂಲಕ ಸರಕಾರ ಆದ್ಯತೆಯ ಮೇರೆಗೆ ಸರಕಾರಿ ಕಛೇರಿಗಳಲ್ಲಿ ಮಹಾನೀಯ ಭಾವಚಿತ್ರ ಅಳವಡಿಸಲಾಗಿದೆ ಆದರೆ ಸ್ಥಳಿಯ ರಾಜಕೀಯದಿಂದ ಮಹಾನೀಯರ ಭಾವಚಿತ್ರ ತೆಗೆದು ಮೂಲೆ ಗುಂಪು ಮಾಡುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ…
ಚಳ್ಳಕೆರೆ ಉಪನೋಂದಣಾಧಿಕಾರಿಗಳ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಬೆಲೆ ಪಟ್ಟಿಯ ಬಗ್ಗೆ 2023-24ನೇ ಸಾಲಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನ
ಚಳ್ಳಕೆರೆ ಉಪನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಬೆಲೆ ಪಟ್ಟಿಯ ಬಗ್ಗೆ 2023-24ನೇ ಸಾಲಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ಸರ್ಕಾರದ ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸುವ ಸಂಬAಧ ಚಳ್ಳಕೆರೆ ಉಪನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮೌಲ್ಯವನ್ನು ಪರಿಷ್ಕರಿಸಲಾಗದ್ದು, ಪರಿಷ್ಕೃತ ಪಟ್ಟಿಯನ್ನು…
ಬರಬೀಡಿತ ಪ್ರದೇಶವೆಂದು ಘೋಷಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘ ಪಟ್ಟಣದ ನಾಡಕಚೇರಿ ಉಪ ತಹಶೀಲ್ದಾರ್ ಅವರಿಗೆ ಮನವಿ
ನಾಯಕನಹಟ್ಟಿ ಹೋಬಳಿಯನ್ನು ಬರಬೀಡಿತ ಪ್ರದೇಶವೆಂದು ಘೋಷಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘ ಪಟ್ಟಣದ ನಾಡಕಚೇರಿ ಉಪ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.ನಾಯಕನಹಟ್ಟಿ :;: ಹೋಬಳಿಯ ನಾಯಕನಹಟ್ಟಿ ಉಪ ಉಪ ತಹಶೀಲ್ದಾರ್ ಅವರಿಗೆ ಕಿಸಾನ್ ಸಂಘದ ವತಿಯಿಂದ ಪ್ರಸಕ್ತ ವರ್ಷದ ಭೀಕರ ಬರಗಾಲದ…
ಶಾಂತಿ ನಗರದಿಂದ ಐದು ವಾರ್ಡುಗಳಿಗೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಜನಜಾಗೃತಿ
ನಗರಸಭೆ ವತಿಯಿಂದ ಜನ ಜಾಗೃತಿ ಜಾತ, ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಹರಡುವ ರೋಗಗಳಾದ ಕರುಳು ಬೇನೆ ಕಾಲರಾ ಕಾಮಾಲೆ ರೋಗ ಟೈಪಡ್ ರೋಗಗಳಂತಹ ವೈರಾಣುವಿನಿಂದ ಮನುಷ್ಯನ ದೇಹ ಸೇರಿ ಕಾಯಿಲೆಗಳು ಉಲ್ಬಣಗಳುತ್ತವೆ ಎಂದು ನಗರಸಭೆ ಪೌರಾಯುಕ್ತ ಚಂದ್ರಪ್ಪ ಹೇಳಿದರು,…
ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪದವಿ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಟಿ.ಘುಮೂರ್ತಿ
ಚಳ್ಳಕೆರೆ ನಗರದ ಬಾಪೂಜಿ ಕಾಲೇಜು ಸಭಾಂಗಣದಲ್ಲಿ ನಡೆದ ಪದವಿ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕರಾದ ಟಿ ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು. ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸಭಾಂಗಣದಲ್ಲಿ ನಡೆದ ಪದವಿ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ…
ಮಕ್ಕಳಲ್ಲಿ ಪ್ರತಿಭೆ ಇರುತ್ತೆ ಅದನ್ನು ಹೊರತರುವ ಕೆಲಸ ಶಿಕ್ಷರಲ್ಲಿ ಮಾತ್ರ ಇರುತ್ತದೆ : ಗ್ರಾಪಂ. ನೂತನ ಅಧ್ಯಕ್ಷ ಆನಂದ್ ಕುಮಾರ್
ಚಳ್ಳಕೆರೆ : ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಇರುತ್ತೆ ಅದನ್ನು ಹೊರತರುವ ಕೆಲಸ ಶಿಕ್ಷರಲ್ಲಿ ಮಾತ್ರ ಇರುತ್ತದೆ ಅಂತAಹ ಕೆಲಸ ಇಂದು ಹಾಗುತ್ತದೆ ಎಂದು ಚೆನ್ನಮ್ಮನಾಗತಿಹಳ್ಳಿ ಗ್ರಾಪಂ. ನೂತನ ಅಧ್ಯಕ್ಷ ಆನಂದ್ ಕುಮಾರ್ ಹೇಳಿದರು.ನಗರದ ತಾಲೂಕಿನ ಪರ‍್ಲಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ…
ವೃದ್ಧರೊಂದಿಗೆ ಚಂದ್ರಯಾನ -3 ನೌಕೆಯ ಸಂಭ್ರಮ : ಚಳ್ಳಕೆರೆ ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘ
ಚಳ್ಳಕೆರೆ ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಇಂದು ಬನಶ್ರೀ ವೃದ್ಧಾಶ್ರಮದಲ್ಲಿ ಚಂದ್ರಯಾನ -3 ನೌಕೆಯು ಯಶಸ್ವಿಗೊಂಡ ಕಾರಣಕ್ಕಾಗಿ ಹಬ್ಬದ ವಾತಾವರಣದೊಂದಿಗೆ ಹಿರಿಯರು ವೃದ್ಧರೊಂದಿಗೆ ಸಂಭ್ರಮಿಸಿ ಸಿಹಿಯನ್ನು ಹಂಚಿ ದೇಶದ ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿದರು.ಇನ್ನೂ ವಿಶ್ವದ ವಿಜ್ಞಾನಿಗಳಲ್ಲಿ ಒಬ್ಬರಾದ ಚಳ್ಳಕೆರೆ ತಾಲೂಕಿನ…
