ಮಕ್ಕಳಿಗೆ ಜಪನದ ಸಾಹಿತ್ಯ, ಕಲೆಗಳ ಕುರಿತು ಸರ್ಕಾರ ಪಠ್ಯದಲ್ಲಿ ಸೇರ್ಪಡೆಗೊಳಿಸಿ : ಜನಪದ ಕಲಾವಿದ ಆಯಿತೋಳು ಪಾಂಡುರAಗಪ್ಪ

ಚಿತ್ರದುರ್ಗ : ಇಂದಿನ ಅಧುನಿಕ ಕಾಲಘಟ್ಟದ ಶಾಲಾ ಮಕ್ಕಳಿಗೆ ಜಪನದ ಸಾಹಿತ್ಯ, ಕಲೆಗಳ ಕುರಿತು ಸರ್ಕಾರ ಪಠ್ಯದಲ್ಲಿ ಸೇರ್ಪಡೆಗೊಳಿಸಿ ಮಾರ್ಗದರ್ಶಿಸಿದರೆ ಜನಪದ ಸಾಹಿತ್ಯ ಕಲೆಗಳು ಉಳಿಯುತ್ತವೆ ಎಂದು ಚಿತ್ರದುರ್ಗ ತಾಲೂಕು ಜನಪದ ಕಲಾವಿದ ಆಯಿತೋಳು ಪಾಂಡುರAಗಪ್ಪ ಹೇಳಿದರುಚಿತ್ರದುರ್ಗ ತಾಲೂಕು ಕಸಬಾ ಹೋಬಳಿ…

ಉದ್ಯಮಿಯಾಗಿ ಯಶಸ್ಸು ಹೊಂದಿದ ತಮ್ಮ ಜೀವನದ ಯೋಶೋಗಾಥೆ

ನಗರದ ಎಸ್.ಜೆ.ಎಂ.ತಾAತ್ರಿಕ ಮಹಾವಿದ್ಯಾಲಯದಲ್ಲಿ ಐ.ಐ.ಸಿ & ಐ.ಕ್ಯೂ.ಎ.ಸಿ ಹಾಗೂ ಗಣಕ ಯಂತ್ರ ವಿಭಾಗದ ಸಹಯೋಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ “ಒಥಿ-Sಣoಡಿಥಿ ಒoಣivಚಿಣioಟಿಚಿಟ Sessioಟಿ bಥಿ Suಛಿಛಿessಜಿuಟ ಇಟಿಣಡಿeಠಿಡಿeಟಿeuಡಿ/Sಣಚಿಡಿಣ-uಠಿ ಜಿouಟಿಜeಡಿ“ ಎನ್ನುವ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೊರ ಅಗ್ರಿಟೆಕ್‌ನ…

ಮುರುಘಾರಾಜೇಂದ್ರ ಬೃಹನ್ಮಠವು ಮನೆ ಮನೆಗೆ ಚಿಂತನ ನಿತ್ಯಕಲ್ಯಾಣ ಕಾರ್ಯಕ್ರಮ

ಯೋಗಿಕ ದೃಷ್ಟಿ ಸುಧಾರಣೆಯಾದರೆ ಇಡೀ ಜಗತ್ತು ಸುಧಾರಿಸುತ್ತದೆ ಎಂದು ಜೇವರ್ಗಿಯ ಮರುಳ ಶಂಕರ ದೇವರ ಗುರುಪೀಠದ ಅಧ್ಯಕ್ಷರಾದ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಹೇಳಿದರು.ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠವು ಮನೆ ಮನೆಗೆ ಚಿಂತನ ನಿತ್ಯಕಲ್ಯಾಣ ಕಾರ್ಯಕ್ರಮವು ಸಿದ್ದಾಪುರದ ಸಾಯಿಬಾಬಾ ಸಭಾಂಗಣದಲ್ಲಿ ನಡೆದ…

ಬಿ.ಎ./ಬಿ.ಕಾಂ. ಪರೀಕ್ಷೆಗಳ ಫಲಿತಾಂಶ ಪ್ರಕಟ

ದಾವಣಗೆರೆ ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಅಂತಿಮ ವರ್ಷದ ಬಿ.ಎ./ಬಿ.ಕಾಂ. ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದ ಬಿ.ಎ. ವಿದ್ಯಾರ್ಥಿನಿ ಸಂಗೀತ ಪಿ. 90% ಹಾಗೂ ಪ್ರಶಾಂತಿನಿ ಪಿ. 88% ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಬ್ದುಲ್ ಅಜೀಜ್…

ಸಾಂಕ್ರಾಮಿಕ ರೋಗ ಹರಡುವ ಮುನ್ನವೇ ನಿಯಂತ್ರಿಸಿ..! ನೂರೂರು ಲೋಡ್ ತ್ಯಾಜ್ಯದಿಂದ ಮುಕ್ತಿ ಕಾಣಿಸಿ…!? ನಗರಸಭೆ ಅಧಿಕಾರಿಗಳ ವಿರುದ್ದ ಕಿಡಿಕಾರಿದ ನಗರಸಭೆ ಸದಸ್ಯ ಎಸ್.ಜಯಣ್ಣ

ಸಾಂಕ್ರಾಮಿಕ ರೋಗ ಹರಡುವ ಮುನ್ನೆವೇ ನಿಯಂತ್ರಿಸಿ..!ನೂರೂರು ಲೋಡ್ ತ್ಯಾಜ್ಯದಿಂದ ಮುಕ್ತಿ ಕಾಣಿಸಿ.ನಗರಸಭೆ ಅಧಿಕಾರಿಗಳ ವಿರುದ್ದ ಕಿಡಿಕಾರಿದ ನಗರಸಭೆ ಸದಸ್ಯ ಎಸ್.ಜಯಣ್ಣರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ನಗರದ ಜನವಸತಿ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬೆಕಾದ ನಗರಸಭೆ ಅಧಿಕಾರಿಗಳು ಸಾಂಕ್ರಾಮಿಕ ರೋಗಳಿಗೆ ತಾವೇ ಆಹ್ವಾನ…

ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ : ಗ್ರಾಪಂ.ನೂತನ ಅಧ್ಯಕ್ಷ ಸೇವ್ಯಾನಾಯ್ಕ್

ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ : ಗ್ರಾಪಂ.ನೂತನ ಅಧ್ಯಕ್ಷ ಸೇವ್ಯಾನಾಯ್ಕ್ ಚಳ್ಳಕೆರೆ : ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಎನ್ನುವುದು ನೆಪಮಾತ್ರ ಇಂತಹ ವೇದಿಕೆಯ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆ ಇದಾಗಿದೆ ಎಂದು…

ತುಂಗಭದ್ರಾ ಅಣೆಕಟ್ಟಿನಿಂದ ಕುಡಿಯುವ ನೀರು ಸರಬರಾಜು ಕುರಿತು : ನಾಳೆ ಕೇಂದ್ರ ಸಚಿವರ ಪ್ರವಾಸ

ತುಂಗಭದ್ರಾ ಅಣೆಕಟ್ಟಿನಿಂದ ಕುಡಿಯುವ ನೀರು ಸರಬರಾಜು ಕುರಿತು : ನಾಳೆ ಕೇಂದ್ರ ಸಚಿವರ ಪ್ರವಾಸ ಚಿತ್ರದುರ್ಗ : ತುಂಗಭದ್ರಾ ಅಣೆಕಟ್ಟಿನಿಂದ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯ ಪ್ರಗತಿ ವೀಕ್ಷಣೆ ಮಾಡಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ…

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಇಂಜಿನಿಯಾರ್ ನಿಗೂಡ ಸಾವು

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಇಂಜಿನಿಯಾರ್ ನಿಗೂಡ ಸಾವುಹೌದು ನಗರದ ತ್ಯಾಗರಾಜ್ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಸ್ಲಂ ಬೋರ್ಡ್ ವಿಭಾಗದ ಇಂಜಿನಿಯಾರ್ ವಿರೇಶ್ ಬಾಬು (55)ದಾವಣಗೆರೆಯಲ್ಲಿ ಕರ್ತ್ಯವ್ಯ ನಿರ್ವಹಿಸುತ್ತಿದ್ದರು ಆದರೆ ಎಂದಿನAತೆ ಮುಂಜಾನೇ ಮನೆಯಿಂದ ತಮ್ಮ ಕಛೇರಿಗೆ ಒರಡುವ ವೇಳೆ…

ಚಂದ್ರಯಾನ-3 ಯಶ್ವಸಿ : ಡಾನ್‌ಬಾಸ್ಕ್ ಸವ್ಯ ಭವನ ಹಾಸ್ಟೆಲ್ ವಿದ್ಯಾರ್ಥಿಗಳ ಸಂಭ್ರಮ

ಚಂದ್ರಯಾನ-3 ಯಶ್ವಸಿ : ಡಾನ್‌ಬಾಸ್ಕ್ ಸವ್ಯ ಭವನ ಹಾಸ್ಟೆಲ್ ವಿದ್ಯಾರ್ಥಿಗಳ ಸಂಭ್ರಮ ಚಳ್ಳಕೆರೆ : ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಇಂದು ಯಶ್ವಸಿಯಾದ ಪ್ರಯುಕ್ತ ಚಿತ್ರದುರ್ಗ ನಗರದ ಡಾನ್‌ಬಾಸ್ಕ್ ಶಾಲೆಯ ಸಾವ್ಯ ಭವನದ ಹಾಸ್ಟೆಲ್ ವಿದ್ಯಾರ್ಥಿಗಳು ನೇರ ಪ್ರಸಾರ ನೊಡುವ ಮೂಲಕ…

ಪ್ರತಿಯೊಬ್ಬ ನಾಗರೀಕರು ಸ್ವಚ್ಚ ಸರ್ವೇಕ್ಷಣದಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು : ಪೌರಾಯುಕ್ತ ಸಿ.ಚಂದ್ರಪ್ಪ

ಪ್ರತಿಯೊಬ್ಬ ನಾಗರೀಕರು ಸ್ವಚ್ಚ ಸರ್ವೇಕ್ಷಣದಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು : ಪೌರಾಯುಕ್ತ ಸಿ.ಚಂದ್ರಪ್ಪ ಚಳ್ಳಕೆರೆ ; ಪ್ರತಿವರ್ಷದಂತೆ ಈ ಬಾರಿಯೂ ಭಾರತ ಸರಕಾರ ನಡೆಸುವ ಸ್ವಚ್ಚ ಭಾರತ ಸರ್ವೇಕ್ಷಣ ಅಭಿಯಾನದಲ್ಲಿ ನಗರಸಭೆ ವ್ಯಾಪ್ತಿಯ ಪ್ರತಿಯೊಬ್ಬ ನಾಗರೀಕರು ಈ ಸರ್ವೇಕ್ಷಣದಲ್ಲಿ ಪಾಲ್ಗೊಂಡು ತಮ್ಮ…

error: Content is protected !!