ನಾಯಕನಹಟ್ಟಿ ಹೋಬಳಿಯನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಸುರೇಂದ್ರಪ್ಪ ಕೊರಡಿಹಳ್ಳಿ ಆಗೈಹಿಸಿದ್ದಾರೆ

ನಾಯಕನಹಟ್ಟಿ:: ರಾಜ್ಯದಲ್ಲಿ ಅತಿ ಮಳೆ ಕಡಿಮೆ ಬೀಳುವ ಪ್ರದೇಶವೆಂದರೆ ಅದು ನಾಯಕನಹಟ್ಟಿ ಹೋಬಳಿ ಎಂದು ಅಣೆಪಟ್ಟಿ ಕಟ್ಟಿಕೊಂಡಿರುವ ಇಲ್ಲಿನ ರೈತರ ಗೋಳು ಹೇಳುತಿರದು ಮಳೆರಾಯನ ಮನಸ್ಸು ಇನ್ನಾದರೂ ಕರಗಬಹುದೇ ಎಂಬ ನಿರೀಕ್ಷೆಯಲ್ಲಿ ರೈತರ ಹಂಬಲದಲ್ಲಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆರಾಯನ…

ಕುಡಿಯುವ ನೀರು ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಬೀದಿ ನಾಟಕ ಪ್ರದರ್ಶನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಾಗಿದೆ ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯ ಅಧಿಕಾರಿ ಶಿವಕುಮಾರ್ ಚಾಲನೆ

ನಾಯಕನಹಟ್ಟಿ ::ಪಟ್ಟಣ ಪಂಚಾಯಿತಿ ಮತ್ತು ಸೃಷ್ಟಿ ನಗರ ಮತ್ತು ಗ್ರಾಮೀಣ ಸಂಸ್ಥೆ ಸಹಯೋಗದೊಂದಿಗೆ ಕುಡಿಯುವ ನೀರು ಹಾಗೂ ನೈರ್ಮಲ್ಯ ಕುರಿತು ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯ ಅಧಿಕಾರಿ ಶಿವಕುಮಾರ್ ಕಾರ್ಯಕ್ರಮವನ್ನು ತಮಟೆ ಹೊಡೆಯುವವರ ಮುಖಾಂತರ…

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಇಸ್ರೋ ಮಾದರಿಯ ನಕಾಶೆ ರಚನೆ ಮುಖ್ಯ ಶಿಕ್ಷಕಿ ಎನ್ ಇಂದಿರಮ್ಮ

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಇಸ್ರೋ ಮಾದರಿಯ ನಕಾಶೆ ರಚನೆ ಮುಖ್ಯ ಶಿಕ್ಷಕಿ ಎನ್ ಇಂದಿರಮ್ಮ ನಾಯಕನಹಟ್ಟಿ:: ಇಸ್ರೋ ವಿಜ್ಞಾನಿಗಳ ಕಾರ್ಯ ಅತ್ಯಂತ ಮಹತ್ವವಾದದ್ದು ಎಂದು ಮುಖ್ಯ ಶಿಕ್ಷಕಿ ಎನ್ ಇಂದಿರಮ್ಮ ಹೇಳಿದ್ದಾರೆ.ಪಟ್ಟಣದ ಸರ್ಕಾರಿ ಮಾದರಿ ಹಿರಿಯ…

ಆ.30 ಗೃಹಲಕ್ಷ್ಮಿ ಯೋಜನೆಗೆ ಚಾಲನೆ, ಅರ್ಹ ಫಲಾನುಭವಿಗಳು ವಂಚಿತರಾಗದAತೆ ಅಧಿಕಾರಿಗಳು ಕ್ರಮ : ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ಕಾಂಗ್ರೆಸ್ ಸರಕಾರ ನೀಡಿರುವ 5 ಗ್ಯಾರಂಟಿಗಳ ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದು ಈಗಾಗಲೇ ಗೃಹಜ್ಯೋತಿ ಅನ್ನಭಾಗ್ಯ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದ್ದು ನಾಲ್ಕನೇ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯನ್ನು ಇದೆ ತಿಂಗಳ 30 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು…

ಕಾಡುಗೊಲ್ಲ ಸಮುದಾಯದ ವತಿಯಿಂದ ಶಾಸಕ ಟಿ ರಘುಮೂರ್ತಿಗೆ ಸನ್ಮಾನ

ಕಾಡುಗೊಲ್ಲ ಸಮುದಾಯವು ಮೂಡನಂಬಿಕೆಗಳಿAದ ಹೊರಬಂದು ಶಿಕ್ಷಣವಂತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು: ಶಾಸಕ ಟಿ ರಘುಮೂರ್ತಿ ಕಾಡುಗೊಲ್ಲ ಸಮುದಾಯದ ವತಿಯಿಂದ ಶಾಸಕ ಟಿ ರಘುಮೂರ್ತಿಗೆ ಸನ್ಮಾನ ಕಾಡುಗೊಲ್ಲ ಸಮುದಾಯವು ಮೂಡನಂಬಿಕೆಗಳಿAದ ಹೊರಬಂದು ಶಿಕ್ಷಣವಂತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು: ಶಾಸಕ ಟಿ ರಘುಮೂರ್ತಿ ಚಳ್ಳಕೆರೆ:…

ನಗರಸಭೆ ಅಧಿಕಾರಿಗಳ ಚಳಿ ಬಿಡಿಸಿದ : ಶಾಸಕ ಟಿ.ರಘುಮೂರ್ತಿ..!! ಇ-ಸ್ವತ್ತು ಖಾತೆಗೆ ಚುರುಕು : ಕವಾಡಿಗರಹಟ್ಟಿ ಪ್ರಕರಣ ಮರುಕಳಿಸದಂತೆ ಅಧಿಕಾರಿಗಳಿಗೆ ತಾಕೀತು..!?

ಚಳ್ಳಕೆರೆ: ಕಳೆದ ಮೂರು ತಿಂಗಳಿAದ ನಗರದವನ್ನು ಸ್ವಚ್ಚ ಮಾಡುವ ಪೌರಾಕಾರ್ಮಿಕ ಸಿಬ್ಬಂದಿಗಳಿಗೆ ವೇತನ ಇಲ್ಲವಾದರೆ ಹೇಗೆ ಎಂದು ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ತರಾಟೆಗೆ ತೆಗೆದುಕೊಂಡರು.ನಗರದ ನಗರಸಭೆ ಆವರಣದಲ್ಲಿ ಇಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ದೂರುಗಳ…

ಚಂದ್ರಯಾನ-3 ತಂಡದಲ್ಲಿ ಎಸ್.ಜೆ.ಎಂ.ಐ.ಟಿಯ ಹಳೆಯ ವಿದ್ಯಾರ್ಥಿಗಳು

ಚಂದ್ರಯಾನ-3 ತಂಡದಲ್ಲಿ ಎಸ್.ಜೆ.ಎಂ.ಐ.ಟಿಯ ಹಳೆಯ ವಿದ್ಯಾರ್ಥಿಗಳುವಿಜ್ಞಾನಿಗಳ ಸಾಧನೆಗೆ ಎಸ್‌ಜೆಎಂಐಟಿ ಆಡಳಿತ ಮಂಡಳಿ & ಕಾಲೇಜು ಸಿಬ್ಬಂದಿ ವರ್ಗ ಅಭಿನಂದನೆಚಿತ್ರದುರ್ಗ: ಚಂದ್ರಯಾನ-3 ಯಶಸ್ವಿ ಯೋಜನೆಯ ವಿಜ್ಞಾನಿಗಳ ತಂಡದಲ್ಲಿ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಡಾ.ರಮೇಶ್ ವಿ ನಾಯ್ಡು, ಹಾಗೂ ಶ್ರೀ ಮಲ್ಲಿಕಾರ್ಜುನ್…

ವ್ಯಕ್ತಿ ಎಷ್ಟು ದೊಡ್ಡವನಾದರೇನು ಸಂಕುಚಿತತೆ ಇದ್ದರೆ ಅವನಲ್ಲಿ ವಿಶಾಲತೆ ಇರಲು ಸಾಧ್ಯವಿಲ್ಲ.

ಚಿತ್ರದುರ್ಗ, ಆ. 26 – ವ್ಯಕ್ತಿ ಎಷ್ಟು ದೊಡ್ಡವನಾದರೇನು ಸಂಕುಚಿತತೆ ಇದ್ದರೆ ಅವನಲ್ಲಿ ವಿಶಾಲತೆ ಇರಲು ಸಾಧ್ಯವಿಲ್ಲ. ಸಂಪತ್ತಿನಿAದ ದೊಡ್ಡವನಾಗಲು ಸಾಧ್ಯವಿಲ್ಲ. ಸಂಪತ್ತನ್ನು ನಾಲ್ಕು ಜನರಿಗೆ ಹಂಚಿ ತಿನ್ನಬೇಕು. ಆಧ್ಯಾತ್ಮವು ಮನಸ್ಸನ್ನು ವಿಶಾಲಗೊಳಿಸುತ್ತದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ನಗರದ ಶಿವ…

ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಶೇ. 100ಕ್ಕೆ 100 ಅಂಕ

ಚಿತ್ರದುರ್ಗ : ದಾವಣಗೆರೆ ವಿಶ್ವವಿದ್ಯಾಲಯವು 2022-23ನೇ ಸಾಲಿನಲ್ಲಿ ನಡೆಸಿದ ಅಂತಿಮ ಬಿ.ಎ., ಬಿ.ಎಸ್ಸಿ, ಬಿ.ಕಾಂ. ಪದವಿ ಪರೀಕ್ಷೆಗಳಲ್ಲಿ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಶೇ. 100ಕ್ಕೆ 100…

ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮ

ಅವದೂತ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮಾ ಸಡಗರದಿಂದ ನೂರಾರು ಮುತ್ತೈದಿರಿಗೆ ಅರಿಶಿನ ಕುಂಕುಮ ಬಳೆ ವಿತರಣೆ ಮಾಡಲಾಗಿದೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿರ್ಮಾಣಧಿಕಾರಿ ಎಚ್ ಗಂಗಾಧರಪ್ಪ ಹೇಳಿಕೆ. ನಾಯಕನಹಟ್ಟಿ:: ಪಟ್ಟಣದ ಕಾಯಕಯೋಗಿ ಶ್ರೀ…

error: Content is protected !!