ಪರಶುರಾಮಪುರ ಹೋಬಳಿಯಾದ್ಯಂತ ಶ್ರಧ್ದಾಭಕ್ತಿಯಿಂದ ಕನಕದಾಸರ ಜಯಂತ್ಯುತ್ಸವ

ಪರಶುರಾಮಪುರಪರಶುರಾಮಪುರ ಹೋಬಳಿಯಾದ್ಯಂತ ಶ್ರಧ್ದಾಭಕ್ತಿಯಿಂದ ಕನಕದಾಸರ ಜಯಂತ್ಯುತ್ಸವದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಟಿಎನ್‌ಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಸಮಿತಿಯ ಅಧ್ಯಕ್ಷ ಬಸವರಾಜು ತಿಳಿಸಿದರುಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕನಕ ದಾಸರ ಜಯಂತ್ಯುತ್ಸವದಲ್ಲಿ…

ಕನಕದಾಸರ ಜಯಂತ್ಯುತ್ಸವದಲ್ಲಿ : ಮುಖಂಡ ಜಯಣ್ಣ,

ಚಿತ್ರದುರ್ಗ ಪೋಟೋ ( ಸಿಟಿಎ ಹಬ್ಬ 30 )ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಆಯೋಜಿಸಿದ್ದ…

ನಾಗಗೊಂಡನಹಳ್ಳಿ ಗ್ರಾಮದಲ್ಲಿ ಎತ್ತಿನಹಬ್ಬ : ರಾಸುಗಳ ಉತ್ಸವ

ಪರಶುರಾಮಪುರಪೋಟೋ ( ಪಿಆರ್‌ಪುರ ಬಸವ 30 )ಪರಶುರಾಮಪುರ ಸಮೀಪದ ನಾಗಗೊಂಡನಹಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಎತ್ತಿನಹಬ್ಬವನ್ನು ಆಚರಿಸಿದರು ಈ ವೇಳೆ ಗ್ರಾಮಸ್ಥರು ತಮ್ಮ ರಾಸುಗಳಿಗೆ ಗೋಡಣಸು, ಜೂಲು, ಕೊಂಬಿಗೆ ಬಣ್ಣ, ಚೆಂಡು ಹೂವುಗಳಿಂದ ಅಲಂಕರಿಸಿ ಕಿಚ್ಚು ಹಾರಿಸಿದರು ನಂತರ ಮೆರವಣಿಗೆಯಲ್ಲಿ ಅಲಂಕೃತ…

ಶೌಚಾಲಯ ಇದ್ದರು ನಿರ್ವಹಣೆ ಇಲ್ಲದೆ ಇರುವ ಚಳ್ಳಕೆರೆ ನಗರ..!! ನಗರಸಭೆಗೆ : ಅಪರೇಷನ್ ಸರ್ಜರಿ ಮಾಡುವರಾ.. ಸ್ಥಳೀಯ ಶಾಸಕರು..? ಶೌಚಕ್ಕೆ ಹೋಗಲಾರದೆ – ನೀರು ಕುಡಿಯಲು ಹಿಂದೆಟು ಹಾಕುವ ಮಹಿಳೆಯರು

ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ ; ಸ್ವಚ್ಚತೆಯ ಬಗ್ಗೆ ಹರಿವು ಮೂಡಿಸಿ ಶೌಚಾಲಯದ ಬಳಕೆಯ ಬಗ್ಗೆ ಹರಿವು ಮೂಡಿಸುವ ಇಲಾಖೆಗಳಿಗೆ ಹರಿವಿಲ್ಲದಂತಾಗಿದೆ ಎಂದು ಸಾರ್ವಜನಿಕರ ವಲಯದಲ್ಲಿ ದಟ್ಟವಾಗಿ ಹಬ್ಬಿದೆಹೌದು.. ಚಳ್ಳಕೆರೆ ನಗರಸಭೆ ಹಾಗೂ ತಾಲೂಕು ಕಚೇರಿಗಳ ಸ್ಥಿತಿನೋಡಿದರೆ ತಿಳಿಯುತ್ತದೆ. ತಾಲೂಕಿನ ಯಾವುದೇ ಕಚೇರಿಗೆ ಹೊದರೆ…

ಗಣಿತ ವಿಷಯದ ಕಲಿಕೆಗೆ ಪೂರಕ ಕಲಿಕಾ ಸಾಧನಗಳನ್ನು ಪೂರೈಸಿ : ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇವಾನಾಯ್ಕ್

ಗಣಿತ ವಿಷಯದ ಕಲಿಕೆಗೆ ಪೂರಕ ಕಲಿಕಾ ಸಾಧನಗಳನ್ನು ಪೂರೈಸಿ : ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇವಾನಾಯ್ಕ್ ಚಳ್ಳಕೆರೆ : ಸರ್ಕಾರ ಶಾಲಾ ಹಂತದ ಮಕ್ಕಳಲ್ಲಿ ಗಣಿತ ವಿಷಯವೆಂದರೆ ಕಬ್ಬಿಣದ ಕಡಲೆ ಎಂಬ ಮನೋಭಾವವಿದೆ ಇದನ್ನು ಹೋಗಲಾಡಿಸಲು ಗಣಿತ ಕಲಿಕಾ ಆಂದೋಲನ, ಗಣಿತ…

ನಾಡು ನುಡಿಗೆ ಪ್ರತಿಯೋಬ್ಬರು ಶ್ರಮಿಸಬೇಕು : ಜಿಟಿ.ಗೋವಿಂದರಾಜು

ಸತತ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ನಮ್ಮ ಸಾಹಿತಿಗಳು, ಚಿಂತಕರು ಚಳುವಳಿ ಮೂಲಕ ಕನ್ನಡ ಭಾಷೆಯನ್ನಾಡುವ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿ ಇಂದು ತಾಯ್ನಾಡ ಭಾಷೆಯನ್ನಾಗಿ ಮಾಡಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಜಿ.ಟಿ.ಗೋವಿಂದರಾಜು ಅಭಿಪ್ರಾಯಪಟ್ಟರು.ಅವರು ನಗರದ ಚಿತ್ರದುರ್ಗ ರಸ್ತೆಯ ವಾಲ್ಮೀಕಿ…

ಪ್ರಾತ್ಯಕ್ಷಿಕೆಯ ಮೂಲಕ ಶಿಕ್ಷಕರು ಮಾರ್ಗದರ್ಶನ ನೀಡಬೇಕು : ಜೆಸಿಹಳ್ಳಿಗೊಲ್ಲರಹಟ್ಟಿ ಸಹಿಪ್ರಾ ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಒ.ಚಿತ್ತಯ್ಯ

ಚಿತ್ರದುರ್ಗಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ವಿಜ್ಞಾನ ವಿಷಯವನ್ನು ವಿದ್ಯಾರ್ಥಿಗಳಿಗೆ ಸೂಕ್ತ ಪ್ರಯೋಗ, ಪ್ರಾತ್ಯಕ್ಷಿಕೆಯ ಮೂಲಕ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ಜೆಸಿಹಳ್ಳಿಗೊಲ್ಲರಹಟ್ಟಿ ಸಹಿಪ್ರಾ ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಒ ಚಿತ್ತಯ್ಯ ಹೇಳಿದರುಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ…

ಶಾಲಾ ಹಂತದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರಬೇಕು ಎಂದರೆ : ಶಾಲಾ ಹಂತದಲ್ಲಿ ಶಿಕ್ಷಕರು ಕೈಗೊಳ್ಳಬೇಕು

ಚಿತ್ರದುರ್ಗಶಾಲಾ ಹಂತದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರಬೇಕು ಎಂದರೆ ನಿಯಮಿತವಾಗಿ ಸ್ಪರ್ಧಾ ಚಟುವಟಿಕೆಗಳನ್ನು ಎಂದು ಚಿತ್ರದುರ್ಗ ತಾಲೂಕು ಮದಕರಿಪುರ ಗ್ರಾಪಂ ಅಧ್ಯಕ್ಷ ಬಸವರಾಜ್ ಹೇಳಿದರುಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಮದಕರಿಪುರ ಗ್ರಾಮದ ಸಹಿಪ್ರಾ ಶಾಲಾ ಆವರಣದಲ್ಲಿ ಬುಧವಾರ ಬಳಿ ಶಾಲಾ ಶಿಕ್ಷಣ…

ಪ್ರಾಂಶುಪಾಲರ ವಿರುದ್ದ ಅತಿಥಿ ಉಪನ್ಯಾಸಕರ ಪ್ರತಿಭಟನೆ..! ಅತಿಥಿ ಉಪನ್ಯಾಸಕ ಹಕ್ಕಗಳನ್ನು ಹತ್ತಿಕ್ಕುವ ಪ್ರಾಂಶುಪಾಲರು : ಉಪನ್ಯಾಸಕರ ಆರೋಪ..?

ಚಳ್ಳಕೆರೆ : ಚಳ್ಳಕೆರೆ ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 51 ಉಪನ್ಯಾಸಕರು ತಮ್ಮ ಸೇವಾ ಭದ್ರಾತೆಗಾಗಿ ಆಯಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನ.23ರಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆಗೆ ಕಾಲೇಜಿನಿಂದ…

ಚಳ್ಳಕೆರೆ : ನ.30 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ : ರೋಟರಿ ಕ್ಲಬ್ ನಲ್ಲಿ

ಚಳ್ಳಕೆರೆ : ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿAದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಮ್ಮಿಕೊಳಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.ನಗರದ ರೋಟರಿ ಕ್ಲಬ್ ನÀಲ್ಲಿ ನ.30ರಂದು ಬೆಳಿಗ್ಗೆ…

error: Content is protected !!