ಪರಶುರಾಮಪುರ
ಪೋಟೋ ( ಪಿಆರ್‌ಪುರ ಬಸವ 30 )
ಪರಶುರಾಮಪುರ ಸಮೀಪದ ನಾಗಗೊಂಡನಹಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಎತ್ತಿನಹಬ್ಬವನ್ನು ಆಚರಿಸಿದರು ಈ ವೇಳೆ ಗ್ರಾಮಸ್ಥರು ತಮ್ಮ ರಾಸುಗಳಿಗೆ ಗೋಡಣಸು, ಜೂಲು, ಕೊಂಬಿಗೆ ಬಣ್ಣ, ಚೆಂಡು ಹೂವುಗಳಿಂದ ಅಲಂಕರಿಸಿ ಕಿಚ್ಚು ಹಾರಿಸಿದರು ನಂತರ ಮೆರವಣಿಗೆಯಲ್ಲಿ ಅಲಂಕೃತ ಎತ್ತುಗಳನ್ನು ರೈತರು ಕರೆತಂದು ಗ್ರಾಮದ ಮುಖ್ಯವೃತ್ತದಲ್ಲಿ ರಾಸುಗಳ ಉತ್ಸವ ನಡೆಸಿದರು ಸಂದರ್ಭದಲ್ಲಿ ಗ್ರಾಮದ ರೈತರಾದ ರಂಗನಾಥ, ಚಲುಮೇಶ, ಹಂಪಣ್ಣ, ಸಿ ನಾಗರಾಜು, ಮಂಜುನಾಥ, ರವಿಕುಮಾರ, ಓಬಣ್ಣ, ಭೀಮಾರೆಡ್ಡಿ, ಸಂತೋಷ, ನರಸಿಂಹ, ಮಹೇಶ ಈರಣ್ಣ, ಕ್ಯಾತಣ್ಣ, ಗೋವಿಂದರಾಜು ಗ್ರಾಮದ ಯುವಕರು ಇದ್ದರು

About The Author

Namma Challakere Local News
error: Content is protected !!