ಚಳ್ಳಕೆರೆ ನ್ಯೂಸ್ : ಬಿಡಾಡಿ ದನಗಳಿಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಮೂವರಿಗೆ ಗಂಭೀರ ಗಾಯ
ಚಳ್ಳಕೆರೆ ನ್ಯೂಸ್ : ಬೀಡಾಡಿ ದನಗಳಿಗೆ ಬ್ರೇಕ್ ಹಾಕಲು ಕಳೆದ ಹಲವು ಸಭೆಗಳಲ್ಲಿ ಸಾರ್ವಜನಿಕರು ಗಮನ ಸೇಳೆದರು ಪ್ರಯೋಜನ ಇಲ್ಲವಾಗಿದೆ ಇನ್ನೂ ಇಂತಹ ಬಿಡಾಡಿ ದನಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವುದರಿಂದ ಆಟೋ ಡಿಕ್ಕಿಯಾಗಿ ಮೂವರಿಗೆ ಗಾಯಗಳಾದ ಘಟನೆ ಜರುಗಿದೆ. ಚಳ್ಳಕೆರೆ ನಗರದ…
ಬಯಲು ಸೀಮೆ ಜೋಡೆತ್ತಿನ ಗಾಡಿ ಸ್ಪರ್ಧೆಗೆ ಅದ್ದೂರಿ ತೆರೆ : ಪಟೀಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು
ನಾಯಕನಹಟ್ಟಿ ::ಸಮೀಪದ ಹಿರೇಕೆರೆ ಕಾವಲು ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಪ್ರಯುಕ್ತ ಮಂಗಳವಾರ ದೇವಾಲಯದ ಪಕ್ಕದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಹುಣಸೆಕಟ್ಟೆ ಗ್ರಾಮದ ಓಬಣ್ಣ ಪ್ರಥಮ ಬಹುಮಾನ 20,000 ಪಾರಿತೋಷಕ.ದ್ವಿತೀಯ ಬಹುಮಾನ ದೊರೆಗಳಹಟ್ಟಿ ಕಿರಣ್ 15.000…
ಪ್ಲೆಕ್ಸ್ ಬ್ಯಾನರ್ ಗೆ ಸೀಮಿತಗೊಂಡವ..! ಜೆಡಿಎಸ್ ಹಾಗು ಬಿಜೆಪಿ ಪಕ್ಷಗಳು..?
ಚಳ್ಳಕೆರೆ ನ್ಯೂಸ್ : ಪ್ಲೆಕ್ಸ್ ಬ್ಯಾನರ್ ಗೆ ಸೀಮಿತಗೊಂಡವ ಜೆಡಿಎಸ್ ಹಾಗು ಬಿಜೆಪಿ ಪಕ್ಷಗಳು ಹೌದು ಈಗಂತ ಪಕ್ಷದ ಕಾರ್ಯಕರ್ತರು ಮುಖಂಡರು, ಹೆಸರು ಹೇಳಲಿಚ್ಚಿಸದ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಫೆ.24 ರಂದು ಚಳ್ಳಕೆರೆ ನಗರದಲ್ಲಿ ಇರುವ ಎರಡು ಪಕ್ಷದ ಸಭೆಗಳ ಬಗ್ಗೆ…
ಚಳ್ಳಕೆರೆ ನ್ಯೂಸ್: ದಲ್ಲಾಲರ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ : ಪಿ.ತಿಪ್ಪೇಸ್ವಾಮಿ
ಚಳ್ಳಕೆರೆ ನ್ಯೂಸ್ : 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ತಮ್ಮ ಪಕ್ಷದ ಕಾರ್ಯಕರ್ತರಸಭೆಯನ್ನು ಇದೇ ಶನಿವಾರ ಫೆ.24 ರ ಬೆಳಗ್ಗೆ 10.30 ನಗರದಬೆಂಗಳೂರು ರಸ್ತೆಯ ದಲ್ಲಾಲರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಹೇಳಿದರು.…
2024ರ ಲೋಕಾ ಅಖಾಡಕ್ಕೆ ಮೊಳಕಾಲ್ಮೂರು ಜೆಡಿಎಸ್ ಸನ್ನದು : ಪಕ್ಷದ ಕಾರ್ಯಕರ್ತರ ಸಭೆಗೆ ಫೆ.24ಕ್ಕೆ : ಟಿ.ವೀರಭದ್ರಪ್ಪ
ಚಳ್ಳಕೆರೆ ನ್ಯೂಸ್ : 2024ರ ಲೋಕಸಭಾ ಚುನಾವಣೆ ಅಂಗವಾಗಿ ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಸಭೆಯನ್ನು ಬಿಜಿಕೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.ಇನ್ನೂ ಲೋಕಸಭಾ ಚುನಾವಣೆಯ ಬಗ್ಗೆ ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪಕ್ಷದ ಪರಾಜಿತಗೊಂಡ ಅಭ್ಯರ್ಥಿ ಟಿ ವೀರಭದ್ರಪ್ಪನವರ ಸಭೆಗೆ ಸರ್ವರನ್ನೂ…
ಪೊಲೀಸ್ ಇನ್ಸ್ ಪೆಕ್ಟರ್ ಪಿಐ ಕೆ.ಕುಮಾರ್ ಅಧಿಕಾರವಹಿಸಿಕೊಂಡ ಮೂರೇ ದಿನದಲ್ಲಿ ಚಳ್ಳಕೆರೆ ಚಿತ್ರಣ ಬದಲಾಗುತ್ತಾ..?—-ಅಡ್ಡಾದಿಡ್ಡಿ ವಾಹನ ಸಾವರಾರರಿಗೆ ಬೀಳುತ್ತಾ ದಂಡ..?-: ಖಾಕಿ ಪಡೆಯಿಂದ ಆಟೋರಿಕ್ಷಾ ಚಾಲಕರಿಗೆ ಸಖತ್ ಕ್ಲಾಸ್..!
ಟ್ರಾಫಿಕ್ ರೂಲ್ಸ್ ಮಾಡದ ಚಾಲಕರೇ ಎಚ್ಚರ..? ಬೆಳ್ಳಿ ಬಂಗಾರ ವರ್ತಕರಿಗೆ ಸಿಸಿಕ್ಯಾಮರಾ ಅಳವಡಿಸಿಕೊಳ್ಳಲು ಖಾಕಿಪಡೆ ಕಸರತ್ತು.. ಚಳ್ಳಕೆರೆ ನ್ಯೂಸ್ : ಅಧಿಕಾರವಹಿಸಿಕೊಂಡ ಮೂರೇ ದಿನಗಳಲ್ಲಿ ನಗರದ ವಾಸ್ತವತೆ ಬದಲಾಯಿಸಿದ ಪಿಐ ಕೆ.ಕುಮಾರ್ ರವರು ನಗರದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಆಟೋ ರಿಕ್ಷಾ ಚಾಲಕರಿಗೆ…
ಕ್ರೀಡೆಗೆ ಪ್ರೋತ್ಸಾಹಕರ ಪಾತ್ರ ಮುಖ್ಯ . ಮುಖಂಡ ಡಿ ಜಿ ಗೋವಿಂದಪ್ಪ
ನಾಯಕನಹಟ್ಟಿ:: ಕ್ರೀಡೆಗೆ ಪ್ರೋತ್ಸಾಹಕರ ಪಾತ್ರ ಮುಖ್ಯ ಎಂದು ಡಿ. ಜಿ. ಗೋವಿಂದಪ್ಪ ಹೇಳಿದ್ದಾರೆ. ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಹೊರವಲಯದ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಕ್ರಿಕೆಟರ್ಸ್ ಇವರ ವತಿಯಿಂದ ಪ್ರಥಮ ಬಾರಿಗೆ ಜೋಗಿಹಟ್ಟಿ ಪ್ರೀಮಿಯರ್ ಲೀಗ್ ಸೀಸನ್…
ಇಷ್ಟುದಿನ ಹೇಗಿದ್ದಿರೀ ಗೊತ್ತಿಲ್ಲ..? ಆದರೆ ಇನ್ನೂ ಮುಂದೆ ಕಾನೂನು ಪಾಲಿಸಲೇಬೇಕು..: ನೂತನವಾಗಿ ಅಧಿಕಾರ ವಹಿಸಿಕೊಂಡ ಚಳ್ಳಕೆರೆ ಪೊಲೀಸ್ ಠಾಣೆ ಪಿಐ ಕೆ.ಕುಮಾರ್ ಖಡಕ್ ಮಾತು
ಚಳ್ಳಕೆರೆ ನ್ಯೂಸ್ : ಇಷ್ಟು ದಿನ ಹೇಗಿದ್ದಿರೀ ಗೊತ್ತಿಲ್ಲ ಆದರೆ ಇನ್ನೂ ಮುಂದೆ ಕಾನೂನು ಪಾಲಿಸಲೇಬೇಕು ಅನಿವಾರ್ಯ, ನಿಮ್ಮ ಬೆಲೆ ಬಾಳುವ ಚಿನ್ನದ ಅಂಗಡಿಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲೇಬೇಕು ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡ ಚಳ್ಳಕೆರೆ ಪೊಲೀಸ್ ಠಾಣೆ ಪಿಐ…
ಸರಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಿದ ತಹಶೀಲ್ದಾರ್ ರೇಹಾನ್ ಪಾಷ…! 1ರಿಂದ 10 ನೇ ತರಗತಿಯ ಮಕ್ಕಳಿಗೆ ಹಾಲಿನ ಜೊತೆಗೆ ಸಾಯಿ ಶುರ್ ರಾಗಿ ಮಾಲ್ಟ್
ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಶಾಲಾ ಮಕ್ಕಳು ಹಸಿವಿನಿಂದ ಬಳಲುಬಾರದು ಎಂದು ಮಧ್ಯಾಹ್ನದ ಬಿಸಿಯೂಟ , ಹಾಲು, ಮೊಟ್ಟೆ ಶೇಂಗಾ ಚುಕ್ಕೆ ಈಗೇ ವಿವಿಧ ಯೋಜನೆಗಳನ್ನು ಜಾರಿಗೆ ತಂದ ರಾಜ್ಯ ಸರಕಾರ, ಸರಕಾರಿ ಮಕ್ಕಳು ದಾಖಲಾತಿ ಪ್ರಮಾಣ ಕೂಡ ಹೆಚ್ಚಳಕ್ಕೆ ಕಾರಣವಾಗಿದೆ.ಅದೇ…
ರಾಣಿಕೆರೆ ನೀರು ಸೋರಿಕೆ : ರೈತ ಸಂಘ ಆಕ್ರೋಶ
ತಹಶಿಲ್ದಾರ್ ಗೆ ಮನವಿ ಚಳ್ಳಕೆರೆ ನ್ಯೂಸ್ : ನಮ್ಮ ನೀರು ನಮಗೆ ಉಳಿಸಿ ತದನಂತರ ಬೇರೆ ನೀರು ಕೊಡಿ ಎಂದು ತಾಲೂಕು ಕಛೇರಿಗೆ ಬಂದ ರೈತ ಮುಖಂಡರ ಕೂಗು ಸ್ವಲ್ಪ ಜೋರಾಗಿಯೇ ಇತ್ತು. ಹೌದು ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಸಮೀಪದ ರಾಣಿಕೆರೆಯ…
