ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಮೂಲಕ ಮೌಲ್ಯಯುತ ಶಿಕ್ಷಣ ನೀಡಬೇಕು : ನೃತ್ಯ ನಿಕೇತನ ಸಂಸ್ಥೆಯ ವಿಷ್ಣುಮೂರ್ತಿ ..!!ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು
ಚಳ್ಳಕೆರೆ ನ್ಯೂಸ್ : ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಮೂಲಕ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ನೃತ್ಯ ನಿಕೇತನ ಸಂಸ್ಥೆಯ ವಿಷ್ಣುಮೂರ್ತಿ ಹೇಳಿದರು. ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೃತ್ಯ ನಿಕೇತನ ಶಾಸ್ತ್ರೀಯ ನೃತ್ಯ ಸಂಗೀತ…
ಚಳ್ಳಕೆರೆ ನ್ಯೂಸ್ : ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು ಕಾರ್ಯಕ್ರಮ ನಾಳೆ ಫೆ.24ರಂದು ಹೊಂಗಿರಣ ವಿದ್ಯಾಸಂಸ್ಥೆ ಆವರಣದಲ್ಲಿ : ಶಾಸಕ ಟಿ.ರಘುಮೂರ್ತಿ ಬಾಗಿ
ಚಳ್ಳಕೆರೆ ನ್ಯೂಸ್ : ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು ಕಾರ್ಯಕ್ರಮವನ್ನು ಇದೇ ಫೆ.24 ರಂದು ಹೊಂಗಿರಣ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ರಾಜೇಶ್‌ಗುಪ್ತ ತಿಳಿಸಿದ್ದಾರೆ.ಅವರು ಮಾಧ್ಯಮದೊಂದಿಗೆ ಮಾತನಾಡಿದ ಅವರು ನೃತ್ಯ ನಿಕೇತನ ಶಿಕ್ಷಣ ಕೇಂದ್ರ, ಹೊಂಗಿರಣ ಇಂಟರ್ ನ್ಯಾಷನಲ್ ಶಾಲೆ…
ಚಳ್ಳಕೆರೆ ನ್ಯೂಸ್ : ಬುಡಕಟ್ಟು ಸಂಪ್ರದಾಯದ ನಾಡು, ಗೋವುಗಳ ಸಂತತಿ ಬೀಡು ಎಂಬ ಮಾತು ಬಯಲು ಸೀಮೆ ಚಳ್ಳಕೆರೆ ತಾಲ್ಲೂಕಿನಲ್ಲಿ ಕಣ್ಮರೆಯಾಗುವಂತಾಗಿದೆ…?
ಚಳ್ಳಕೆರೆ ನ್ಯೂಸ್ : ಬುಡಕಟ್ಟು ಸಂಪ್ರದಾಯದ ನಾಡು ಗೋವುಗಳ ಸಂತತಿ ಬೀಡು ಎಂಬ ಮಾತು ಬಯಲು ಸೀಮೆ ಚಳ್ಳಕೆರೆ ತಾಲ್ಲೂಕಿನಲ್ಲಿ ಕಣ್ಮರೆಯಾಗುವಂತಾಗಿದೆ. ದೇವರ ಎತ್ತುಗಳಿಗೆ ವಿಶೇಷವಾದ ಸ್ಥಾನ ಇದ್ದ ಆ ಕಾಲದಲ್ಲಿ ಮೇವು ನೀರಿಗೆ ಕೊರತೆ ಇರಲಿಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ…
ಕ್ಷಯ ರೋಗಕ್ಕೆ ಹೆದರುವುದು ಬೇಡ, ವೈದ್ಯರ ಸಲಹೆ ಪಡೆಯಿರಿ : ಮುಖ್ಯ ಶಿಕ್ಷಕ ಆರ್.ನಾಗರಾಜ್
ಚಳ್ಳಕೆರೆ ನ್ಯೂಸ್ : ವಾರಕ್ಕಿಂತ ಹೆಚ್ಚು ದಿನಗಳ ಕಾಲ ಕೆಮ್ಮು ಎದೆನೋವು, ಊಟ ಸೇರದಿರುವುದು, ಬಿಟ್ಟು ಬಿಟ್ಟು ಜ್ವರ ಬರುವುದು ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಿರಿ ಎಂದು ಮುಖ್ಯ ಶಿಕ್ಷಕ ಆರ್.ನಾಗರಾಜ್ ಹೇಳಿದರು.ಅವರು ತಾಲೂಕಿನ ರಾಮಜೋಗಿಹಳ್ಳಿ ಪ್ರಾಥಮಿಕ ಆರೋಗ್ಯ…
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ” ಅಸ್ತಿತ್ವಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ
“ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ” ಅಸ್ತಿತ್ವಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಚಳ್ಳಕೆರೆ ನ್ಯೂಸ್ : ಹಿಂದಿನ ಸರ್ಕಾರದಿಂದ ಅಧಿಸೂಚನೆಗೊಂಡ “ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ”ದ ಸ್ಥಾಪನೆಯು ಹೊಸ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದರೂ ನಿಗಮದ…
ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ : ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ.
ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ.ಆಶೀರ್ವಾದ ಪಡೆದರು. ನಾಯಕನಹಟ್ಟಿ: ಮುಂಬರುವ 2024 ರ ಲೋಕಸಭಾ ಚುನಾವಣೆಯ ಅಂಗವಾಗಿ ಜೆಡಿಎಸ್ ಕಾರ್ಯಕರ್ತರ ಸಭೆ ಬಿಜಿಕೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದೆ. ಎಂದು…
ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ, ಹಾಗಾಗಿ ಎಲ್ಲೆಡೆ ಕಣ್ಣು ಹಾಕುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ,ಹಾಗಾಗಿಎಲ್ಲೆಡೆ ಕಣ್ಣು ಹಾಕುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ ಹಾಗಾಗಿ ದುಡ್ಡಿಲ್ಲದೆಎಲ್ಲದರ ಮೇಲೆಯೂ ಕಣ್ಣು ಹಾಕುತ್ತಿದೆ. ಅಲ್ಲದೆ ಕಾಂಗ್ರೆಸ್ ಹಿಂದೂವಿರೋಧಿ ಎನ್ನುವುದನ್ನು ಹೆಜ್ಜೆ ಹೆಜ್ಜೆ ತೋರಿಸುತ್ತಿದೆ. ಬೇರೆ ಧರ್ಮದಪವಿತ್ರ ಸ್ಥಳಗಳಿಂದ…
ಚಳ್ಳಕೆರೆ ನ್ಯೂಸ್ : ಮೂರು ಹಾವುಗಳನ್ನು ಒಟ್ಟಿಗೆ ಹಿಡಿದ ಸ್ನೇಕ್ ಅಜಯ್
ಚಳ್ಳಕೆರೆ ನ್ಯೂಸ್ :ಕಾಯಿ ಮಂಡಿಯಲ್ಲಿ ಕಾಣಿಸಿಕೊಂಡು ಮೂರುಹಾವುಗಳು ಹೊಸದುರ್ಗ ಪಟ್ಟಣದ ಕಾಯಿಮಂಡಿಯೊಂದರಲ್ಲಿ ಮೂರುಹಾವುಗಳು ಕಾಣಿಸಿಕೊಂಡಿದ್ದು ತಕ್ಷಣವೇ ಸ್ನೇಕ್ ಅಜಯ್ ಗೆದೂರವಾಣಿ ಕರೆ ಮಾಡಲಾಗಿದ್ದು ಸ್ಥಳಕ್ಕೆ ಆಗಮಿಸಿದ ಉರುಗ ತಜ್ಞಅಜಯ್ ಮೂರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಹೊಸದುರ್ಗ ಪಟ್ಟಣದ…
ಚಳ್ಳಕೆರೆನ್ಯೂಸ್ : ಚಳ್ಳಕೆರೆ ಕ್ಷೇತ್ರಕ್ಕೆ ಅನುದಾನ ಕೋರಿ ಸದನದಲ್ಲಿ ಸದ್ದು ಮಾಡಿದ ಹ್ಯಾಟ್ರಿಕ್ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ನ್ಯೂಸ್ :ಬಿಡುಗಡೆಯಾಗಬೇಕಿರುವ 248 ಲಕ್ಷ ರೂ. ಅನುದಾನಬಿಡುಗಡೆ ಮಾಡಿಚಳ್ಳಕೆರೆ ಕ್ಷೇತ್ರಾಭಿವೃದ್ಧಿಗೆ ಕೂಡಲೇ ಅನುದಾನ ಬಿಡುಗಡೆಮಾಡುವಂತೆ ಅಧಿವೇಶನದಲ್ಲಿ ಶಾಸಕ ಟಿ. ರಘುಮೂರ್ತಿಆಗ್ರಹಿಸಿದ್ದಾರೆ. ಚಳ್ಳಕೆರೆ ಕ್ಷೇತ್ರಕ್ಕೆ ಮಂಜೂರಾಗಿರುವ 48 ಕಾಮಗಾರಿಗಳಲ್ಲಿ 25 ಕಾಮಗಾರಿಗಳು ಪೂರ್ಣಗೊಂಡಿದೆ. 23 ವಿವಿಧ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ.ಬಿಡುಗಡೆಯಾಗಬೇಕಿರುವ 248…
ಚಳ್ಳಕೆರೆ ನ್ಯೂಸ್ : ಬಾಯಿ ಬಡಿದುಕೊಂಡು ವಿನೂತವಾಗಿ ಪ್ರತಿಭಟಿಸಿ ಪ್ರತಿಭಟನಾಕಾರರು
ಚಳ್ಳಕೆರೆ ನ್ಯೂಸ್ :ರೈತರ ಧರಣಿಗೆ ಬೆಂಬಲ ಸೂಚಿಸಿದ ಸ್ಲಂ ಸಂಘಟನೆಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆಮಾಡುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ಅನಿರ್ಧಿಷ್ಟಾವಧಿಪ್ರತಿಭಟನೆಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತ ಮುಂದೆ ನಡೆಸುತ್ತಿದ್ದು,ಪ್ರತಿಭಟನೆಗೆ ಇಂದು ಸ್ಲಂ ಸಂಘಟನೆ ಬೆಂಬಲ ಸೂಚಿಸಿ ನೂರಾರು…
