ವೃದ್ದಾಶ್ರಮಗಳು ನಮ್ಮ ಮಧ್ಯೆ ಹುಟ್ಟಿಕೊಳ್ಳಬಾರದು ಆದರೆ ಅನಿವಾರ್ಯವಾಗಿ ನಿರ್ಗತಿಕರಿಗೆ ವೃದ್ದಾಶ್ರಮಗಳು ವರದಾನವಾಗಿವೆ : ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ

ಚಳ್ಳಕೆರೆ ನ್ಯೂಸ್ : ವೃದ್ದಾಶ್ರಮಗಳು ನಮ್ಮ ಮಧ್ಯೆ ಹುಟ್ಟಿಕೊಳ್ಳಬಾರದು ಆದರೆ ಅನಿವಾರ್ಯವಾಗಿ ನಿರ್ಗತಿಕರಿಗೆ ವೃದ್ದಾಶ್ರಮಗಳು ವರದಾನವಾಗಿವೆ ಎಂದು ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ ಹೇಳಿದರು.ಅವರು ನಗರದ ಬೆಂಗಳೂರು ರಸ್ತೆಯ ಬನಶ್ರೀ ವೃದ್ದಾಶ್ರಮದಲ್ಲಿ ಯತೀಶ್ ಎಂಬುವವರ ಹುಟ್ಟು ಹಬ್ಬದ ಪ್ರಯುಕ್ತ…

ಪರುಶುರಾಂಪುರ : ಬೇಸಿಗೆ ಮುನ್ನವೇ..! ಕುಡಿಯುವ ನೀರು ಘಟಕಕ್ಕೆ ಗ್ರಹಣ..?

ಚಳ್ಳಕೆರೆ ನ್ಯೂಸ್ : ಉರಿ ಬಿಸಿಲ ಬೆಸಿಗೆ ಒಂದಾಡೆಯಾದರೆ ಕುಡಿಯುವ ನೀರಿಗೆ ಬಯಲು ಸೀಮೆ ಪ್ರದೇಶದಲ್ಲಿ ಸಾರ್ವಜನಿಕರು ಅರಸಾಹಸ ಪಡಬೇಕಾಗಿದೆ.ಹೌದು ಇಂತಹದೊAದು ಘಟನೆ ಚಳ್ಳಕೆರೆ ತಾಲೂಕಿನ ಪರುಶುರಾಂಪುರದ ಗೊಲ್ಲರಹಟ್ಟಿ ಮುಂಬಾಗದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕಾಣಬಹುದಾಗಿದೆ.ಇಲ್ಲಿನ ಘಟಕದ ಮಿಷನರಿಗಳು ದುರಸ್ಥಿಗೆ…

2024 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕುತೂಹಲಕ್ಕೆ ತೆರೆ ಎಳೆದ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ

ಚಳ್ಳಕೆರೆ ನ್ಯೂಸ್ : 2024 ರಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಅಭ್ಯರ್ಥಿ ಕುತೂಹಲಕ್ಕೆ ತೆರೆ ಎಳೆದ ಬಿಜೆಪಿ ಜಿಲ್ಲಾಧ್ಯಕ್ಷಮುರುಳಿ 2024 ರಲೋಕಸಭಾ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಅಭ್ಯರ್ಥಿ ಯಾರಾಗಬಹುದು ಎಂದು ಚರ್ಚೆ ಚಿತ್ರದುರ್ಗ ಜಿಲ್ಲೆಯಲ್ಲಿಜೋರಾಗಿಯೇ ನಡೆಯುತ್ತಿದೆ. ಇದರ ಬಗ್ಗೆ ಮಾತಾಡಿದ ಜಿಲ್ಲಾಬಿಜೆಪಿ…

ಜೋಗಿಮಟ್ಟಿ ಅಕ್ಷರ ಗುಡ್ಡದಲ್ಲಿ ಬೆಂಕಿ ಆವರಿಸಿಕೊಂಡದಟ್ಟ ಹೊಗೆ

ಚಳ್ಳಕೆರೆ ನ್ಯೂಸ್ : ಜೋಗಿಮಟ್ಟಿ ಅಕ್ಷರ ಗುಡ್ಡದಲ್ಲಿ ಬೆಂಕಿ ಆವರಿಸಿಕೊಂಡದಟ್ಟ ಹೊಗೆ ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶದ ಅಕ್ಷರ ಗುಡ್ಡದಲ್ಲಿಬೆಂಕಿ ಕಂಡು ಬಂದಿದ್ದು, ದಟ್ಟವಾದ ಹೊಗೆ ಆವರಿಸಿತ್ತು. ಕಳೆದ 15ದಿನಗಳಲ್ಲಿ ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇಅನಾಹುತವುಂಟಾಗಿಲ್ಲ. ತಕ್ಷಣವೇ ಅಗ್ನಿಶಾಮಕದಳ ಸಿಬ್ಬಂದಿಸ್ಥಳಕ್ಕೆ…

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಸಮೀಕ್ಷೆ ಪ್ರಾರಂಭ

ಚಳ್ಳಕೆರೆ ನ್ಯೂಸ್: ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಸಮೀಕ್ಷೆ ಪ್ರಾರಂಭರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಸರ್ಕಾರದನಿರ್ದೇಶನದನ್ವಯ ಸಮೀಕ್ಷೆ ನಡೆಸುವ ಕಾರ್ಯ ಚಿತ್ರದುರ್ಗ ದಲ್ಲಿಪ್ರಾರಂಭಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದ್ದಾರೆ. ಐದುಗ್ಯಾರಂಟಿ ಯೋಜನೆಗಳ…

ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಸಚಿವ ಡಿ.ಸುಧಾಕರ್

ಚಳ್ಳಕೆರೆ ನ್ಯೂಸ್: ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಸಚಿವ ಡಿ.ಸುಧಾಕರ್ ರಾಜಮಹಾರಾಜರ ಕಾಲದಿಂದಲೂ ಕುಸ್ತಿ ಪ್ರತಿಷ್ಠಿತಸ್ಪರ್ಧೆಯಾಗಿದ್ದು, ನಮ್ಮ ಸಾಂಸ್ಕೃತಿಕ ವೈಭವಕ್ಕೆ ಹೆಸರಾಗಿದೆ. ರಾಜರು ಮನರಂಜನೆಗೆ ಈ ಕುಸ್ತಿ ಪಂದ್ಯಾವಳಿಗಳನ್ನು ಆಯೋಜನೆಮಾಡಿ ಕುಸ್ತಿಪಟುಗಳನ್ನು ಬೆಳೆಸಿ ಪ್ರೋತ್ಸಾಹಿಸುತ್ತಿದ್ದರು ಎಂದುಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.…

ಪತ್ರೀಜಿ ಧ್ಯಾನಾಮೃತ ಧ್ಯಾನ ಮಂದಿರ ಸಹಕಾರಿಂದ ನೂತನ ಧ್ಯಾನ ಮೃತ ಧ್ಯಾನ ಮಂದಿರವನ್ನು ಇಂದು ಬ್ರಹ್ಮಶ್ರೀ ಪ್ರೇಮನಥ್ ಅಮೃತದಿಂದ ಲೋಕಾರ್ಪಣೆ

ಚಳ್ಳಕೆರೆ ನ್ಯೂಸ್: ಚಳ್ಳಕೆರೆ ನಗರದ ಹಳೆನಗರದ ಪಾದಗಟ್ಟೆ ಸಮೀಪದ ಪತ್ರೀಜಿ ಧ್ಯಾನಾಮೃತ ಧ್ಯಾನ ಮಂದಿರ ಸಹಕಾರಿಂದ ನೂತನ ಧ್ಯಾನ ಮೃತ ಧ್ಯಾನ ಮಂದಿರವನ್ನು ಇಂದು ಬ್ರಹ್ಮಶ್ರೀ ಪ್ರೇಮನಥ್ ಅಮೃತದಿಂದ ಲೋಕಾರ್ಪಣೆ ಮಾಡಿದರು. ಇನ್ನೂ ಈ‌ ಲೋಕರ್ಪಣೆ‌ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ…

ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ : ಪೌರಾಯುಕ್ತ ಸಿ ಚಂದ್ರಪ್ಪ

ಚಳ್ಳಕೆರೆ ನ್ಯೂಸ್ : ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ ಎಂದು ಪೌರಾಯುಕ್ತ ಸಿ ಚಂದ್ರಪ್ಪ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದರು. ಚಳ್ಳಕೆರೆ ನಗರಸಭೆ ಕಛೇರಿಯಲ್ಲಿ ಇ-ಆಸ್ತಿ ಸೇವೆ…

ಚಳ್ಳಕೆರೆ : ಚಿಕಿತ್ಸೆ ಫಲಕಾರಿಯಾಗದೆ ಏಳುದಿನದ ಮಗು ಸಾವು.

ಚಳ್ಳಕೆರೆಇದು ನಗರದ ಮಹಿಳ ಮತ್ತು ಮಕ್ಕಳ ಆಶ್ಪತ್ರೆಯಲ್ಲಿ ಮಗು ಹಾಲು ಸೇವಿಸುವ ಸಂದರ್ಭದಲ್ಲಿ ಹಾಲು ಶ್ವಾಸಕೋಶಕ್ಕೆ ಹೋಗಿ ಉಸುರುಗಟ್ಟಿ ಮೃತಪಟ್ಟಿದೆ ಎಂದು ಮಕ್ಕಳ ತಜ್ಞೆ ಡಾ. ಪಂಕಜಾ ಹೇಳಿದರು. ಮಗುವಿಗೆ ಜಾಂಡೀಸ್ ಇದ್ದ ಕಾರಣ ಚಿಕಿತ್ಸೆ ನೀಡಲಾಗಿತ್ತಿತ್ತು ಈ ಸಂದರ್ಭದಲ್ಲಿ ಮಗುವಿನ…

ಕುದಾಪುರ ಗ್ರಾಮದಲ್ಲಿ ಶ್ರೀ ಬೋರಲಿಂಗೇಶ್ವರ ಸ್ವಾಮಿ ಗುಗ್ಗರಿ ಹಬ್ಬ—ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಾರುವ ಗುಗ್ಗರಿ ಹಬ್ಬ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಬೋರಲಿಂಗೇಶ್ವರ ಸ್ವಾಮಿ (ಗುಗ್ಗರಿ ಹಬ್ಬ ನಾಯಕನಹಟ್ಟಿ:: ಅಧುಕತೆಯ ಭರಾಟೆಯ ನಡುವೆಯೂ ಮ್ಯಾಸಬೇಡ ಬುಡಕಟ್ಟು ಜನರು ಆಚರಿಸುವ ಸಂಪ್ರದಾಯಗಳು ಇಂದಿಗೂ ಕೂಡ ಶ್ರೀಮಂತವಾಗಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯತಿ…

error: Content is protected !!