ಚಳ್ಳಕೆರೆ ನ್ಯೂಸ್ :
2024 ರ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಅಭ್ಯರ್ಥಿ ಕುತೂಹಲಕ್ಕೆ ತೆರೆ ಎಳೆದ ಬಿಜೆಪಿ ಜಿಲ್ಲಾಧ್ಯಕ್ಷ
ಮುರುಳಿ
2024 ರ
ಲೋಕಸಭಾ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ
ಅಭ್ಯರ್ಥಿ ಯಾರಾಗಬಹುದು ಎಂದು ಚರ್ಚೆ ಚಿತ್ರದುರ್ಗ ಜಿಲ್ಲೆಯಲ್ಲಿ
ಜೋರಾಗಿಯೇ ನಡೆಯುತ್ತಿದೆ.
ಇದರ ಬಗ್ಗೆ ಮಾತಾಡಿದ ಜಿಲ್ಲಾ
ಬಿಜೆಪಿ ಅಧ್ಯಕ್ಷ ಮುರುಳಿ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಇನ್ನು
ಆರಂಭವಾಗಿಲ್ಲ.
ಎರಡು ಮೂರು ದಿನಗಳಲ್ಲಿ ಆರಂಭವಾಗುತ್ತದೆ.
ಆಗ ಯಾರಾಗಬಹುದೆಂದು ನಿಮಗೂ ತಿಳಿಯಲಿದೆ.
ಕೆಲವರು
ಈಗಾಗಲೇ ಓಡಾಡುತ್ತಿದ್ದಾರೆ ಅದರಲ್ಲೇನು ತಪ್ಪಿಲ್ಲ. ಆದರೆ ಅಭ್ಯರ್ಥಿ
ಅಂತಿಮ ತೀರ್ಮಾನ ಹೈ ಕಮಾಂಡ್ ಮಾಡಲಿದೆ ಎಂದು ಹೇಳಿದರು.