ಚಳ್ಳಕೆರೆ ನ್ಯೂಸ್: ಚಳ್ಳಕೆರೆ ನಗರದ ಹಳೆನಗರದ ಪಾದಗಟ್ಟೆ ಸಮೀಪದ ಪತ್ರೀಜಿ ಧ್ಯಾನಾಮೃತ ಧ್ಯಾನ ಮಂದಿರ ಸಹಕಾರಿಂದ ನೂತನ ಧ್ಯಾನ ಮೃತ ಧ್ಯಾನ ಮಂದಿರವನ್ನು ಇಂದು ಬ್ರಹ್ಮಶ್ರೀ ಪ್ರೇಮನಥ್ ಅಮೃತದಿಂದ ಲೋಕಾರ್ಪಣೆ ಮಾಡಿದರು.
ಇನ್ನೂ ಈ ಲೋಕರ್ಪಣೆ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ ಧ್ಯಾನ ಮಂದಿಕ್ಕೆ ಪಾತ್ರರಾದರು.