ಚಳ್ಳಕೆರೆ ನ್ಯೂಸ್ :
ಜೋಗಿಮಟ್ಟಿ ಅಕ್ಷರ ಗುಡ್ಡದಲ್ಲಿ ಬೆಂಕಿ ಆವರಿಸಿಕೊಂಡ
ದಟ್ಟ ಹೊಗೆ
ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶದ ಅಕ್ಷರ ಗುಡ್ಡದಲ್ಲಿ
ಬೆಂಕಿ ಕಂಡು ಬಂದಿದ್ದು, ದಟ್ಟವಾದ ಹೊಗೆ ಆವರಿಸಿತ್ತು.
ಕಳೆದ 15
ದಿನಗಳಲ್ಲಿ ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ
ಅನಾಹುತವುಂಟಾಗಿಲ್ಲ. ತಕ್ಷಣವೇ ಅಗ್ನಿಶಾಮಕದಳ ಸಿಬ್ಬಂದಿ
ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿತು.
ಬೇಸಿಗೆಯಲ್ಲಿ ಹೀಗೆ
ಬೆಂಕಿಕಾಣಿಸಿಕೊಳ್ಳುತ್ತಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ
ವ್ಯಕ್ತಪಡಿಸಿದ್ದಾರೆ.