ಚಳ್ಳಕೆರೆ : ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ್ದ ನಾಲ್ವರು ಶಿಕ್ಷಕರು ಅಮಾನತು-ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಆದೇಶಿಸಿದ್ದಾರೆ
ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ್ದ ನಾಲ್ವರು ಶಿಕ್ಷಕರು ಅಮಾನತು. ಚಳ್ಳಕೆರೆ : 2023-24ನೇ ಸಾಲಿನ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ಚಳ್ಳಕೆರೆ ತಾಲೂಕಿನ ಪರುಶುರಾಮಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದವರು, ನಕಲು ಮಾಡಲು…
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಸುಜಾತ ಡಿ.ಅವರುಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರಿಗೆನಾಮಪತ್ರ ಸಲ್ಲಿಸಿದರು
ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರದಚುನಾವಣಾ ಸಂಬಂಧ ಈಗಾಗಲೇ ಅಧಿಸೂಚನೆಹೊರಡಿಸಲಾಗಿದ್ದು, ಮಾರ್ಚ್ 30ರಂದು ಒಬ್ಬ ಅಭ್ಯರ್ಥಿನಾಮಪತ್ರ ಸಲ್ಲಿಸಿದ್ದಾರೆ. ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಸುಜಾತ ಡಿ.ಅವರುಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರಿಗೆನಾಮಪತ್ರ ಸಲ್ಲಿಸಿದರು. ಮಾರ್ಚ್ 28 ರಿಂದ ನಾಮಪತ್ರ…
ಕ್ರಿಕೆಟ್ ನೋಡಿ ಬೆಟ್ಟಿಂಗ್ ಆಡಬೇಡಿ: ಕಸವನಹಳ್ಳಿರಮೇಶ್
ಚಳ್ಳಕೆರೆ ನ್ಯೂಸ್ : ಕ್ರಿಕೆಟ್ ನೋಡಿ ಬೆಟ್ಟಿಂಗ್ ಆಡಬೇಡಿ: ಕಸವನಹಳ್ಳಿರಮೇಶ್ ಇಡೀ ದೇಶದಲ್ಲಿ ಸುಮಾರು 60 ದಿನಗಳ ಕಾಲ ಕ್ರಿಕೆಟ್ ಜ್ವರ ಇರಲಿದೆಇದನ್ನು ನೋಡಿ ಆನಂದಿಸಬೇಕು ವಿನಃ ಬೆಟ್ಟಿಂಗ್ ದಂಧೆಯಲ್ಲಿ ತೊಡಗಬಾರದು. ಯಾವುದೇ ಕಾರಣಕ್ಕೂಬೆಟ್ಟಿಂಗ್ ಆಡಬಾರದು ಎಂದು ಸಾಮಾಜಿಕ ಕಾರ್ಯಕರ್ತಕಸವನಹಳ್ಳಿ ರಮೇಶ್…
ಅವನು ನಿಕ್ಕರ್ ಹಾಕಿಕೊಂಡುಚಳ್ಳಕೆರೆಯಲ್ಲಿದ್ದ ಎಂದು ಮಾಜಿ ಶಾಸಕ ತಿಪ್ಪಾರೆಡ್ಡಿ – ಹೊಳಲ್ಕೆರೆ ಶಾಸಕ ಚಂದ್ರಪ್ಪ ಮೇಲೆ ಕೆಂಡ ಕಾರಿದರು.
ಚಳ್ಳಕೆರೆ ನ್ಯೂಸ್ : ಅವನ ಮಗನಿಗೆ ಟಿಕೆಟ್ ತಪ್ಪಿಸುವಷ್ಟು ದೊಡ್ಡ ಲೀಡರ್ಅಲ್ಲ ಹೊಳಲ್ಕಕೆರೆ ಶಾಸಕ ಚಂದ್ರಪ್ಪನ ಮಗನ ಟಿಕೆಟ್ ತಪ್ಪಿಸುವಷ್ಟು ದೊಡ್ಡಲೀಡರ್ ಅಲ್ಲ. ಪಕ್ಷದ ವರಿಷ್ಠರು ಕಾಂಬಿನೇಷನ್ಸ್ ನೋಡಿ ಟಿಕೆಟ್ಕೊಡುತ್ತಾರೆ, ಪಕ್ಷದ ವರಿಷ್ಠರ ಆದೇಶ ಅವರಿಗೆ ಟಿಕೆಟ್ ಕೊಟ್ಟುಕಳುಹಿಸಿದ್ದಾರೆ ಎಂದು ಮಾಜಿ…
ಗೋವಿಂದ ಕಾರಜೋಳ ವಿರುದ್ಧ ಘೋಷಣೆ 20 ಜನರಬಂಧನ
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಚಿತ್ರದುರ್ಗ ಲೋಕಸಭಾಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾಗಿ ಚಿತ್ರದುರ್ಗಕ್ಕೆಆಗಮಿಸುತ್ತಿದ್ದಂತೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ಹಾಗೂ ಪುತ್ರರಘುಚಂದನ್, ಕಾರ್ಯಕರ್ತರು ಕಾರಜೋಳ ವಿರುದ್ಧ ಘೋಷಣೆಹಾಕಿದರು. ಪೊಲೀಸರು ಸುಮಾರು 20 ಜನರನ್ನು ಬಂಧಿಸಿದ್ದಾರೆ.ಹೆಚ್ಚು ಗಲಾಟೆ ಆಗುವ ಮೊದಲೇ ಬಡಾವಣೆ ಠಾಣೆ ಪೊಲೀಸರುಸ್ಥಳಕ್ಕಾಗಮಿಸಿ ಅನಾಹುತ…
ರಾಮಕೃಷ್ಣ ಸೇವಾಶ್ರಮದಿಂದ ದೇವರ ಎತ್ತುಗಳಿಗೆ ಮೇವು ವಿತರಣೆ
ತಾಲೂಕಿನ ಮುತುಗಾರದಹಳ್ಳಿ, ಶ್ರೀ ಶೈಲಮ ಲ್ಲಿಕಾರ್ಜುನಸ್ವಾಮಿಗೆ ಸೇರಿದ 280 ಗೋವುಗಳಿಗೆ ಇಂದು ರಾಮಕೃಷ್ಣ ಶ್ರೀವಾಶ್ರಮಹಾಗೂ ಸುಧಾ ಮೂರ್ತಿ ಫೌಂಡೇಶನ್ ಇವರ ವತಿಯಿಂದಮೇವನ್ನು ವಿತರಿಸಲಾಯಿತು . 2023 ರಿಂದಲೂ ಮೇವನ್ನುಕಾಲಕಾಲಕ್ಕೆ ವಿತರಿಸುತ್ತ ಬರುತ್ತಿದ್ದು. ಶ್ರೀ ರಾಮಕೃಷ್ಣ ಸೇವಾಶ್ರಮದ ಸೇವಾಯಜ್ಞವೇ ಗೋವುಗಳು ವಿಪರೀತ ನಿತ್ರಾಣವಾಗಿದ್ದುಜಪಾನಂದಾ…
ನನ್ನನ್ನು ಶಿಫಾರಸ್ಸು ಮಾಡಿದ್ದು, ವರಿಷ್ಠರ ಸೂಚನೆಪಾಲಿಸುವುದು ನನ್ನ ಕರ್ತವ್ಯವೆಂದು ಚಿತ್ರದುರ್ಗ ಲೋಕಸಭಾಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ವರಿಷ್ಠರ ಆದೇಶ ಪಾಲಿಸುವುದು ನನ್ನ ಕರ್ತವ್ಯ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನಾನು ರಾಜ್ಯ ರಾಜಕಾರಣದಲ್ಲಿರುತ್ತೇನೆಂದುಹೇಳಿದ್ದು, ನನ್ನನ್ನು ಶಿಫಾರಸ್ಸು ಮಾಡಿದ್ದು, ವರಿಷ್ಠರ ಸೂಚನೆಪಾಲಿಸುವುದು ನನ್ನ ಕರ್ತವ್ಯವೆಂದು ಚಿತ್ರದುರ್ಗ ಲೋಕಸಭಾಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ನಾನುಪಕ್ಷದ ಆದೇಶ ಧಿಕ್ಕರಿಸಲ್ಲ,…
ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಇರುವಂತೆ ಸೆಕ್ಟೆರ್ ಅಧಿಕಾರಿಗಳು ಕ್ರಮವಹಿಸಿಬೇಕು : ಚುನಾವಣೆ ಅಧಿಕಾರಿ ಬಿ.ಆನಂದ್
ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಇರುವಂತೆ ಸೆಕ್ಟೆರ್ ಅಧಿಕಾರಿಗಳು ಕ್ರಮವಹಿಸಿಬೇಕು : ಚುನಾವಣೆ ಅಧಿಕಾರಿ ಬಿ.ಆನಂದ್ ಚಳ್ಳಕೆರೆ ನ್ಯೂಸ್ : ಮತಗಟ್ಟೆಗಳಲ್ಲಿ ಬಿಎಲ್ ಓ ಗಳು ಕುದ್ದಾಗಿ ಹಾಜರಿರಬೇಕು, ಸೆಕ್ಟರ್ ಅಧಿಕಾರಿಗಳು ಬೇಟಿ ನೀಡಿದಾಗ ಮತಗಟ್ಟೆಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳಿಗೆ…
ಮತದಾನದಿಂದ ಯಾರೂ ಕೂಡ ವಂಚಿತರಾಗಬಾರದು : ತಾಪಂ.ಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಲಕ್ಷö್ಮಣ್
ಚಳ್ಳಕೆರೆ : ಮತದಾನ ಪವಿತ್ರವಾದದ್ದು ಆದ್ದರಿಂದ ಯಾರೂ ಕೂಡ ಮತದಾನದಿಂದ ಹಿಂದೆ ಸರಿಯದೆ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ.ಇಓ ಲಕ್ಷ್ಮಣ್ ಹೇಳಿದರು.ಅವರು ನಗರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚುನಾವಣೆ…
ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರುಗಳ ಸಭೆಯಲ್ಲಿ : ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ
ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರುಗಳ ಸಭೆಯಲ್ಲಿ ಪಾಲ್ಗೊಂಡರು. ಚಳ್ಳಕೆರೆ ತಾಲೂಕಿನ ಸಿದ್ದೇಶ್ವರನದುರ್ಗ ,ಪಿ…
