ಚಳ್ಳಕೆರೆ ನ್ಯೂಸ್ : ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ‌ ನೂರಕ್ಕೆ ನೂರರಷ್ಟು ಫಲಿತಾಂಶ : ಹ್ಯಾಟ್ರಿಕ್ ಸಾಧನೆಯಲ್ಲಿ ಹೊಂಗಿರಣ ಶಾಲೆ..!!

ಚಳ್ಳಕೆರೆ ನ್ಯೂಸ್ : ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ‌ ನೂರಕ್ಕೆ ನೂರರಷ್ಟು ಫಲಿತಾಂಶ ಹ್ಯಾಟ್ರಿಕ್ ಸಾಧನೆಯಲ್ಲಿ ಹೊಂಗಿರಣ ಶಾಲೆ ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಹೊರ ಬಿದ್ದಿದ್ದು ಚಳ್ಳಕೆರೆ ತಾಲೂಕಿನಲ್ಲಿ ಹೊಂಗಿರಣ ಇಂಟರ್ನ್ಯಾಷನಲ್…

ಎಸ್ ಎಸ್ ಎಲ್ ಸಿ ಫಲಿತಾಂಶ ಜೆ ಎಂ ಚೌದರಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಟಾಪರ್–ಶಾಲೆಯ ಕಾರ್ಯದರ್ಶಿ ಮೈಲಾರಪ್ಪ ಸ್ವಾಮಿ ಹೇಳಿಕೆ

ಹೋಬಳಿಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಜೆ ಎಂ ಚೌದರಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಟಾಪರ್ ಶಾಲೆಯ ಕಾರ್ಯದರ್ಶಿ ಮೈಲಾರಪ್ಪ ಸ್ವಾಮಿ ನಾಯಕನಹಟ್ಟಿ:: ಮೇ.10. ಪಟ್ಟಣದಜಿ.ಎಂ.ಚೌದರಿ ಸ್ಮಾರಕ ಆಂಗ್ಲ ಮಾದ್ಯಮ ಪ್ರೌಢಶಾಲೆಯ2023 -24ನೇ ಸಾಲಿನಲ್ಲಿ ಎಸ್ ಎಸ್ಎಲ್ ಸಿ.ವಿದ್ಯಾರ್ಥಿಗಳು…

ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರಿಗೆ ಆಪತ್ಬಾಂಧವನಾಗಿ ಬಂದು ಪ್ರಾಣ ಉಳಿಸಿದ ರಾಂಪುರ ಪಿಎಸ್ ಐ ಮಹೇಶ್ ಹೊಸಪೇಟೆ

ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರಿಗೆ ಆಪತ್ಬಾಂಧವನಾಗಿ ಬಂದು ಪ್ರಾಣ ಉಳಿಸಿದ ರಾಂಪುರ ಪಿಎಸ್ ಐ ಮಹೇಶ್ ಹೊಸಪೇಟೆ ಮೊಳಕಾಲ್ಮುರು:-ಅಪಘಾತವಾಗಿ ರಕ್ತ ಮಡುವಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ರಾಂಪುರ ಪೊಲೀಸ್ ಠಾಣೆಯ ಪಿಎಸ್ ಐ…

ಗಾಳಿಮಳೆಗೆ ರೇಷ್ಮೆ ಮನೆ ನೆಲ ಸಮ –ರೈತ ಕಂಗಾಲು

ಚಳ್ಳಕೆರೆ ನ್ಯೂಸ್ : ಗಾಳಿಮಳೆಗೆ ರೇಷ್ಮೆ ಮನೆ ನೆಲ ಸಮ ರೈತ ಕಂಗಾಲು ಹೌದು ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ನಾಗರಾಜಪ್ಪ ಎಂಬುವವರಿಗೆ‌ ಸೇರಿದ ಈ ರೇಷ್ಮೆ ಶೆಡ್ ವಿಪರೀತ ಗಾಳಿ‌ಗೆ ಶೇಡ್ ಸಂಪೂರ್ಣವಾಗಿ ನೆಲಕ್ಕೆ ಉರುಳಿದ್ದು ನೂರಾರು ರೇಷ್ಮೆ ಮೊಟ್ಟೆಗಳು…

ರಾಜೀನಾಮೆ ಪಡೆಯಿರಿ ಇಲ್ಲವೇ ಸಂಪುಟದಿಂದ ವಜಾಮಾಡಿ ಹಿರಿಯೂರು ಜೆಡಿಎಸ್ ಘಟಕದಿಂದ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ರಾಜೀನಾಮೆ ಪಡೆಯಿರಿ ಇಲ್ಲವೇ ಸಂಪುಟದಿಂದ ವಜಾಮಾಡಿ ಮಹಿಳೆಯರ ಆಶ್ಲೀಲ ಸಿಡಿಯನ್ನು ಹಂಚುವ ಮೂಲಕ, ರಾಜ್ಯದಘಟನತೆಯನ್ನು ಹಾಳು ಮಾಡಿರುವ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ರಾಜೀನಾಮೆಯನ್ನು ಕೂಡಲೇ ಪಡೆಯಬೇಕು, ಇಲ್ಲವೇರಾಜ್ಯಪಾಲರು, ವಜಾಗೊಳಿಸಬೇಕೆಂದು ಹಿರಿಯೂರು ಜೆಡಿಎಸ್ಮುಖಂಡ ರವೀಂದ್ರಪ್ಪ ಒತ್ತಾಯಿಸಿದರು.…

ಅಕ್ಕಂತಂಗಿಯರ ಬೇಟಿಗೆ‌ ಈಡೀ ದುರ್ಗವೇ ಸಾಕ್ಷಿಕರಿಸಿತು.

ಚಳ್ಳಕೆರೆ ನ್ಯೂಸ್ : ಒಬ್ಬರನ್ನೊಬ್ಬರು ಭೇಟಿಯಾಗಲು ಕುಣಿ ಕುಣಿದುಬರುವ ಅಕ್ಕ ತಂಗಿಯರು ಚಿತ್ರದುರ್ಗದ ನವ ದುರ್ಗಿಯರಲ್ಲಿ ಇಬ್ಬರಾದ, ಬರಗೇರಮ್ಮಮತ್ತು ತಿಪ್ಪಿನಘಟ್ಟಮ್ಮ ಇಬ್ಬರು ವರ್ಷಕ್ಕೊಮ್ಮೆ, ಸಾವಿರಾರುಜನರ ಸಮ್ಮುಖದಲ್ಲಿ ಭೇಟಿಯಾಗುತ್ತಾರೆ. ಈ ಅಪರೂಪದಭೇಟಿಯಲ್ಲಿ, ಇಬ್ಬರು ಕುಣಿದು ಕುಪ್ಪಳಿಸುವುದು ನೋಡಲುಸಂಭ್ರಮವಾಗಿರುತ್ತದೆ. ವಾದ್ಯಗಳ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕುತ್ತಾ,…

ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಘಟಕದಿಂದ ಡಿಕೆ ಶಿವಕುಮಾರ್ ವಜಾಕ್ಕೆ ಒತ್ತಾಯಿಸಿ ಜೆಡಿಎಸ್ . ಪ್ರತಿಭಟನೆ.

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಘಟಕದಿಂದಡಿಕೆ ಶಿವಕುಮಾರ್ ವಜಾಕ್ಕೆ ಒತ್ತಾಯಿಸಿ ಜೆಡಿಎಸ್ಪ್ರತಿಭಟನೆ ನಡೆಸಿದರು. ಪೆನ್ ಡ್ರೈವ್ ಹಗರಣದಲ್ಲಿ ಅಶ್ಲೀಲ ದೃಶ್ಯಗಳನ್ನು ಹಂಚುವಮೂಲಕ ಮಹಿಳೆಯರ ಮಾನ ಹರಾಜಾಕಿರುವ ಉಪಮುಖ್ಯಮಂತ್ರಿಡಿ.ಕೆ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡುವಂತೆಒತ್ತಾಯಿಸಿ ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ…

ಚಳ್ಳಕೆರೆನ್ಯೂಸ್ : ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಕಾಲೇಜ್ ಯುವತಿಯರು ತಮ್ಮ ವಸ್ತ್ರದ ಮೊರೆ ಹೊದ ಘಟನೆ.

ಚಳ್ಳಕೆರೆ ನ್ಯೂಸ್ : ಬಿರು ಬೀಸಿಲ ಬೇಸಿಗೆಯಲ್ಲಿ ಕೆಂಡದಂತೆ‌ ಕಾದ ರಸ್ತೆಗಳು, ಒಂದೆಡೆಯಾದರೆಸೂಸುವ ಬಿಸಿಗಾಳಿ, ಇದನ್ನೊಂದೆಡೆ ಈಗೇ ಇಂತಹ ಅನುಭವವನ್ನು ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಮಾತ್ರ ಕಾಣಬಹುದಾಗಿದೆ. ಇಂತಹ ಬಿಸಿಲಿನ‌ ಒಡೆತ‌ ತಪ್ಪಿಸಿಕೊಳ್ಳಲು ಕಾಲೇಜಿನ ಯುವತಿಯರು ತಲೆ ಮೇಲೆ ಬಟ್ಟೆಯ…

ಉರಿ‌ಬೇಸಿಗೆಗೆ ತಾಳೆಕಾಯಿ (ಹಣ್ಣು) ಮಹತ್ವ ನಿಮಗೆ ಗೊತ್ತೆ…? ಬಿಸಿಲಿನ ಬೇಗೆಯಿಂದ ದೇಹ ತಂಪಾಗಿಸಲು ಈ ಹಣ್ಣು ಸವಿಯಿರಿ..!!

ಉರಿ‌ಬೇಸಿಗೆಗೆ ತಾಳೆಕಾಯಿ (ಹಣ್ಣು) ಮಹತ್ವ ನಿಮಗೆ ಗೊತ್ತೆ…? ಬಿಸಿಲಿನ ಬೇಗೆಯಿಂದ ದೇಹ ತಂಪಾಗಿಸಲು ಈ ಹಣ್ಣು ಸವಿಯಿರಿ..!! ಚಳ್ಳಕೆರೆ ನ್ಯೂಸ್ :ಬೇಸಿಗೆ ಕಾಲದಲ್ಲಿ ನಮ್ಮ ದಾಹವನ್ನು ತಣಿಸಲು ನಿಸರ್ಗ ನಮಗೆತನ್ನ ಹಲವಾರು ಉತ್ಪನ್ನಗಳನ್ನು ವರದಾನವಾಗಿ ಕೊಡುತ್ತಿದೆ. ಬಿಸಿಲಿನ ತಾಪವನ್ನು ತಣಿಸಿಕೊಳ್ಳಲು ಎಳನೀರು,…

ಚಳ್ಳಕೆರೆನ್ಯೂಸ್ : ನಾಳೆ ರಾಜ್ಯಾದ್ಯಂತ 10 ನೇ ತರಗತಿ ಫಲಿತಾಂಶ ಪ್ರಕಟ : ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾದಅಭ್ಯರ್ಥಿಗಳು ಕೆಎಸ್‌ಇಎಬಿ 10 ನೇ ತರಗತಿ ಫಲಿತಾಂಶಗಳನ್ನುಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್ ಸೈಟ್ karresults.nic.inನಲ್ಲಿ ಫಲಿತಾಂಶ ನೋಡಬಹುದು. ಕರ್ನಾಟಕ ಶಾಲಾ ಪರೀಕ್ಷೆಗಳುಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ SSLCಫಲಿತಾಂಶವನ್ನು…

error: Content is protected !!