ಚಳ್ಳಕೆರೆ ನ್ಯೂಸ್ :
ರಾಜೀನಾಮೆ ಪಡೆಯಿರಿ ಇಲ್ಲವೇ ಸಂಪುಟದಿಂದ ವಜಾ
ಮಾಡಿ
ಮಹಿಳೆಯರ ಆಶ್ಲೀಲ ಸಿಡಿಯನ್ನು ಹಂಚುವ ಮೂಲಕ, ರಾಜ್ಯದ
ಘಟನತೆಯನ್ನು ಹಾಳು ಮಾಡಿರುವ ಉಪ ಮುಖ್ಯ ಮಂತ್ರಿ ಡಿಕೆ ಶಿವ
ಕುಮಾರ್, ರಾಜೀನಾಮೆಯನ್ನು ಕೂಡಲೇ ಪಡೆಯಬೇಕು, ಇಲ್ಲವೇ
ರಾಜ್ಯಪಾಲರು, ವಜಾಗೊಳಿಸಬೇಕೆಂದು ಹಿರಿಯೂರು ಜೆಡಿಎಸ್
ಮುಖಂಡ ರವೀಂದ್ರಪ್ಪ ಒತ್ತಾಯಿಸಿದರು.
ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ
ನಡೆದ ಪತ್ರಿಭಟನೆಯಲ್ಲಿ ಮಾತಾಡಿದರು.
ತಪ್ಪಿತಸ್ಥರಿಗೆ ಶಿಕ್ಷೆ
ಆಗಬೇಕು. ನಾವು ಯಾರನ್ನು ಸಮರ್ಥಿಸಿಕೊಳ್ಳುವುದಿಲ್ಲ.
ಡಿಕೆ ಶಿವಕುಮಾರ್ ರಾಜೀನಾಮೆ ನೀಡೋವರೆಗು ಹೋರಾಟ
ನಿಲ್ಲುವುದಿಲ್ಲ ಎಂದರು.