ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಭೀಮ ಫೌಂಡೇಶನ್ ವತಿಯಿಂದ ಸನ್ಮಾನ .

ಚಳ್ಳಕೆರೆ ನ್ಯೂಸ್ : ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಭೀಮ ಫೌಂಡೇಶನ್ ವತಿಯಿಂದ ಸನ್ಮಾನ . ನಾಯಕನಹಟ್ಟಿ::ಮೇ13. ಹೋಬಳಿ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿಡಾ.ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ ಜನ್ಮದಿನಾಚರಣೆ ಹಾಗೂ…

ಸಡಗರದಿಂದ ನಡೆದ ಗುರು ತಿಪ್ಪೇರುದ್ರಸ್ವಾಮಿರಥೋತ್ಸವ

ಚಳ್ಳಕೆರೆ ನ್ಯೂಸ್ : ಸಡಗರದಿಂದ ನಡೆದ ಗುರು ತಿಪ್ಪೇರುದ್ರಸ್ವಾಮಿರಥೋತ್ಸವ ತಾಲೂಕಿನ ಕೊಂಡ್ಲಹಳ್ಳಿ ಪ್ರಸಿದ್ಧ ಬಿಳನೀರು ಚೆಲುವೆಯಪುಣ್ಯ ಕ್ಷೇತ್ರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಪ್ರಯುಕ್ತಬೆಳಗಿನ ಜಾವ ಸ್ವಾಮಿಗೆ ರುದ್ರಾಭಿಷೇಕದ ಜೊತೆ ಧಾರ್ಮಿಕಆಚರಣೆಗಳನ್ನು ನಡೆಸಲಾಯಿತು. ತಾಲೂಕಿನ ಉಡೆಯುವಗ್ರಾಮದಿಂದ ಪದ್ದತಿಯಂತೆ…

ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ

ಚಳ್ಳಕೆರೆ ನ್ಯೂಸ್ : ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಮೊಳಕಾಲೂರು ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮದಲ್ಲಿಮಹಿಷಿ ವಾಲ್ಮೀಕಿ ಪುತಳಿಯನ್ನ ಮೊಳಕಾಲ್ಕೂರು ಶಾಸಕಎನ್ ವೈ ಗೋಪಾಲಕೃಷ್ಣ ಮಾಲಾರ್ಪಣೆ ಮಾಡಿ ಪುತ್ಥಳಿಅನಾವರಣಗೊಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿ ಶಾಸಕರರನ್ನುಗ್ರಾಮ ಪಂಚಾಯಿತಿ ಅಧ್ಯಕ್ಷ ರು, ಸದಸ್ಯರು ಸೇರಿದಂತೆ ಊರಿನಗ್ರಾಮಸ್ಥರು ಅದ್ದೂರಿಯಾಗಿ…

ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಎಂಬ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ : ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿಎಸ್ ಮಂಜುನಾಥ್

ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಉತ್ತಮ ಕೌಶಲ್ಯಗಳನ್ನು ತರಬೇತಿಯ ಮೂಲಕ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಲಿ: ಪ್ರಾಂಶುಪಾಲ ಬಿಎಸ್ ಮಂಜುನಾಥ್ . ಚಳ್ಳಕೆರೆ ನ್ಯೂಸ್ : ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಂಡು ಉದ್ಯೋಗ ಪಡೆಯುವಂತಾಗಲಿ ಎಂಬ…

ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ಚಳ್ಳಕೆರೆ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸರಳವಾಗಿ ಜಯಂತಿ ಆಚರಿಸಿದರು

ಚಳ್ಳಕೆರೆ ನ್ಯೂಸ್ : ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ಚಳ್ಳಕೆರೆ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸರಳವಾಗಿ ಜಯಂತಿ ಆಚರಿಸಿದರು. ಇನ್ನೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ತಹಶಿಲ್ದಾರ್ ರೇಹಾನ್ ಪಾಷ ರವರು ಲೋಕಸಭಾ ಚುನಾವಣೆ ನೀತಿ…

ಚಳ್ಳಕೆರೆ ನ್ಯೂಸ್: ಐಪಿಎಲ್ ಬೆಟ್ಟಿಂಗ್ ಇಬ್ಬರು ಬಂಧನ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲೆಯಹಿರಿಯೂರು ನಗರದ ರಾಮಮಂದಿರ ಸರ್ಕಲ್ ಬಳಿ IPL ಬೆಟ್ಟಿಂಗ್ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ. ಹಿರಿಯೂರು ನಗರದ ರಾಮಮಂದಿರ ಸರ್ಕಲ್ ಬಳಿ ಬೆಟ್ಟಿಂಗ್ಆಡುತ್ತಿದ್ದ ಆರೋಪಿಗಳು ತಿಮ್ಮೇಗೌಡ, ಶಶಿಕುಮಾರ್ ಎಂಬಆರೋಪಿಗಳು ಎಂದು ತಿಳಿದಿದ್ದು ಬಂಧಿತರಿಂದ 1ಲಕ್ಷ 25…

ಸರ್ಕಾರದ ಕೆಲಸವನ್ನು ದೇವರ ಕೆಲಸವೆಂದು ಕಾರ್ಯ ನಿರ್ವಹಿಸುವ ಅಧಿಕಾರಿಗಳು ಅಪರೂಪವಾಗಿದ್ದಾರೆ: ಶಿಕ್ಷಕ ಎನ್ ಮಲ್ಲೇಶ್ ಅಭಿಮತ 

ಚಳ್ಳಕೆರೆ: ಸರ್ಕಾರದ ಕೆಲಸವನ್ನು ದೇವರ ಕೆಲಸವೆಂದು ಕಾರ್ಯ ನಿರ್ವಹಿಸುವ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಸಿಗುವುದು ಅಪರೂಪವಾಗಿದೆ ಆದರೆ ಚಿತ್ರದುರ್ಗ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಪತ್ರಾಂಕಿತ ಸಹಾಯಕರಾಗಿ ಜನಾನುರಾಗಿಯಾಗಿ ಧನಂಜಯ ಟಿ ಎನ್ ರವರು ಉತ್ತಮ ಕೆಲಸ ನಿರ್ವಹಿಸಿದ್ದರು ಎಂದು ಶಿಕ್ಷಕ…

ಮುಂಜಾನೇ ಎದ್ದು ಮನೆ ಮನೆಗೆ ಪೆಪರ್ ಹಾಕುವ ಹುಡುಗನ ಕವಿತೆ ನೀವು ಒಂದು ಬಾರಿ ಸವಿಯಲೆ ಬೇಕು..!

ಮುಂಜಾನೇ ಎದ್ದು ಮನೆ ಮನೆಗೆ ಪೆಪರ್ ಹಾಕುವ ಹುಡುಗನ ಕವಿತೆ ನೀವು ಒಂದು ಬಾರಿ ಸವಿಯಲೆ ಬೇಕು..! ಹೌದುರವಿ ಕಾಣದನ್ನು ಕವಿ ಕಂಡ ಎಂಬ ಮಾತನ್ನು ಸುಳ್ಳಾಗಿಸುವ ಪೆಪರ್ ಬಾಯ್ ಇಂದು ಯುವ ಸಾಹಿತಿಯಾಗಿ ಹೊರಹೊಮ್ಮಿದ್ದಾನೆ. ಬಾ ಸಹೋದರಿ ಜೊತೆಯಾಗಿನೀ ಇರಬೇಕು…

ಜಾತಿ, ಮತ, ಹಾಗೂ ಧರ್ಮದ ಸಂಕೋಲೆಯಿAದ ಹೊರಬರಬೇಕು ; ಕಬೀರಾನಂದಾಶ್ರಮದ ಶಿವಲಿಂಗಾನAದ ಸ್ವಾಮೀಜಿ ಅಭಿಮತ

ಚಳ್ಳಕೆರೆ : ಇಂದಿನ ಅಧುನಿಕ ಕಾಲಘಟ್ಟದಲ್ಲಿ ಮನುಷ್ಯ ಜಾತಿ, ಮತ, ಹಾಗೂ ಧರ್ಮದ ಸಂಕೋಲೆಯಿAದ ಹೊರಬರಬೇಕು ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ದೃಷ್ಟಿಕೋನ ಬದಲಾಗಲು ಸಾಧ್ಯ ಎಂದು ಕಬೀರಾನಂದಾಶ್ರಮದ ಶಿವಲಿಂಗಾನAದ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ಚಳ್ಳಕೆರೆ ನಗರದ ನರಹರಿ ನಗರದಲ್ಲಿರುವ…

ವಿದ್ಯರ‍್ಥಿಗಳು ಪದವಿ ಹಂತದಲ್ಲಿ ಉತ್ತಮ ಕೌಶಲ್ಯಗಳನ್ನು ತರಬೇತಿಯ ಮೂಲಕ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಲಿ: ಪ್ರಾಂಶುಪಾಲ ಬಿಎಸ್ ಮಂಜುನಾಥ್ .

ಚಳ್ಳಕೆರೆ: ಅಂತಿಮ ರ‍್ಷದ ಪದವಿ ವಿದ್ಯರ‍್ಥಿಗಳು ಪದವಿ ಹಂತದಲ್ಲಿಯೇ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಂಡು ಉದ್ಯೋಗ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಡಿಜಿಟಲ್ ಕೌಶಲ್ಯ ರ‍್ನಾಟಕದ ಸಹಯೋಗದೊಂದಿಗೆ ಕಾಲೇಜಿನ ವಿದ್ಯರ‍್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಎಂಬ ಕರ‍್ಯಕ್ರಮವನ್ನು ರ‍್ಕಾರದ…

error: Content is protected !!