ಹಾಡ ಹಗಲೆ ಅಂಗಡಿಗೆ ನುಗ್ಗಿದ ಕಳ್ಳರು : ಸಾವಿರಾರು ರೂಪಾಯಿ ಹಣ ಹಾಗು ಪೋಟೋ ಕ್ಯಾಮಾರ ಕದ್ದೋಯ್ದ ಕಳ್ಳರು

ಚಳ್ಳಕೆರೆ ನ್ಯೂಸ್ : ಆಂದ್ರದ ಗಡಿಯನ್ನು ಹಂಚಿಕೊAಡ ಚಳ್ಳಕೆರೆ ತಾಲೂಕಿನಲ್ಲಿ ಕಳ್ಳರ ಹಾವಳಿ ಎಚ್ಚಾಗಿದೆ, ಹಾಡ ಹಗಲೆ ಕಳ್ಳತನ ಪ್ರಕರಣಗಳು ಜರುಗುತ್ತಿರುವುದು ಪೋಲಿಸರಿಗೆ ತಲೆನೋವಾಗಿದೆ.ಹೌದು ಚಳ್ಳಕೆರೆ ಟೌನ್ ಪಾವಗಡ ರಸ್ತೆ ಜಯರಾಮ ಟಾಕೀಸ್ ಪಕ್ಕ ಮಹಡಿ ನೀಲಾದ್ರಿ ಸ್ಟುಡಿಯೋದಲ್ಲಿ ಅಂಗಡಿ ಮಾಲೀಕರು…

ವಿದ್ಯಾರ್ಥಿಗಳಿಗೆ ಹೂ. ನೀಡಿ ಶಾಲೆಗೆ ಸ್ವಾಗತಿಸಿದ ಮಲ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕಿಯರು.

ವಿದ್ಯಾರ್ಥಿಗಳಿಗೆ ಹೂ. ನೀಡಿ ಶಾಲೆಗೆ ಸ್ವಾಗತಿಸಿದ ಮಲ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕಿಯರು. ನಾಯಕನಹಟ್ಟಿ::ಮೇ.31. ಶಿಕ್ಷಣ ಇಲಾಖೆಯ ಆದೇಶದಂತೆ ಮೇ 31ರಂದು ರಾಜ್ಯದಾದ್ಯಂತ ಎಲ್ಲಾ ಶಾಲೆಗಳ ಪ್ರಾರಂಭೋತ್ಸವಕ್ಕೆ ಆದೇಶವನ್ನು ನೀಡಿತ್ತು ಆದರಂತೆ ಇಂದು ಹೋಬಳಿ ಮಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ…

ಶಿಕ್ಷಕರ ಹಿತ ಕಾಯಲು ಕಾಂಗ್ರೆಸ್ ಬದ್ಧ

ಏಳನೇ ವೇತನ, ಹಳೇ ಪಿಂಚಣಿ ಜಾರಿಗೆ ಸಿಎಂ ಸಿದ್ಧತೆ ಮೇಲ್ಮನೆಯಲ್ಲಿ ಕೈಗೆ ಬೇಕು ಬಲ ಮಾಜಿ ಸಚಿವ ಎಚ್.ಆಂಜನೇಯ ಅನಿಸಿಕೆ ಚಿತ್ರದುರ್ಗ ಮೇ 31:ಸರ್ಕಾರಿ ನೌಕರರು, ಶಿಕ್ಷಕರ ವರ್ಗ ಕಾಯಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.…

ಕಳೆದ 6 ವರ್ಷಗಳ ಸಮಗ್ರ ತನಿಖೆ ನಡೆಸಬೇಕು:ರಾಜಣ್ಣ ಒತ್ತಾಯ

ಚಳ್ಳಕೆರೆ ನ್ಯೂಸ್ : ಕಳೆದ 6 ವರ್ಷಗಳ ಸಮಗ್ರ ತನಿಖೆ ನಡೆಸಬೇಕು:ರಾಜಣ್ಣ ಒತ್ತಾಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರಹಾಗೂ ನಿಷ್ಠಾವಂತ ಅಧಿಕಾರಿ ಪಿ. ಚಂದ್ರಶೇಖರ್ ಆತ್ಮಹತ್ಯೆಪ್ರಕರಣದ ತನಿಖೆ ನಡೆಸಿ, ಕೈ ತೊಳೆದುಕೊಳ್ಳುವ ಬದಲು2014 ರಿಂದ 2024ರವರೆಗೆ ಆಗಿರುವ ಭ್ರಷ್ಟಾಚಾರದ ಸಮಗ್ರತನಿಖೆಯಾಗಬೇಕು.…

ಒಂದು ವಾರದೊಳಗೆ ಆಸ್ಪತ್ರೆ ಸಮಸ್ಯೆಗಳುಬಗೆಹರಿದಿರಬೇಕು

ಚಳ್ಳಕೆರೆ ನ್ಯೂಸ್ : ಒಂದು ವಾರದೊಳಗೆ ಆಸ್ಪತ್ರೆ ಸಮಸ್ಯೆಗಳುಬಗೆಹರಿದಿರಬೇಕು ಒಂದು ವಾರದೊಳಗೆ ಸಿಟಿ ಸ್ಕ್ಯಾನ್ ಸೇರಿಂದಂತೆ ಎಲ್ಲವೂಸರಿಯಾಗಬೇಕೆಂದು ಸೂಚಿಸಿದ್ದೇನೆ ಎಂದು ಚಿತ್ರದುರ್ಗಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯ್ ಹೇಳಿದರು. ಅವರು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಂತರಮಾಧ್ಯಮಗಳೊಂದಿಗೆ ಮಾತಾಡಿದರು. ಜನರಿಂದ ದೂರುಗಳಿವೆ.ಹಾಗೂ ಆಸ್ಪತ್ರೆಯ…

ನಾನಾ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿಸಿಇಒ

ಚಳ್ಳಕೆರೆ ನ್ಯೂಸ್ : ಮೊಳಕಾಲೂರು ತಾಲೂಕಿನ ಹಲವು ಗ್ರಾಮಗಳಿಗೆ ಜಿಲ್ಲಾಪಂಚಾಯಿತಿ ಸಿಇಒ ಎಸ್ ಜೆ ಸೋಮಶೇಖರ್ ಮತ್ತು ಜಿಲ್ಲಾಪಂಚಾಯತಿ ಉಪ ಕಾರ್ಯದರ್ಶಿ ಕೆ ತಿಮ್ಮಪ್ಪ ಭೇಟಿ ನೀಡಿದ್ದಾರೆ. ತಾಲೂಕಿನ ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವಬೊಮ್ಮದೇವರಹಳ್ಳಿಯ ಸರ್ಕಾರಿ ಹಳ್ಳಗಳಲ್ಲಿ ಹೂಳೆತ್ತುವಕಾಮಗಾರಿ ಸ್ಥಳಕ್ಕೆ ಭೇಟಿ…

ಅಪಾಯಕ್ಕೆ ಆಹ್ವಾನ ರಸ್ತೆ ಸಮೀಪ ಪಾಳು ಬಾವಿ

ಚಳ್ಳಕೆರೆ ನ್ಯೂಸ್ : ಅಪಾಯಕ್ಕೆ ಆಹ್ವಾನ ರಸ್ತೆ ಸಮೀಪ ಪಾಳು ಬಾವಿ ಚಳ್ಳಕೆರೆ ತಾಲೂಕಿನ ತಿಮ್ಮಪ್ಪಯ್ಯನ ಹಳ್ಳಿ ಸಮೀಪ ರಸ್ತೆ ಪಕ್ಕದಲ್ಲೆಪಾಳು ಬಾವಿಯೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಅಪಾಯವಾಗುವ ಮುನ್ನ ಸಂಭಂಧಿಸಿದವರುಎಚ್ಚೆತ್ತುಕೊಳ್ಳಬೇಕಿದೆ. ಬಾವಿಯು ರಸ್ತೆ ಸಮೀಪ ಇರುವ ಕಾರಣಇಲ್ಲಿ ವೃದ್ಧರು ಮಕ್ಕಳು…

ಬೇರೆಯವರಿಗೆ ತೊಂದರೆ ಆದರೂ ಚಿಂತೆ ಇಲ್ಲ ತನಗೆಮಾತ್ರ ರಕ್ಷಣೆ ಆಗಬೇಕು

ಚಳ್ಳಕೆರೆ ನ್ಯೂಸ್ : ಬೇರೆಯವರಿಗೆ ತೊಂದರೆ ಆದರೂ ಚಿಂತೆ ಇಲ್ಲ ತನಗೆಮಾತ್ರ ರಕ್ಷಣೆ ಆಗಬೇಕು ಮನುಷ್ಯ ಬೇರೆಯವರಿಗೆ ತೊಂದರೆ ಆದರೂ ಚಿಂತೆ ಇಲ್ಲ ತನಗೆಮಾತ್ರ ರಕ್ಷಣೆ ಆಗಬೇಕು ಎಂದು ಮೆಣನಸಿಕಾಯಿ, ಲಿಂಬೆಹಣ್ಣು,ಕುಂಕುಮ ಅರಿಷಿಣ ಇದ್ದಿಲು ಇನ್ನೇನನನ್ನೋ ಮನೆಯ ಮುಂದೆಅಥವಾ ರಸ್ತೆಯಲ್ಲಿಟ್ಟು ಬರುವನು.…

ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹ: ರಾಜಕೀಯಷಡ್ಯಂತರ

ಚಳ್ಳಕೆರೆ ನ್ಯೂಸ್ : ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹ: ರಾಜಕೀಯಷಡ್ಯಂತರ ಬಿಜೆಪಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ,ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಕೇಳಿದ್ದು, ರಾಜಾಕೀಯ ಷಡ್ಯಂತ್ರ ಎಂದು ರಾಜ್ಯ ದ್ರಾಕ್ಷಾ ರಸ ಮಂಡಳಿಯಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ಹೇಳಿದರು. ಚಿತ್ರದುರ್ಗದಲ್ಲಿಪತ್ರಿಕಾ…

ಜಿ ಎಸ್ ಮಂಜುನಾಥ್ ರಿಗೆ ಎಂಎಲ್ ಸಿ ಸ್ಥಾನನೀಡಬೇಕು

ಚಳ್ಳಕೆರೆ ನ್ಯೂಸ್ : ಜಿ ಎಸ್ ಮಂಜುನಾಥ್ ರಿಗೆ ಎಂಎಲ್ ಸಿ ಸ್ಥಾನನೀಡಬೇಕು ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ ಎಸ್ಮಂಜುನಾಥ್ ಅವರಿಗೆ ಎಂಎಲ್ ಸಿ ಸ್ಥಾನ ನೀಡಬೇಕೆಂದುಕಾಂಗ್ರೆಸ್ ನ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್ಆಗ್ರಹಿಸಿದ್ದಾರೆ. ಅವರು ಚಿತ್ರದುರ್ಗದಲ್ಲಿ ಪತ್ರಿಕಾ…

error: Content is protected !!