ಚಳ್ಳಕೆರೆ : ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಬೇಕು ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಅತಿ ಹೆಚ್ಚು ಮಕ್ಕಳು ಹಿಂದುಳಿದ ವರ್ಗದವರಾಗಿದ್ದು ಅವರ ಶ್ರೇಯೋಭಿವೃದ್ಧಿಗೆ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯ್ ಕುಮಾರ್ ಹೇಳಿದರು
ಚಳ್ಳಕೆರೆ : ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಬೇಕು ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಅತಿ ಹೆಚ್ಚು ಮಕ್ಕಳು ಹಿಂದುಳಿದ ವರ್ಗದವರಾಗಿದ್ದು ಅವರ ಶ್ರೇಯೋಭಿವೃದ್ಧಿಗೆ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯ್ ಕುಮಾರ್ ಹೇಳಿದರು. ಅವರು…
ಚಳ್ಳಕೆರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡೇರಿ ಶಾಲೆಯಲ್ಲಿ ರಾಷ್ಟ್ರೀಯ ಕಿಶೋರಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನವನ್ನು ಆಚರಿಸಲಾಯಿತು.
ಚಳ್ಳಕೆರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡೇರಿ ಶಾಲೆಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕುವೈದ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ಕಿಶೋರಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತುಕ್ಷೇಮ ದಿನವನ್ನು ಆಚರಿಸಲಾಯಿತು. ಆಪ್ತ ಸಮಾಲೋಚಕರಾದ ನೇಮ ನಾಯ್ಕ ಅವರು ಮಾತನಾಡಿ,‘ನಮ್ಮ…
ಚಳ್ಳಕೆರೆ : ಪೋಷಣ್ ಮಾಸಚರಣೆ : ನ್ಯಾಯಾಧೀಶರ ಅಭಿಪ್ರಾಯ
ಚಳಕೆರೆ : ಪೋಷಣ್ ಅಭಿಯಾನ ಯೋಜನೆಯಡಿ, ಪೋಷಣ್ ಮಾಸಚರಣೆ ಕಾರ್ಯಕ್ರಮವನ್ನು ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಳ್ಳಕೆರೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ…
ಚಳ್ಳಕೆರೆ : ಶಾಲಾಮಟ್ಟದಲ್ಲಿ ಮಕ್ಕಳು ಗಣಿತವನ್ನು ಆಸಕ್ತಿದಾಯಕವಾಗಿ ಕಲಿತರೆ ಜೀವನದಲ್ಲಿ ಎಂತಹದೇ ಸಮಸ್ಯೆ ಬಂದರೂ ಸುಲಭವಾಗಿ ನಿಭಾಯಿಸಬಲ್ಲರು : ಘಟಪರ್ತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೊನ್ನೂರಪ್ಪ ಅಭಿಪ್ರಾಯ
ಚಳ್ಳಕೆರೆ :ಶಾಲಾಮಟ್ಟದಲ್ಲಿ ಮಕ್ಕಳು ಗಣಿತವನ್ನು ಆಸಕ್ತಿದಾಯಕವಾಗಿ ಕಲಿತರೆ ಜೀವನದಲ್ಲಿ ಎಂತಹದೇ ಸಮಸ್ಯೆ ಬಂದರೂ ಸುಲಭವಾಗಿ ನಿಭಾಯಿಸಬಲ್ಲರು ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದು ಘಟಪರ್ತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೊನ್ನೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಅವತು ತಾಲೂಕಿನ ಘಟಪರ್ತಿ ಗ್ರಾಮ…
ಚಳ್ಳಕೆರೆ : ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯ ಭೀತಾಗಿದ್ದಾರೆ.
ಚಳ್ಳಕೆರೆ : ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ಕರಡಿಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತಾಗಿದ್ದಾರೆ. ಕಳೆದ ಎರಡು ದಿನಗಳಿಂದ ಮತ್ಸಮುದ್ರಗ್ರಾಮದಹೊರವಲಯದ ತೋಟದಲ್ಲಿ ಕರಡಿಯೊಂದುಓಡಾಡಿದ್ದನ್ನು ಗ್ರಾಮದ ನಾಗರಾಜಪ್ಪ, ಚಂದ್ರಪ್ಪಎಂಬುವವರು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ಧಾರೆ. ಚಂದ್ರಪ್ಪ ತನ್ನ ಮೇಕೆಗಳನ್ನು ಮೇಯಿಸುವಸಂದರ್ಭದಲ್ಲಿ ದೂರದಲ್ಲಿ ಕರಡಿ ಕಾಣಿಸಿಕೊಂಡಿದೆ,ನಾಗರಾಜಪ್ಪ ತನ್ನ…
ಚಳ್ಳಕೆರೆ : ನೀರು ಹಾಯಿಸಲು ಹೋಗಿದ್ದ ದಂಪತಿಗಳ ಕೊಲೆ
ಚಳ್ಳಕೆರೆ : ನೀರು ಹಾಯಿಸಲು ಹೋಗಿದ್ದ ದಂಪತಿಗಳ ಕೊಲೆ ನೀರು ಹಾಯಿಸಲು ಹೋಗಿದ್ದ ದಂಪತಿಗಳನ್ನು ಕೊಚ್ಚಿಕೊಂದಿರುವ ಘಟನೆ ಚಳ್ಳಕೆರೆ ಕ್ಷೇತ್ರದ ತುರುವನೂರಿ ನಲ್ಲಿನಡೆದಿದೆ. ತುರುವನೂರು ಠಾಣೆ ವ್ಯಾಪ್ತಿಯ ಬೊಮ್ಮಕ್ಕನ ಹಳ್ಳಿಯಹನುಂಮತಪ್ಪ ಹಾಗೂ ತಿಪ್ಪಮ್ಮ ಕೊಲೆಗೀಡಾಗಿರುವ ದಂಪತಿ.ಜಮೀನಿನಲ್ಲಿ ಈರುಳ್ಳಿ ಬೆಳೆಗೆ ನೀರು ಹಾಯಿಸಲು…
ಬದರಿನಾಥ್ ಕೈಬಿಡುವಂತೆ ಒತ್ತಾಯಿಸಿ ಮನವಿ ನೀಡಿದ ಹಿಂದಿನ ಸಮಿತಿ
ಚಳ್ಳಕೆರೆ : ಬದರಿನಾಥ್ ಕೈಬಿಡುವಂತೆ ಒತ್ತಾಯಿಸಿ ಮನವಿ ನೀಡಿದಹಿಂದಿನ ಸಮಿತಿ ಹಿಂದೂ ಮಹಾಗಣಪತಿ ಸಮಿತಿಯ ಮಾರ್ಗದರ್ಶಕ ಬದರಿನಾಥ್ಅವರನ್ನು ಸಮಿತಿಯಿಂದ ಕೈ ಬಿಡಬೇಕೆಂದು, ಹಿಂದಿನ ಸಮಿತಿಯಮುಖಂಡರು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆಗುರುವಾರ ಸಂಜೆ ಮನವಿ ನೀಡಿದರು. ಇದೇ ಸಮಯದಲ್ಲಿಮಾತಾಡಿದ ಎಸ್ ಬಿಎಲ್ ಮಲ್ಲಿಕಾರ್ಜುನ್, ಬದರಿನಾಥ್…
ಪೊಲೀಸ್ ಸಮೇತ ಬ್ಯಾರಿಕೇಡ್ ತಳ್ಳಿದ ರೈತ ಸಂಘದ ಕಾರ್ಯಕರ್ತರು
ಚಳ್ಳಕೆರೆ : ಪೊಲೀಸ್ ಸಮೇತ ಬ್ಯಾರಿಕೇಡ್ ತಳ್ಳಿದ ರೈತ ಸಂಘದಕಾರ್ಯಕರ್ತರು ಭದ್ರತೆಗಾಗಿ ಯಾವುದೇ ಪ್ರತಿಭಟನಾಕಾರರು ಚಿತ್ರದುರ್ಗಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬರದಂತೆ ಬ್ಯಾರಿಕೇಡ್ಹಾಕಲಾಗಿದೆ. ಆದರೆ ಹಾಕಿದ್ದ ಬ್ಯಾರಿಕೇಡ್ ಗಳನ್ನು ರಾಜ್ಯ ರೈತಸಂಘದ ಕಾರ್ಯಕರ್ತರು ಪೊಲೀಸರ ಸಮೇತ ತಳ್ಳಿಕೊಂಡುಆವರಣದೊಳಗೆ ನುಗ್ಗಿದ ಘಟನೆ ಗುರುವಾರ ನಡೆಯಿತು.…
ಕೆರೆಯಲ್ಲಿ ಅಕ್ರಮ ಉಳುಮೆದಾರರ ವಿರುದ್ಧ ಕ್ರಮಕೈಗೊಳ್ಳಿ ಮನವಿ
ಚಳ್ಳಕೆರೆ : ಕೆರೆಯಲ್ಲಿ ಅಕ್ರಮ ಉಳುಮೆದಾರರ ವಿರುದ್ಧ ಕ್ರಮಕೈಗೊಳ್ಳಿ ಚಳ್ಳಕೆರೆ ತಾಲೂಕಿನ ದೊಡೇರಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು, ಬೀಟ್ ಆಪ್ಮೂಲಕ ಕಟ್ಟು ನಿಟ್ಟಿನ ಸೂಚನೆ ಮಾಡಿದ ಬೆನ್ನಲ್ಲೇ ಕೆರೆಯಲ್ಲಿಅಕ್ರಮವಾಗಿ ಕೊಳವೆ ಬಾವಿ ಕೊರೆಸಿ ಉಳುಮೆ ಮಾಡಲು ಕೆಲರೈತರು…
ಚಳ್ಳಕೆರೆ : . ದಲಿತ ಪತ್ರಕರ್ತನ ವಿರುದ್ಧ ಅಪಪ್ರಚಾರಪೋಸ್ಟರ್ ಹಚ್ಚಿ, ಮಾನಹಾನಿ ಮಾಡಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ಚಳ್ಳಕೆರೆ ಶಾಖೆ ಒತ್ತಾಯಿಸಿ ತಾಲೂಕು ಕಚೇರಿಗೆ ಮನವಿ…!
ಚಳ್ಳಕೆರೆ : . ದಲಿತ ಪತ್ರಕರ್ತನ ವಿರುದ್ಧ ಅಪಪ್ರಚಾರಪೋಸ್ಟರ್ ಹಚ್ಚಿ, ಮಾನಹಾನಿಮಾಡಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕಮಾಧ್ಯಮ ಮಹಾ ಒಕ್ಕೂಟ ಚಳ್ಳಕೆರೆ ಶಾಖೆ ಒತ್ತಾಯಿಸಿ ತಾಲೂಕುಕಚೇರಿಗೆ ಮನವಿ ಸಲ್ಲಿಸಿದರು. ದಲಿತಸಮುದಾಯದ ಮೈಲನಹಳ್ಳಿ, ಡಿ, ತಿಪ್ಪೇಸ್ವಾಮಿ ಪದವಿ ಪಡೆದು ಖಾಸಗಿಶಾಲೆಯಲ್ಲಿ ಶಿಕ್ಷಕ…
