ಚಳ್ಳಕೆರೆ :

ಹೊಸದುರ್ಗ: ದೇವರ ಪೂಜೆ ಮಾರಾಮಾರಿ ನಾಲ್ಕು
ಜನರ ಬಂಧಿಸಿದ ಪೊಲೀಸರು
ಹೊಸದುರ್ಗದ ಶ್ರೀರಾಂಪುರ ಹೋಬಳಿಯ ಕಾಡುಗೊಲ್ಲರ ಆರಾಧ್ಯ
ದೈವ ಮಾರಣ್ಣ ದೇವರ ಪೂಜೆ ಮಾಡುವ ವಿಚಾರಕ್ಕೆ ಒಂದೇ
ಸಮುದಾಯದ ಎರಡು ಗುಂಪುಗಳ ನಡುವೆ ಬೂದಿ ಮುಚ್ಚಿದ
ಕೆಂಡದಂತಿದ್ದ ಅಸಮಾಧಾನ ಸ್ಫೋಟಗೊಂಡಿದೆ.

2 ಗುಂಪುಗಳಲ್ಲಿ
ಮಾರಾಮಾರಿಯಲ್ಲಿ ತೊಡಗಿದ್ದು, ರಕ್ತದೋಕುಳಿಯೇ ನಡೆದಿದೆ.
ಎರಡು ಗುಂಪುಗಳಲ್ಲಿ ಹಲವರಿಗೆ ಗಾಯಗಳಾಗಿವೆ. ಇತ್ತ ಪ್ರಕರಣ
ದಾಖಲಿಸಿಕೊಂಡು ಹಲ್ಲೆ ಮಾಡಿದವರ ಬೆನ್ನು ಬಿದ್ದ ಪೊಲೀಸರು,
ಗ್ರಾಮದಲ್ಲಿಯೇ ಅವಿತಿಟ್ಟುಕೊಂಡಿದ್ದ ನಾಲ್ಕು ಆರೋಪಿಗಳನ್ನು
ಬಂಧಿಸಿದ್ದಾರೆ.

About The Author

Namma Challakere Local News
error: Content is protected !!