ಚಳ್ಳಕೆರೆ :
ಹೊಳಲ್ಕೆರೆ: ಕೇಬಲ್ ಕಳ್ಳರನ್ನು ಹಿಡಿದು ಕೇಬಲ್
ಕಳುವು ತಡೆಯಿರಿ
ಹೊಳಲ್ಕೆರೆಯ ಚಿಕ್ಕಜಾಜೂರು ಮತ್ತು ಅರೇಹಳ್ಳಿಯಲ್ಲಿ, ರೈತರ
ಜಮೀನುಗಳಲ್ಲಿ ಕೊಳವೆ ಬಾವಿಗಳ ಕೇಬಲ್ ವೈರ್ ಕಳವಾಗುತ್ತಿದೆ.
ಕಳೆದ ಒಂದು ವಾರದ ಹಿಂದೆ ಚಿಕ್ಕಜಾಜೂರಿನ ಜಮೀನಿನಲ್ಲಿ
ಕಳುವಾಗಿತ್ತು. ಬುಧವಾರ ಅರೆಹಳ್ಳಿಯ ಸುಮಾರು 8 ಜನ
ರೈತರ ಜಮೀನಿಲ್ಲಿರುವ ಲಕ್ಷಾಂತರ ರೂ ಮೌಲ್ಯದ ಕೇಬಲ್
ಕಳುವಾಗಿದೆ.
ನಿರಂತರವಾಗಿ ಕಳುವಾಗುತ್ತಿದ್ದು, ರೈತರು ಇದರಿಂದ
ಕಂಗಾಲಾಗಿದ್ದಾರೆ. ಕೂಡಲೇ ಕೇಬಲ್ ಕಳ್ಳರನ್ನು ಹಿಡಿದು ರೈತರ
ಕೊಳವೆ ಬಾವಿಗಳ ಕೇಬಲ್ ರಕ್ಷಸಬೇಕೆಂದು ರೈತ ರಾಜಣ್ಣ
ಒತ್ತಾಯಿಸಿದರು.