ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಟಿ.ಶೈಲಜಾ ಮಂಜಣ್ಣ ಆಯ್ಕೆ.
ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಟಿ.ಶೈಲಜಾ ಮಂಜಣ್ಣ ಆಯ್ಕೆ. ನಾಯಕನಹಟ್ಟಿ ::ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿಗೆ ಶುಕ್ರವಾರ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಟಿ.ಶೈಲಜಾ ಮಂಜಣ್ಣ, ಅವರು ಆಯ್ಕೆಯಾದರು. ಒಟ್ಟು 18 ಸದಸ್ಯರ ಬಲವುಳ್ಳ ಈ ಗ್ರಾಮ…
ಚಳ್ಳಕೆರೆ : ಪಾವಗಡ ರಸ್ತೆಯಲ್ಲಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವರು ” ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳು ” ಎಂಬ ಕಾರ್ಯಕ್ರಮವನ್ನು ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದರು
ಚಳ್ಳಕೆರೆ : ಪಾವಗಡ ರಸ್ತೆಯಲ್ಲಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವರು ” ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳು ” ಎಂಬ ಕಾರ್ಯಕ್ರಮವನ್ನು ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಸುಮಲತಾ…
ಮಲ್ಲೂರಹಳ್ಳಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಇರುಮುಡಿ ಪೂಜೆಯಲ್ಲಿ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಭಾಗಿ
ಮಲ್ಲೂರಹಳ್ಳಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಇರುಮುಡಿ ಪೂಜೆಯಲ್ಲಿ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಭಾಗಿ ನಾಯಕನಹಟ್ಟಿ : ಹೋಬಳಿಯ ಮಲ್ಲೂರಹಳ್ಳಿ ಗ್ರಾಮದಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಇಡೀ ದಕ್ಷಿಣ ಭಾರತದಲ್ಲಿ ಅತ್ಯಂತ ಕಠಿಣವಾದಂತ ವ್ರತವನ್ನು ಆಚರಣೆ ಮಾಡುತ್ತಾರೆಂದು ನಿಕಟ ಪೂರ್ವ…
ಹೊಸದುರ್ಗ: ರಸ್ತೆಯಲ್ಲಿದ್ದ ತೊಗರಿ ತೆಗೆದ ಮಾಜಿಶಾಸಕ
ಚಳ್ಳಕೆರೆ : ಹೊಸದುರ್ಗ: ರಸ್ತೆಯಲ್ಲಿದ್ದ ತೊಗರಿ ತೆಗೆದ ಮಾಜಿಶಾಸಕಹೊಸದುರ್ಗದ ವಿವಿ ಸಾಗರದ ಹಿನ್ನೀರಿನ ಮುಳುಗಡೆ ಪ್ರದೇಶಗಳಿಗೆಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್ ಇಂದು ಭೇಟಿ ನೀಡಿದರು. ಸಮಸ್ಯೆ ಆಲಿಸಿ ಹಿಂತಿರುಗುವಾಗ ರಸ್ತೆಯಲ್ಲಿಯೆ ಒಕ್ಕಲು ಮಾಡಲುಹಾಕಿದ್ದ ತೊಗರಿಯನ್ನು ಕಾರಿನಿಂದಿಳಿದು ತಾವೇ ಸ್ವತಃ ತೆಗೆದರು.…
ಚಳ್ಳಕೆರೆ : ಮನೆಯ ಹಾಗೂ ನಲ್ಲಿ ಕಂದಾಯವನ್ನು ಸಕಾಲಕ್ಕೆ ಕಟ್ಟುವ ಮೂಲಕ ನಿಮ್ಮ ಗ್ರಾಮ ಪಂಚಾಯತಿಯನ್ನು ಜನಸ್ನೇಹಿ ಪಂಚಾಯತಿಯನ್ನಾಗಿ ಮಾಡಿ : ಇಓ ಶಶಿಧರ್.
ಚಳ್ಳಕೆರೆ : ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿ ಮಾಡಿಗ್ರಾಮಗಳ ಅಭಿವದ್ಧಿ ಕಾರ್ಯಗಳಿಗೆ ಸಹಕರಿಸ ಬೇಕುಎಂದು ತಾಲೂಕು ಪಂಚಾಯಿತಿ ಇಒ ಶಶಿಧರ್ ಕಿವಿಮಾತುಹೇಳಿದರು. ತಾಲೂಕಿನ ವಿವಿಧ ಗ್ರಾಮಪಂಚಾಯಿಗಳಿಗೆ ಕರವಸುಲಾತಿಆಂದೋಲನ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿಕರವಸುಲಾತಿ ಮಾಡುವ ಮೂಲಕ ಚಾಲನೆ ನೀಡಿದರು. ಗ್ರಾಮಗಳ ಅಭಿವದ್ದಿಯಿಂದ ಮನೆ…
ಉನ್ನತ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಹೇಳಿಕೆ.
“ಉನ್ನತ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಹೇಳಿಕೆ. ಚಳ್ಳಕೆರೆ:-ಉನ್ನತ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ನಗರದ…
ಚಿತ್ರದುರ್ಗ: ಕಳಪೆ ತೊಗರಿ ಬೀಜ ವಿತರಣೆ ರೈತರಿಂದಆಕ್ರೋಶ
ಚಳ್ಳಕೆರೆ : ಚಿತ್ರದುರ್ಗ: ಕಳಪೆ ತೊಗರಿ ಬೀಜ ವಿತರಣೆ ರೈತರಿಂದಆಕ್ರೋಶಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಅಲ್ಪಾವಧಿ ಮತ್ತು ಧೀರ್ಘಾವಧಿಬೆಳೆ ಬೆಳೆಯುತ್ತಿದ್ದಾರೆ, ಶೇಂಗಾ, ಕಡಲೆ ರಾಗಿ ನವಣೆ ಸಜ್ಜೆ ತೊಗರಿಬೆಳೆ ಹಾಕಿದ್ದಾರೆ. ಆದರೆ ಕೃಷಿ ಇಲಾಖೆಯಿಂದ ವಿತರಿಸಿರುವತೊಗರಿ ಬೀಜ ಕಳಪೆಯಾಗಿದೆ ಎಂದು ರೈತ ಸಂಘದ…
ಚಿತ್ರದುರ್ಗ: ಬೇಜವಾಬ್ದಾರಿತನ ಸಲ್ಲದು; ಡಿಸಿವಾರ್ನಿಂಗ್
ಚಳ್ಳಕೆರೆ : ಚಿತ್ರದುರ್ಗ: ಬೇಜವಾಬ್ದಾರಿತನ ಸಲ್ಲದು; ಡಿಸಿವಾರ್ನಿಂಗ್ಗಣ ರಾಜ್ಯೋತ್ಸವದ ಆಚರಣೆಯ ಸಿದ್ಧತೆಗಳಲ್ಲಿ ಯವುದೇಕಾರಣಕ್ಕೂ ಬೇಜವಾಬ್ದಾರಿತನ ಕಾಣಬಾರದು ಎಂದು ಜಿಲ್ಲಾಧಿಕಾರಿಟಿ.ವೆಂಕಟೇಶ್ ಸೂಚಿಸಿದರು. ಚಿತ್ರದುರ್ಗದ ಡಿಸಿ ಕಚೇರಿಸಭಾಂಗಣದಲ್ಲಿ ನಿನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಇಡೀ ಗೌಂಡ್ ನ್ನು ಸ್ವಚ್ಛ ಮಾಡಬೇಕು, ಆದರೆ ಕಾರ್ಯಕ್ರಮನಡೆಯುವ ಸ್ಥಳ…
ಚಳ್ಳಕೆರೆ : ಬಯಲು ಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರಗೋಳಿಸಲು ಇದೇಜನವರಿ 13 ನೇ ಸೋಮವಾರ ಮಧ್ಯಾಹ್ನ 1 ಗಂಟೆಗೆಶ್ರೀ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀ ತರಳಬಾಳು ಬೃಹನ್ಮಠ, ಸಿರಿಗೆರೆ, ಚಿತ್ರದುರ್ಗ ತಾಲ್ಲೂಕು ಇವರ ಸನ್ನಿಧಾನಕ್ಕೆ“ಸಾವಿರಾರು ರೈತರು ಜಾತಾದೊಂದಿಗೆ ಶ್ರೀಮಠಕ್ಕೆ ಆಗಮಿಸಿ ಗುರುಗಳಿಗೆ ರೈತರಿಂದ’ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರಗೋಳಿಸಲು ಹಾಗೂಕೈಬಿಟ್ಟ ಕೆರೆಗಳಿಗೆ ನೀರು ತುಂಬಿಸಲು ರೈತರ ನಡೆ ಸಿರಿಗೆರೆ ಮಠದ ಕಡೆ” ಎಂಬ ವಿನೂತನ ಕಾರ್ಯವನ್ನು ರೈತ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡಿದ್ದೆವೆ ಎಂದು ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.
ಚಳ್ಳಕೆರೆ : ಬಯಲು ಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೀವ್ರಗೋಳಿಸಲು ಇದೇಜನವರಿ 13 ನೇ ಸೋಮವಾರ ಮಧ್ಯಾಹ್ನ 1 ಗಂಟೆಗೆಶ್ರೀ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀ ತರಳಬಾಳು ಬೃಹನ್ಮಠ, ಸಿರಿಗೆರೆ, ಚಿತ್ರದುರ್ಗ ತಾಲ್ಲೂಕು ಇವರ ಸನ್ನಿಧಾನಕ್ಕೆ“ಸಾವಿರಾರು ರೈತರು ಜಾತಾದೊಂದಿಗೆ ಶ್ರೀಮಠಕ್ಕೆ…
ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತ ಹಳೆನಗರದ ತಿಮ್ಮಪ್ಪ ದರ್ಶನ ಪಡೆದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ
ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತ ನಗರದಲ್ಲಿ ಶ್ರೀ ತಿಮ್ಮಪ್ಪ ಸ್ವಾಮಿ ದರ್ಶನಕ್ಕೆ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಮುಂಜಾನೆಯೇ ದೇವರ ದರ್ಶನ ಪಡೆದರು. ಅದರಂತೆ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ಹಾಗೂ ಹಲವು ಕಾಂಗ್ರೆಸ್ ಮುಖಂಡರು ಗಾಂಧಿನಗರದ…
