ಚಿತ್ರದುರ್ಗ: ಕೋಟೆ ವೀಕ್ಷಸಲು ಅಮೇರಿಕಾದಫ್ಲೋರಿಡಾದಿಂದ ಬಂದ ಶ್ವೇತಾ
ಚಳ್ಳಕೆರೆ : ಚಿತ್ರದುರ್ಗ: ಕೋಟೆ ವೀಕ್ಷಸಲು ಅಮೇರಿಕಾದಫ್ಲೋರಿಡಾದಿಂದ ಬಂದ ಶ್ವೇತಾಚಿತ್ರದುರ್ಗದ ಹಾಗೂ ಕೋಟೆ ಇತಿಹಾಸವನ್ನು ತೋರಿಸಿ ಹೇಳಿಅರ್ಥ ಮಾಡಿಸಲು ಅಮೇರಿಕಾದ ಫ್ಲೋರಿಡಾ ನಿವಾಸಿ ಶ್ವೇತಾ,ಕುಟುಂಬದ ಜೊತೆಗೆ ಕೋಟೆಯನ್ನು ಸುತ್ತಿದ್ದು, ಕೋಟೆ ನೋಡಿಓಬವ್ವನ ಇತಿಹಾಸ ಶೌರ್ಯ ತಿಳಿದು ಹುಬ್ಬೇರಿಸುತ್ತಾ, ತುಂಬಾಚನ್ನಾಗಿದೆ ಎಂದು ಹೇಳಿದರು.…
ಚಿತ್ರದುರ್ಗ: ರಾಜಕೀಯ ಹೇಳಿಕೆ ನೀಡಿ ರೈತರಭಾವನಾತ್ಮಕತೆ ಕೆರಳಿಸಬೇಡಿ
ಚಳ್ಳಕೆರೆ : ಚಿತ್ರದುರ್ಗ: ರಾಜಕೀಯ ಹೇಳಿಕೆ ನೀಡಿ ರೈತರಭಾವನಾತ್ಮಕತೆ ಕೆರಳಿಸಬೇಡಿಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವವಿಷಯದಲ್ಲಿ ಭಾರತೀಯ ರೈತ ಒಕ್ಕೂಟದ ದಾವಣಗೆರೆ ಜಿಲ್ಲೆಪದಾಧಿಕಾರಿಗಳು ವಿರೋಧ ಮಾಡುತ್ತಿರುವುದನ್ನು ಚಿತ್ರದುರ್ಗಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಖಂಡಿಸುತ್ತದೆ ಎಂದು ಸಮಿತಿಮುಖಂಡರು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾ…
ಮೊಳಕಾಲ್ಕೂರು: ಹಾನಗಲ್ ಗ್ರಾಪಂ ಗೆ ಸ್ವಪ್ನಅವಿರೋಧ ಆಯ್ಕೆ
ಚಳ್ಳಕೆರೆ : ಮೊಳಕಾಲ್ಕೂರು: ಹಾನಗಲ್ ಗ್ರಾಪಂ ಗೆ ಸ್ವಪ್ನಅವಿರೋಧ ಆಯ್ಕೆಮೊಳಕಾಲ್ಮುರಿನ ಹಾನಗಲ್ ಗ್ರಾಪಂಗೆ ಗುರುವಾರ ನಡೆದಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಎಸ್. ಸ್ವಪ್ನಅವಿರೋಧವಾಗಿ ಆಯ್ಕೆಯಾದರು. ಒಟ್ಟು 20 ಸದಸ್ಯರ ಬಲವುಳ್ಳಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಅಧ್ಯಕ್ಷಸ್ಥಾನಕ್ಕೆ ಎಸ್. ಸ್ವಪ್ನ…
ಹೊಸದುರ್ಗ: ಲಕ್ಕಿ ಹಳ್ಳಿ ಹೊರವಲಯದಲ್ಲಿ ವ್ಯಕ್ತಿಆತ್ಮಹತ್ಯೆ
ಚಳ್ಳಕೆರೆ : ಹೊಸದುರ್ಗ: ಲಕ್ಕಿ ಹಳ್ಳಿ ಹೊರವಲಯದಲ್ಲಿ ವ್ಯಕ್ತಿಆತ್ಮಹತ್ಯೆವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸದುರ್ಗತಾಲೂಕಿನ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವ್ಯಕ್ತಿಯನ್ನು ಲಕ್ಕಿಹಳ್ಳಿ ಗ್ರಾಮದ ರಮೇಶ್ ಎಂದು ಗುರುತಿಸಲಾಗಿದೆ.ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಸದುರ್ಗಪೊಲೀಸರು…
ಚಿತ್ರದುರ್ಗ: ಕೃಷಿ ಇಲಾಖೆ ವಿರುದ್ಧ ಪ್ರತಿಭಟಿಸಿದ ರೈತರು
ಚಳ್ಳಕೆರೆ : ಚಿತ್ರದುರ್ಗ: ಕೃಷಿ ಇಲಾಖೆ ವಿರುದ್ಧ ಪ್ರತಿಭಟಿಸಿದ ರೈತರುಕೃಷಿಇಲಾಖೆಯಿಂದ ರೈತರಿಗೆ ವಿತರಣೆ ಮಾಡಿರುವ ತೊಗರಿ ಬಹಳಬೀಜಗಳು ಕಳಪೆಯಾಗಿವೆ. ಇದಕ್ಕೆ ಯಾರು ಹೊಣೆ ಎಂದು ಕೃಷಿಇಲಾಖೆ ವಿರುದ್ಧ ರೈತರು ಇಂದು ಆಕ್ರೋಶ ವ್ಯಕ್ತಪಡಿಸಿದರು.ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಪ್ರತಿಭಟನೆ ನಡೆಸಿಮಾತಾಡಿದ ರೈತ…
ದಾವಣಗೆರೆ : ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ಜ.19 ರಂದು ಬಸವತತ್ವ ಸಮ್ಮೇಳನ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ದಿನಾಂಕ ಜನವರಿ 19 ಭಾನುವಾರದಂದು ಶ್ರೀ.ಮ.ನಿ.ಪ್ರ. ಶ್ರೀ ಗುರುಬಸವ ಮಹಾಸ್ವಾಮಿಜಿಯವರ ಅಧ್ಯಕ್ಷತೆಯಲ್ಲಿ ಬಸವತತ್ವಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದ ನೇತೃತ್ವವನ್ನು ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀ.ಮ.ನಿ.ಪ್ರ. ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಅಗತ್ಯ ವಾಗಿ ಕೊಡಬೇಕು ಸುಖಾ ಸುಮ್ಮನೆ ಗುತ್ತಿಗೆದಾರರ ನೆಪ ಹೊಡ್ಡಿ ನೀರು ಕೊಡುವುದು ನಿಲ್ಲಿಸಬೇಡಿ ಎಂದು ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಅಗತ್ಯ ವಾಗಿ ಕೊಡಬೇಕು ಸುಖಾ ಸುಮ್ಮನೆ ಗುತ್ತಿಗೆದಾರರ ನೆಪ ಹೊಡ್ಡಿ ನೀರು ಕೊಡುವುದು ನಿಲ್ಲಿಸಬೇಡಿ ಎಂದು ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಅವರು ನಗರದ…
ಯುವಕರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ರೂಢಿಸಿಕೊಳ್ಳಲಿ”:- ಶ್ರೀಶಾರದಾಶ್ರಮದ ಮಾತಾಜೀ
“ಯುವಕರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ರೂಢಿಸಿಕೊಳ್ಳಲಿ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ:-ಈಗಿನ ಯುವಕ-ಯುವತಿಯರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಬೆಂಗಳೂರು…
ಹಿರಿಯೂರು: ಅಕ್ರಮ ಕಾಂಪ್ಲೆಕ್ಸ್ ಕಟ್ಟಲು ನಕಲಿ ಖಾತೆಸೃಷ್ಠಿ
ಚಳ್ಳಕೆರೆ : ಹಿರಿಯೂರು: ಅಕ್ರಮ ಕಾಂಪ್ಲೆಕ್ಸ್ ಕಟ್ಟಲು ನಕಲಿ ಖಾತೆಸೃಷ್ಠಿಹಿರಿಯೂರು ತಾಲೂಕು ಆಡಳಿತ ವ್ಯವಸ್ಥೆಯು ಅಸ್ತವ್ಯಸ್ಥಗೊಂಡಿದೆ,ತಾಲೂಕು ಕಚೇರಿ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವಕಟ್ಟಡಕ್ಕೆ ನಕಲಿಖಾತೆ ಸೃಷ್ಠಿಸಲಾಗಿದೆ ಎಂದು ರೈತ ಮುಖಂಡಕೆಟಿ ತಿಪ್ಪೇಸ್ವಾಮಿ ಆರೋಪಿಸಿದರು. ಚಿತ್ರದುರ್ಗದಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ, ಹೋರಾಟ ಮಾಡಿದ ಮೇಲೆಖಾತೆಯನ್ನು ವಜಾಗೊಳಿಸಿದ್ದಾರೆ. ಅಷ್ಟೆ…
ಹೊಸದುರ್ಗ: ನೀರಿನ ಪಾಲು ಕೇಳಿದ ಹೊಸದುರ್ಗದರೈತರು
ಚಳ್ಳಕೆರೆ : ಹೊಸದುರ್ಗ: ನೀರಿನ ಪಾಲು ಕೇಳಿದ ಹೊಸದುರ್ಗದರೈತರುಹಿರಿಯೂರು ವಿವಿ ಸಾಗರ ಜಲಾಶಯವು ನೀರು ತುಂಬಿದ್ದರೂ,ಜಲರಾಶಿಯನ್ನು ಹಿಡಿದಿಟ್ಟುಕೊಂಡಿದ್ದರಿಂದ ಹಿನ್ನೀರ ಪ್ರದೇಶದಜನರಿಗೆ ನೀರು ಸಿಕ್ಕಿಲ್ಲ. ಜಲಾಶಯಕ್ಕೆ ಸಿಎಂ ಭೇಟಿ ನೀಡಿ ಬಾಗಿನಅರ್ಪಿಸುವ ವೇಳೆ ಹೊಸದುರ್ಗದ ರೈತರು ನೀರಿನ ಪಾಲುಕೇಳಿದ್ದಾರೆ. ಜಲಾಶಯದ ಹಿನ್ನೀರಿನ ಪ್ರದೇಶವು…
