ಚಳ್ಳಕೆರೆ :

ಚಿತ್ರದುರ್ಗ: ಕೋಟೆ ವೀಕ್ಷಸಲು ಅಮೇರಿಕಾದ
ಫ್ಲೋರಿಡಾದಿಂದ ಬಂದ ಶ್ವೇತಾ
ಚಿತ್ರದುರ್ಗದ ಹಾಗೂ ಕೋಟೆ ಇತಿಹಾಸವನ್ನು ತೋರಿಸಿ ಹೇಳಿ
ಅರ್ಥ ಮಾಡಿಸಲು ಅಮೇರಿಕಾದ ಫ್ಲೋರಿಡಾ ನಿವಾಸಿ ಶ್ವೇತಾ,
ಕುಟುಂಬದ ಜೊತೆಗೆ ಕೋಟೆಯನ್ನು ಸುತ್ತಿದ್ದು, ಕೋಟೆ ನೋಡಿ
ಓಬವ್ವನ ಇತಿಹಾಸ ಶೌರ್ಯ ತಿಳಿದು ಹುಬ್ಬೇರಿಸುತ್ತಾ, ತುಂಬಾ
ಚನ್ನಾಗಿದೆ ಎಂದು ಹೇಳಿದರು. ಚಿತ್ರದುರ್ಗದಲ್ಲಿ ಇಂದು ಲೋಕಲ್
ಆಪ್ ಜೊತೆ ಮಾತಾಡಿ, ಪಾಳೆಗಾರರ ಇತಿಹಾಸ ತಿಳಿಯುತ್ತಾ,
ಅಳಿಯ ಮಗ ಮತ್ತು ಮಗನಿಗಾಗಿ ಕೋಟೆ ಅಮೇರಿಕಾದ
ಫ್ಲೋರಿಡಾದಿಂದ ಬಂದಿದ್ದೇವೆ. ಓಬವ್ವ ನೆನೆದು ಖುಷಿಯಾಗುತ್ತದೆ
ಎಂದರು.

About The Author

Namma Challakere Local News
error: Content is protected !!