ರಾಷ್ಟ್ರೀಯ ಸ್ವಯಂಸೇವಾ ಸಂಘ ಭಾರತದ ಹಾಗೂ ವಿಶ್ವದ ಅತಿ ದೊಡ್ದ ಸ್ವಯಂಸೇವ ಸಂಘಟನೆ:ಸಿದ್ದಲಿಂಗಸ್ವಾಮಿ
ರಾಷ್ಟ್ರೀಯ ಸ್ವಯಂಸೇವಾ ಸಂಘ ಭಾರತದ ಹಾಗೂ ವಿಶ್ವದ ಅತಿ ದೊಡ್ದ ಸ್ವಯಂಸೇವ ಸಂಘಟನೆ:ಸಿದ್ದಲಿಂಗಸ್ವಾಮಿ ನಾಯಕನಹಟ್ಟಿ : ಸೆಪ್ಟೆಂಬರ್ 27, 1925ರ ವಿಜಯದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ.ಕೇಶವ ಬಲಿರಾಂ ಹೆಡಗೆವಾರ್ ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಹುಟ್ಟುಹಾಕಿದರು ಎಂದು ಶಿವಮೊಗ್ಗ…
ಪೋಷಕರು ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ.
. ಪೋಷಕರು ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ. ನಾಯಕನಹಟ್ಟಿ::ಜ.20. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನ ಪೋಷಕರು ಕಲಿಸಬೇಕು ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಪ್ಪ ಹೇಳಿದರು. ಸೋಮವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ…
ಮಕ್ಕಳಿಗೆ ಸ್ವಾಮಿ ವಿವೇಕಾನಂದರ ದೇಶಭಕ್ತಿ ಆದರ್ಶವಾಗಲಿ”:- ಸಿ.ಎಸ್.ಭಾರತಿ ಅನಿಸಿಕೆ.
“ಮಕ್ಕಳಿಗೆ ಸ್ವಾಮಿ ವಿವೇಕಾನಂದರ ದೇಶಭಕ್ತಿ ಆದರ್ಶವಾಗಲಿ”:- ಸಿ.ಎಸ್.ಭಾರತಿ ಅನಿಸಿಕೆ. ತಾಲ್ಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ…
ಮೊಳಕಾಲ್ಕೂರು: ಹೆಲ್ಮಟ್ ಧರಿಸಿ ಜೀವ ಉಳಿಸಿಕೊಳ್ಳಿಮೊಳಕಾಲ್ಮುರಿನ ಚಿಕ್ಕೋಬನಹಳ್ಳಿ, ಬಿಜಿಕೆರೆ, ಕೊಂಡ್ಲಹಳ್ಳಿಗ್ರಾಮದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೊಲೀಸರು ಹೆಮ್ಮೆಟ್ಜಾಗೃತಿಯನ್ನು ನಡೆಸಿದರು.
ಚಳ್ಳಕೆರೆ : ಮೊಳಕಾಲ್ಕೂರು: ಹೆಲ್ಮಟ್ ಧರಿಸಿ ಜೀವ ಉಳಿಸಿಕೊಳ್ಳಿಮೊಳಕಾಲ್ಮುರಿನ ಚಿಕ್ಕೋಬನಹಳ್ಳಿ, ಬಿಜಿಕೆರೆ, ಕೊಂಡ್ಲಹಳ್ಳಿಗ್ರಾಮದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೊಲೀಸರು ಹೆಮ್ಮೆಟ್ಜಾಗೃತಿಯನ್ನು ನಡೆಸಿದರು. ಇದೇ ಸಮಯದಲ್ಲಿ ಪಿಎಸ್‌ಐಪಾಂಡುರಂಗಪ್ಪ ಹೆಲ್ಮಟ್ ಬಗ್ಗೆ ಜಾಗೃತಿಯನ್ನು, ಗ್ರಾಮದ ಜನರಲ್ಲಿಮೂಡಿಸಿದರು. ಹೆಲ್ಮಟ್ ಅನ್ನು ಧರಿಸುವ ಮೂಲಕ ಸಂಚಾರಿನಿಯಮವನ್ನು ಕಡ್ಡಾಯವಾಗಿ…
ಚಿತ್ರದುರ್ಗ: ರೈತನ ಬದುಕು ಶೋಚನೀಯವಾಗಿದೆಭಾರತ ದೇಶದ ಬೆನ್ನೆಲುಬು ರೈತ ಅಂತ ಹೇಳ್ತಾರೆ ಆದರೆ ರೈತನಬೆನ್ನೆಲುಬು ಮುರಿದು ಹೋಗಿದೆ ಎಂದು ನವ ಕರ್ನಾಟಕರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಚಳ್ಳಕೆರೆ : ಚಿತ್ರದುರ್ಗ: ರೈತನ ಬದುಕು ಶೋಚನೀಯವಾಗಿದೆಭಾರತ ದೇಶದ ಬೆನ್ನೆಲುಬು ರೈತ ಅಂತ ಹೇಳ್ತಾರೆ ಆದರೆ ರೈತನಬೆನ್ನೆಲುಬು ಮುರಿದು ಹೋಗಿದೆ ಎಂದು ನವ ಕರ್ನಾಟಕರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರು ತಿಳಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ರೈತರಸಮಸ್ಯೆಗಳು ಸಾಕಷ್ಟಿವೆ. ಆದರೆ ಸರ್ಕಾರಗಳು…
ಹಿರಿಯೂರು: ನೀರಿಗಾಗಿ ಬಂದ್, ನೀರಸ ಪ್ರತಿಕ್ರಿಯೆಹಿರಿಯೂರಿನ ಜವನಗೊಂಡನಹಳ್ಳಿ, ಐಮಂಗಲ ಹಾಗೂ ಗಾಯತ್ರಿಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ, ಇಂದು ರೈತಸಂಘ ಕರೆ ನೀಡಿದ್ದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಳ್ಳಕೆರೆ : ಚಳ್ಳಕೆರೆ : ಹಿರಿಯೂರು: ನೀರಿಗಾಗಿ ಬಂದ್, ನೀರಸ ಪ್ರತಿಕ್ರಿಯೆಹಿರಿಯೂರಿನ ಜವನಗೊಂಡನಹಳ್ಳಿ, ಐಮಂಗಲ ಹಾಗೂ ಗಾಯತ್ರಿಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ, ಇಂದು ರೈತಸಂಘ ಕರೆ ನೀಡಿದ್ದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ 21 ದಿನಗಳಿಂದ ರೈತರು ಪ್ರತಿಭಟನೆ…
ಸ್ವಾಮಿ ವಿವೇಕಾನಂದರ ಸಂದೇಶಗಳು ಸದಾ ಪ್ರಸ್ತುತ”:-ಯತೀಶ್ ಎಂ ಸಿದ್ದಾಪುರ ಅಭಿಮತ
“ಸ್ವಾಮಿ ವಿವೇಕಾನಂದರ ಸಂದೇಶಗಳು ಸದಾ ಪ್ರಸ್ತುತ”:-ಯತೀಶ್ ಎಂ ಸಿದ್ದಾಪುರ ಅಭಿಮತಚಳ್ಳಕೆರೆ:-ವಿಶ್ವವಿಖ್ಯಾತ ಸ್ವಾಮಿ ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ಸಂದೇಶಗಳು ನಮ್ಮ ಬದುಕಿಗೆ ಸದಾ ಪ್ರಸ್ತುತ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯಪಟ್ಟರು. ವಾಲ್ಮೀಕಿ ನಗರದ ಶ್ರೀಶಾರದಾದೇವಿ ಸತ್ಸಂಗ…
ಚಳ್ಳಕೆರೆ : ಕಾರು ಟೈಯರ್ ಬರಸ್ಟ್ ಆಗಿ ಕಾರ್ ಪಲ್ಪಿ
ಟೈಯರ್ ಬರಸ್ಟ್ ಆಗಿ ಕಾರ್ ಪಲ್ಪಿ ಚಳ್ಳಕೆರೆಚಿತ್ರದುರ್ಗ (ಜಿ) ಚಳಕೆರೆ (ತಾ)ನ S R ಡಾಬಾ ಬಳಿ ನಡೆದ ಘಟನೆ ಇದು ಡೆಲ್ಲಿ ರಿಜಿಸ್ಟ್ರೇಷನ್ ವಾಹನ ವಾಗಿದ್ದು ಬೆಳಗಿನ ಜಾವ ನಾಲ್ಕರ ಸಮಯಕ್ಕೆ ಬೇವಿನಮರಕ್ಕೆ ಡಿಕ್ಕಿ ಅಪಘಾತಕ್ಕೀಡಾದ ಪವನ್, ಶಿವಾನಿ, ಕೀರ್ತನ,ಗಂಭೀರ…
ಚಳ್ಳಕೆರೆ : ಚಳ್ಳಕೆರೆ ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಎಂ. ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆ.
ಚಳ್ಳಕೆರೆ : ಚಳ್ಳಕೆರೆ ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೂತನವಾಗಿ ಎಂ. ಮಲ್ಲಿಕಾರ್ಜುನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರಿಂದ ಸರ್ವಾನುಮತದಿಂದ ಆಯ್ಕೆಗೊಂಡ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಹೂವುಮಾಲೆ ಹಾಕಿ ಅಭಿನಂದನೆ ಕೋರುವ ಮೂಲಕ…
ಚಳ್ಳಕೆರೆ : ನಗರಸಭೆ ಸಾಮಾನ್ಯ ಸಭೆ : ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷದ ಸದಸ್ಯರ ಮಧ್ಯೆ ಜಟಾಪಟಿ..!!
ಚಳ್ಳಕೆರೆ : ಜನರಿಗೆ ಅಗತ್ಯವಾಗಿ ಶುದ್ಧ ಕುಡಿಯುವ ನೀರುಕೊಡುವುದು ನಮ್ಮ ನಗರಸಭೆಯ ಆಧ್ಯ ಕರ್ತವ್ಯ ಆದರೆ ಸುಮಾರು ತಿಂಗಳುಗಳಿಂದ ರೀಪೆರಿಯಾಗದ ಘಟಕಗಳನ್ನು ಆದಷ್ಟು ಬೇಗ ದುರಸ್ತಿ ಪಡಿಸಿ ಕುಡಿಯುವ ನೀರು ಕೊಡಿ ಎಂದು ಸದಸ್ಯ ವಿಶುಕುಮಾರ್ ಹೇಳಿದರು.ಅವರು ನಗರದನಗರಸಭೆ ಸಭಾಂಗಣದಲ್ಲಿ ನಡೆದ…
