ಚಳ್ಳಕೆರೆ :

ಚಿತ್ರದುರ್ಗ: ರೈತನ ಬದುಕು ಶೋಚನೀಯವಾಗಿದೆ
ಭಾರತ ದೇಶದ ಬೆನ್ನೆಲುಬು ರೈತ ಅಂತ ಹೇಳ್ತಾರೆ ಆದರೆ ರೈತನ
ಬೆನ್ನೆಲುಬು ಮುರಿದು ಹೋಗಿದೆ ಎಂದು ನವ ಕರ್ನಾಟಕ
ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ರೈತರ
ಸಮಸ್ಯೆಗಳು ಸಾಕಷ್ಟಿವೆ. ಆದರೆ ಸರ್ಕಾರಗಳು ಮಾತ್ರ ರೈತರ
ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಭಾರತ ದೇಶದ ಬೆನ್ನೆಲುಬು
ರೈತ ಅಂತಾರೆ ಆದರೆ ರೈತನ ಬೆನ್ನೆಲುಬು ಮುರಿದುಹೋಗಿದೆ
ಸರ್ಕಾರಗಳು ರೈತನ ಬದುಕಿಗೆ ಪುಷ್ಟಿಯನ್ನು ನೀಡಬೇಕಾಗಿದೆ
ಎಂದು ತಿಳಿಸಿದರು.

About The Author

Namma Challakere Local News
error: Content is protected !!