ಚಳ್ಳಕೆರೆ :
ಮೊಳಕಾಲ್ಕೂರು: ಹೆಲ್ಮಟ್ ಧರಿಸಿ ಜೀವ ಉಳಿಸಿಕೊಳ್ಳಿ
ಮೊಳಕಾಲ್ಮುರಿನ ಚಿಕ್ಕೋಬನಹಳ್ಳಿ, ಬಿಜಿಕೆರೆ, ಕೊಂಡ್ಲಹಳ್ಳಿ
ಗ್ರಾಮದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೊಲೀಸರು ಹೆಮ್ಮೆಟ್
ಜಾಗೃತಿಯನ್ನು ನಡೆಸಿದರು.
ಇದೇ ಸಮಯದಲ್ಲಿ ಪಿಎಸ್‌ಐ
ಪಾಂಡುರಂಗಪ್ಪ ಹೆಲ್ಮಟ್ ಬಗ್ಗೆ ಜಾಗೃತಿಯನ್ನು, ಗ್ರಾಮದ ಜನರಲ್ಲಿ
ಮೂಡಿಸಿದರು. ಹೆಲ್ಮಟ್ ಅನ್ನು ಧರಿಸುವ ಮೂಲಕ ಸಂಚಾರಿ
ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ತಮ್ಮ
ಜೀವನವನ್ನು ರಕ್ಷಣೆ ಮಾಡಿಕೊಳ್ಳಬೇಕೆಂದು ಇಂದು ಮನವಿಯನ್ನು
ಮಾಡಿದರು.

