ಟೈಯರ್ ಬರಸ್ಟ್ ಆಗಿ ಕಾರ್ ಪಲ್ಪಿ
ಚಳ್ಳಕೆರೆ
ಚಿತ್ರದುರ್ಗ (ಜಿ) ಚಳಕೆರೆ (ತಾ)ನ S R ಡಾಬಾ ಬಳಿ ನಡೆದ ಘಟನೆ
ಇದು ಡೆಲ್ಲಿ ರಿಜಿಸ್ಟ್ರೇಷನ್ ವಾಹನ ವಾಗಿದ್ದು
ಬೆಳಗಿನ ಜಾವ ನಾಲ್ಕರ ಸಮಯಕ್ಕೆ ಬೇವಿನಮರಕ್ಕೆ ಡಿಕ್ಕಿ
ಅಪಘಾತಕ್ಕೀಡಾದ ಪವನ್, ಶಿವಾನಿ, ಕೀರ್ತನ,ಗಂಭೀರ ಗಾಯಗಳಾಗಿವೆ
ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ತನಿಕೆಯಿಂದ ಹೊರ ಬೀಳಲಿದೆ

