ಚಳ್ಳಕೆರೆ : ಅಣ್ಣ ತಮ್ಮಂದಿರು ಭೂ ವ್ಯಾಜ್ಯಗಳಿಂದ ಮುಕ್ತಗೊಳಿಸಿ ಸೌಹಾರ್ದ ಜೀವನ ನಡೆಸಲು : ತಹಶೀಲ್ದಾರ್ ರೇಹಾನ್ ಪಾಷ‌ ಕರೆ

ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಭೂ ವ್ಯಾಜ್ಯಗಳಿಂದ ಅನೇಕ ಕುಟುಂಬಗಳು ಪೋಲೀಸ್, ಕೋರ್ಟ, ಮೆಟ್ಟಿಲಿರುವ ಪ್ರಕರಣಗಳು ಕಾಣಬಹುದಾಗಿದೆ, ಇದರಿಂದ ಅನಾದಿಕಾಲದಿಂದಲೂ ಅವಿಭಕ್ತ ಕುಟುಂಬವಾಗಿದ್ದ ಕುಟುಂಬಗಳು ಇಂದು ವಿಭಕ್ತ ಕುಟುಂಬಗಳು ಹಾಗಿ ಪರಿವರ್ತನೆ ಹೊಂದುತ್ತಾವೆ, ಇಂತಹದೊಂದು ಘಟನೆ ಬೆಳಕಿಗೆ ಬಂದ ತಕ್ಷಣವೇ ಎಚ್ಚತ್ತ‌…

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ, ಸಂಘದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಮುಕುಂದ್ ಆರ್, ಹಾಗೂ ಉಪಾಧ್ಯಕ್ಷರಾಗಿ ಶಿವಣ್ಣ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ, ಸಂಘದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಮುಕುಂದ್ ಆರ್, ಹಾಗೂ ಉಪಾಧ್ಯಕ್ಷರಾಗಿ ಶಿವಣ್ಣ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು‌ ತಾಲೂಕಿನ ಚಿಕ್ಕಮಧುರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ2024 25 ನೇ…

ಶ್ರೀರಾಮುಲು ನಾಯಕ ಸಮಾಜದ ಮಾಸ್ ಲೀಡರ್ ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ ಒ.ಓಬಳೇಶ್.

ಶ್ರೀರಾಮುಲು ನಾಯಕ ಸಮಾಜದ ಮಾಸ್ ಲೀಡರ್ ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ ಒ.ಓಬಳೇಶ್. ನಾಯಕನಹಟ್ಟಿ:: ಮಾಜಿ ಸಚಿವ ಬಿ ಶ್ರೀರಾಮುಲು ಹೋಬಳಿಯಲ್ಲಿ ಬಡ ಜನರಿಗೆ ಗಂಗಾ ಕಲ್ಯಾಣ ಪುಳಿವಭಾವಿ ಯೋಜನೆಯನ್ನು ಬಡ ಜನರಿಗೆ ನೊಂದವರಿಗೆ ದೀನ…

ಮೊಬೈಲ್ ಟಿವಿ ಹಾವಳಿಯಿಂದ ಗ್ರಾಮೀಣ ಪ್ರದೇಶದ ಕಲೆ ಕಣ್ಮರೆ : ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್ ಮುತ್ತಯ್ಯ ವಿಷಾದನೀಯ

ಮೊಬೈಲ್ ಟಿವಿ ಹಾವಳಿಯಿಂದ ಗ್ರಾಮೀಣ ಪ್ರದೇಶದ ಕಲೆ ಕಣ್ಮರೆ : ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್ ಮುತ್ತಯ್ಯ ವಿಷಾದನೀಯ ನಾಯಕನಹಟ್ಟಿ:: ರಾಜ್ಯದಲ್ಲಿ ಕಲೆಯ ತವರೂರು ನಾಯಕನಹಟ್ಟಿ ಹೋಬಳಿ ಖ್ಯಾತಿ ಪಡೆದಿದೆ ಎಂದು ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ…

ಚಿತ್ರದುರ್ಗ: ಕುಡಿವ ನೀರಿಗೆ ಸೇರುತ್ತಿರುವ ಡ್ರೈನೇಜ್ ನೀರು, …?

ಚಳ್ಳಕೆರೆ : ಚಿತ್ರದುರ್ಗ: ಕುಡಿವ ನೀರಿಗೆ ಸೇರುತ್ತಿರುವ ಡ್ರೈನೇಜ್ನೀರುಗ್ಯಾಸ್ ಪೈಪ್ ಲೈನ್ ಹಾಕುತ್ತೇವೆಂದು ಬಂದು ಕುಡಿಯುವ ನೀರಿನಲ್ಲಿಸೇರುತ್ತಿದೆ. ಇದನ್ನು ಕುಡಿದು ರೋಗಗಳು ಬಂದರೆ ಯಾರನ್ನುಕೇಳೋದು ಎಂದು ಚಿತ್ರದುರ್ಗದ ಪ್ರಶಾಂತ್ ನಗರದ ನಿವಾಸಿರೇಣುಕಾ ಆಕ್ರೋಶ ಹೊರ ಹಾಕಿದರು. ಚಿತ್ರದುರ್ಗದಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ, ನಗರಸಭೆಯವರಿಗೆ ದೂರುನೀಡಿದರೆ,…

ಚಿತ್ರದುರ್ಗ: ಶ್ರೀಗಳು ಗೂಂಡಾಗಳನ್ನು ಗಲಾಟೆಗೆಕಳುಹಿಸಿದ್ದರುಚಿತ್ರದುರ್ಗದಲ್ಲಿ ಸಂವಿಧಾನದ ಪರ ವಿರೋಧದ ಬಗ್ಗೆ ಕಳೆದಡಿಸೆಂಬರ್ ನಲ್ಲಿ ಸಂವಾದಕ್ಕೆ ಕರೆದರೆ, ರೌಡಿಗಳ ಬಿಟ್ಟುಮಾದಾರ ಚನ್ನಯ್ಯ ಶ್ರೀಗಳು ಗಲಾಟೆ ಮಾಡಿಸಿದ್ದರು ಎಂದುನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ್ ಆರೋಪಿಸಿದರು.

ಚಳ್ಳಕೆರೆ : ಚಿತ್ರದುರ್ಗ: ಶ್ರೀಗಳು ಗೂಂಡಾಗಳನ್ನು ಗಲಾಟೆಗೆಕಳುಹಿಸಿದ್ದರುಚಿತ್ರದುರ್ಗದಲ್ಲಿ ಸಂವಿಧಾನದ ಪರ ವಿರೋಧದ ಬಗ್ಗೆ ಕಳೆದಡಿಸೆಂಬರ್ ನಲ್ಲಿ ಸಂವಾದಕ್ಕೆ ಕರೆದರೆ, ರೌಡಿಗಳ ಬಿಟ್ಟುಮಾದಾರ ಚನ್ನಯ್ಯ ಶ್ರೀಗಳು ಗಲಾಟೆ ಮಾಡಿಸಿದ್ದರು ಎಂದುನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ್ ಆರೋಪಿಸಿದರು. ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಸ್ವಾಮೀಜಿಯವರನ್ನಾಗಲಿ ಅಥವ…

ಚಿತ್ರದುರ್ಗ: ಭದ್ರಾ ಕಾಮಗಾರಿ ತ್ವರಿತವಾಗಿನಡೆಯುತ್ತಿದೆಭದ್ರಾ ಮೇಲ್ದಂಡೆ ಯೋಜನೆಗೆ ಕಾಂಗ್ರೆಸ್ ಸರ್ಕಾರ ಕಾಲಕಾಲಕ್ಕೆಹಣ ಬಿಡುಗಡೆ ಮಾಡುತ್ತಿದೆ.

ಚಳ್ಳಕೆರೆ : ಚಿತ್ರದುರ್ಗ: ಭದ್ರಾ ಕಾಮಗಾರಿ ತ್ವರಿತವಾಗಿನಡೆಯುತ್ತಿದೆಭದ್ರಾ ಮೇಲ್ದಂಡೆ ಯೋಜನೆಗೆ ಕಾಂಗ್ರೆಸ್ ಸರ್ಕಾರ ಕಾಲಕಾಲಕ್ಕೆಹಣ ಬಿಡುಗಡೆ ಮಾಡುತ್ತಿದೆ. ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದರು.ಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,ಚಾನಲ್ ಗೆ ಇದ್ದ ಅಡ್ಡಿ ಆತಂಕಗಳನ್ನು ನಿವಾರಣೆ…

ವಿಜೃಂಭಣೆಯಿಂದ ನಡೆದ ದೊರೆಗಳಹಟ್ಟಿ ಶ್ರೀ ಚೌಡೇಶ್ವರಿ ದೇವಿ ಜಾತ್ರೆ

ವಿಜೃಂಭಣೆಯಿಂದ ನಡೆದ ದೊರೆಗಳಹಟ್ಟಿ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ನಾಯಕನಹಟ್ಟಿ: ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊರೆಗಳಹಟ್ಟಿ (ರಾಮದುರ್ಗ) ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ಶಾಸ್ತ್ರ ಸಂಪ್ರದಾ ಯದೊಂದಿಗೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.ಗ್ರಾಮಸ್ಥರುದೊರೆಗಳಹಟ್ಟಿ ಗ್ರಾಮ…

ತಾಲ್ಲೂಕು ಮಡಿವಾಳ ಮಹಿಳಾ ಸಂಘದ ಅಧ್ಯಕ್ಷರಾಗಿ ಎಸ್.ಶೈಲಜಾ ಆಯ್ಕೆ.

ತಾಲ್ಲೂಕು ಮಡಿವಾಳ ಮಹಿಳಾ ಸಂಘದ ಅಧ್ಯಕ್ಷರಾಗಿ ಎಸ್.ಶೈಲಜಾ ಆಯ್ಕೆ. ಚಳ್ಳಕೆರೆ-28 ತಾಲೂಕು ಮಡಿವಾಳ ಮಹಿಳಾ ಸಂಘವನ್ನು ಪ್ರಾರಂಭಿಸಲಾಗಿದೆ ಎಂದು ತಾಲೂಕು ಮಡಿವಾಳ ಸಂಘದ ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಎನ್.ಮಂಜುನಾಥ ತಿಳಿಸಿದರು.ಅವರು, ಪತ್ರಿಕೆಗೆ ಮಾಹಿತಿ ನೀಡಿ, ಮಹಿಳಾ ಸಂಘಟನೆಯನ್ನು ಬಲಗೊಳಿಸುವ…

ಯುವಕರು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳಲಿ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಅಭಿಮತ.

“ಯುವಕರು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳಲಿ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ:-ಇಂದಿನ ಯುವಕರು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಆವರಣದಲ್ಲಿ 76ನೇ ಗಣರಾಜ್ಯೋತ್ಸವದ…

error: Content is protected !!