ಚಳ್ಳಕೆರೆ : ನಗರಸಭೆ ನಿರ್ಲಕ್ಷ್ಯ : ವಾಣಿಜ್ಯ ಮಳಿಗೆಗಳ ಬಗ್ಗೆ ಕರಪತ್ರ …!! ತುರ್ತು ಸಭೆಗೆ ಸದಸ್ಯೆ ಜಯಲಕ್ಷ್ಮಿ ಒಕ್ಕೂರಲು ,: ಸಭೆಗೆ ನಗರಸಭೆ ವಕೀಲರನ್ನು ಕರೆಸಲು ಒತ್ತಾಯ
ಚಳ್ಳಕೆರೆ : ನಗರಸಭೆ ವ್ಯಾಪ್ತಿಗೆ ಒಳಪಡುವ ವಾಣಿಜ್ಯ ಮಳಿಗೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕರಪತ್ರ ಹರಿದಾಡುವುದನ್ನು ಇಂದು ನಗರಸಭೆ ಬಜೆಟ್ ಮಂಡನೆ ಸಭೆಯ ನಂತರ ಸದಸ್ಯೆ ಜಯಲಕ್ಷ್ಮಿ ಕರಪತ್ರವನ್ನು ಹಿಡಿದು ಸಭೆಯ ಗಮನಕ್ಕೆ ತಂದರು. ನಮ್ಮ ನಗರಸಭೆಯ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದಂತೆ…
ಚಳ್ಳಕೆರೆ : ನಾಳೆ ನಗರಸಭೆಯ 2025-26ನೇ ಸಾಲಿನ ಆಯ-ವ್ಯಯ (ಬಜೆಟ್) ಮಂಡನೆ
ಚಳ್ಳಕೆರೆ :ಚಳ್ಳಕೆರೆ ನಗರಸಭೆಯ 2025-26ನೇ ಸಾಲಿನ ಆಯ-ವ್ಯಯ (ಬಜೆಟ್) ಅನ್ನು ದಿನಾಂಕ:31/01/2025ರ ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ ನಗರಸಭೆ ಕಛೇರಿಯ ಆವರಣದಲ್ಲಿ ಅಧ್ಯಕ್ಷೆ ಜೈತುನ್ ಬಿ ಮಾಲೀಕ್ ಸಾಬ್ ರವರು ಮಂಡಿಸಲಿದ್ದಾರೆ. ಬಜೆಟ್ ಸಭೆಗೆ ಎಲ್ಲಾ ಸದಸ್ಯರು, ನಾಮ ನಿರ್ದೇಶಕರು, ಸಾರ್ವಜನಿಕರು,…
ಗೋಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕೆ. ಭವಾನಿ ಉಮೇಶ್ ಅವಿರೋಧವಾಗಿ ಆಯ್ಕೆ .
ಚಳ್ಳಕೆರೆ : ಗೋಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕೆ. ಭವಾನಿ ಉಮೇಶ್ ಅವಿರೋಧವಾಗಿ ಆಯ್ಕೆ . ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ತೆರವಾದ ಕಾರಣದಿಂದಾಗಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕೆ. ಭವಾನಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 17…
ಚಿತ್ರದುರ್ಗ: ಮೈಕ್ರೋ ಫೈನಾನ್ಸ್ ನಿಲ್ಲಿಸಿರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ನ್ನು ನಿಲ್ಲಿಸುವಂತೆಒತ್ತಾಯಿಸಿ, ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರುಇಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ಹಾಗುವಂಚನೆಗೊಳಗಾದವರು ಪ್ರತಿಭಟನೆ ನಡೆಸಿದರು.
ಚಳ್ಳಕೆರೆ : ಚಿತ್ರದುರ್ಗ: ಮೈಕ್ರೋ ಫೈನಾನ್ಸ್ ನಿಲ್ಲಿಸಿರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ನ್ನು ನಿಲ್ಲಿಸುವಂತೆಒತ್ತಾಯಿಸಿ, ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರುಇಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ಹಾಗುವಂಚನೆಗೊಳಗಾದವರು ಪ್ರತಿಭಟನೆ ನಡೆಸಿದರು. ಮಿತಿಮೀರಿಬಡ್ಡಿ ವಸೂಲಿ ಮಾಡಲಾಗುತ್ತಿದೆ. ಸಾಲದ ಕಂತು ಹಾಗೂ ಬಡ್ಡಿಕೊಡದಿದ್ದರೆ ದೌರ್ಜನ್ಯ ಮಾಡಲಾಗುತ್ತಿದೆ.…
ಚಿತ್ರದುರ್ಗ: ಕೋಟೆ ನಾಡಿನಲ್ಲಿ ಹೆಚ್ಚಿದ ಮೈಕ್ರೋಫೈನಾನ್ಸ್ ಹಾವಳಿಮೈಕ್ರೋ ಫೈನಾನ್ಸ್ ಹಾವಳಿಯಿಂದ ಹಳ್ಳಿಗಳಲ್ಲಿ ಜನ ಬದುಕು ದುಸ್ತರವಾಗಿದೆ.
ಚಳ್ಳಕೆರೆ : ಚಿತ್ರದುರ್ಗ: ಕೋಟೆ ನಾಡಿನಲ್ಲಿ ಹೆಚ್ಚಿದ ಮೈಕ್ರೋಫೈನಾನ್ಸ್ ಹಾವಳಿಮೈಕ್ರೋ ಫೈನಾನ್ಸ್ ಹಾವಳಿಯಿಂದ ಹಳ್ಳಿಗಳಲ್ಲಿ ಜನ ಬದುಕುದುಸ್ತರವಾಗಿದೆ. 40% ಬಡ್ಡಿ ಹಣ ಕಟ್ಟಲು ಅಮಾಯಕರು ಮನೆಮಠ ಮಾರಿಕೊಳ್ಳುವ ಸ್ಥಿತಿ ಉದ್ಭವವಾಗಿದೆ ಎಂದು ರಾಜ್ಯ ಮಾಹಿತಿಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷರಮೇಶ್…
ಚಳ್ಳಕೆರೆ: ಕ್ಯಾದಿಗುಂಟೆ ಕೆರೆಗೆ ಬಾಗೀನ ಅರ್ಪಿಸಿದ ಶಾಸಕರು
ಚಳ್ಳಕೆರೆ : ಚಳ್ಳಕೆರೆ: ಕ್ಯಾದಿಗುಂಟೆ ಕೆರೆಗೆ ಬಾಗೀನ ಅರ್ಪಿಸಿದಶಾಸಕರುಚಳ್ಳಕೆರೆ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದ ಕೆರೆ ಮೈತುಂಬಿಹರಿಯುತ್ತಿದ್ದು, ಶಾಸಕ ರಘುಮೂರ್ತಿ ಇಂದು ಗ್ರಾಮಸ್ಥರ ಜೊತೆಬಾಗೀನ ಅರ್ಪಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಪಂಅಧ್ಯಕ್ಷ ಮೌರ್ಯ, ಗ್ರಾಪಂ ಸದಸ್ಯರು, ಜಿಲ್ಲಾ ಗ್ಯಾರಂಟಿ ಸಮಿತಿಸದಸ್ಯ ಚನ್ನಕೇಶವ,…
ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪಾತಿಮ್ ಶೇಖ್ ಕೊಡುಗೆ ಅಪಾರ : ಕೆ ಎಸ್ ಸುರೇಶ್.
ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪಾತಿಮ್ ಶೇಖ್ ಕೊಡುಗೆ ಅಪಾರ : ಕೆ ಎಸ್ ಸುರೇಶ್. ನಾಯಕನಹಟ್ಟಿ: ಕರ್ನಾಟಕ ರಾಜ್ಯ ಉರ್ದು ಶಾಲಾ ಶಿಕ್ಷಕರ ಸಂಘ ಬೆಂಗಳೂರು. ಜಿಲ್ಲಾ ಶಾಖೆ ಚಿತ್ರದುರ್ಗ ವತಿಯಿಂದ ಫಾತಿಮ್ ಶೇಕ್ ಮತ್ತು ಮೌಲಾನಾ ಅಜಾದ್ ಪ್ರಶಸ್ತಿ…
ಚಿತ್ರದುರ್ಗ: ಒಳಮೀಸಲಾತಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಪ್ರತಿಭಟನೆ
ಚಳ್ಳಕೆರೆ : ಚಿತ್ರದುರ್ಗ: ಒಳಮೀಸಲಾತಿಗೆ ಆಗ್ರಹಿಸಿ ದಲಿತಸಂಘಟನೆಗಳ ಪ್ರತಿಭಟನೆಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕೂಡಲೇಒಳಮೀಸಲಾತಿ ಜಾರಿಗೊಳಿಸಲು ಮಾದಿಗ ಸಮುದಾಯಗಳಸ್ವಾಭಿಮಾನಿ ಒಕ್ಕೂಟದ ಸದಸ್ಯರಿಂದು ಡಿಸಿ ಕಚೇರಿ ಬಳಿಪ್ರತಿಭಟನೆ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಡಿಸಿಕಚೇರಿ ವರೆಗೂ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರ ಒಳಮೀಸಲಾತಿ…
ಮೊಳಕಾಲ್ಕೂರು: ರಾತ್ರಿ ವೇಳೆ ವಿದ್ಯುತ್ ನೀಡುವಂತೆ ಪ್ರತಿಭಟನೆ
ಚಳ್ಳಕೆರೆ : ಮೊಳಕಾಲ್ಕೂರು: ರಾತ್ರಿ ವೇಳೆ ವಿದ್ಯುತ್ ನೀಡುವಂತೆಪ್ರತಿಭಟನೆರಾತ್ರಿ ವೇಳೆ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕೆಂದುಆಗ್ರಹಿಸಿ, ಮೊಳಕಾಲ್ಮುರು ಕ್ಷೇತ್ರದ ಬಂಡೆ ತಿಮ್ಮಲಾಪುರ ಹಾಗೂಸುತ್ತಮುತ್ತಲ ಗ್ರಾಮಸ್ಥರು, ರೈತರು ಗೌರಸಮುದ್ರದ ವಿದ್ಯುತ್ವಿತರಣಾ ಕೇಂದ್ರದ ಎದುರು ಇಂದು ಪ್ರತಿಭಟನೆ ನಡೆಸಿದರು. ಗ್ರಾಮದ ಸುತ್ತಲೂ 150ಕ್ಕೂ ಹೆಚ್ಚು…
ಪ್ರಗತಿಪರ ರೈತ ದಯಾನಂದಮೂರ್ತಿಗೆರಾಷ್ಟ್ರಮಟ್ಟದ ಕಲಾವಿಭೂಷಣ ಪ್ರಶಸ್ತಿ
ಪ್ರಗತಿಪರ ರೈತ ದಯಾನಂದಮೂರ್ತಿಗೆರಾಷ್ಟ್ರಮಟ್ಟದ ಕಲಾವಿಭೂಷಣ ಪ್ರಶಸ್ತಿಚಳ್ಳಕೆರೆ: ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆರಾಷ್ಟ್ರಮಟ್ಟದ ಕಲಾವಿಭೂಷಣ ಪ್ರಶಸ್ತಿಯನ್ನು ಪ್ರತಿವರ್ಷನೀಡುತ್ತಿದ್ದು, ಪ್ರಸ್ತುತ ವರ್ಷದ ಪ್ರಶಸ್ತಿಯನ್ನು ತಾಲ್ಲೂಕಿನದೇವರಮರಿಕುಂಟೆ ಕಾವಲು ಪ್ರದೇಶದ ಪ್ರಗತಿಪರ ರೈತಡಾ.ಆರ್. ಎ.ದಯಾನಂದಮೂರ್ತಿಗೆ ನೀಡಿ ಗೌರವಿಸಿದೆ.ವೇದಿಕೆಯ ಅಧ್ಯಕ್ಷ ಎಲ್.ಎಚ್.ಪಂಡಾರಿ ಈ ಬಗ್ಗೆ ಮಾಹಿತಿನೀಡಿ, ವೇದಿಕೆಯಿಂದ ಪ್ರತಿವರ್ಷ…
