ಚಳ್ಳಕೆರೆ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಯುವ ಸಾಹಿತಿ ನಾಗರಾಜ್ ಬೆಳಘಟ್ಟ ಇವರು ಬಿಸಿಲು ಬೆಳದಿಂಗಳು, ಮುಗಿಲಿಗೆ ಮನಸ್ಸನ್ನು ಹಾರಲು ಬಿಟ್ಟು, ದೀಪ ಹಾರಿದ ಮೇಲೆ ಮುಂತಾದ ಲೇಖನಗಳನ್ನು ಪ್ರಕಟಿಸಿದ್ದಾರೆ.

ಚಳ್ಳಕೆರೆ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಯುವ ಸಾಹಿತಿ ನಾಗರಾಜ್ ಬೆಳಘಟ್ಟ ಇವರು ಬಿಸಿಲು ಬೆಳದಿಂಗಳು, ಮುಗಿಲಿಗೆ ಮನಸ್ಸನ್ನು ಹಾರಲು ಬಿಟ್ಟು, ದೀಪ ಹಾರಿದ ಮೇಲೆ ಮುಂತಾದ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಈಗಾಗಲೇ ಚಿನ್ಮಲಾದ್ರಿ…

ಚಿತ್ರದುರ್ಗ: ಪಾದಾಚಾರಿ ರಸ್ತೆ ಮಾಡಿಕೊಡಿಚಿತ್ರದುರ್ದದ ದಾವಣಗೆರೆ, ಮೆದೇಹಳ್ಳಿ ರಸ್ತೆಗಳನ್ನುಅಗಲೀಕರಣ ಮಾಡಿ ಪಾದಚಾರಿ ರಸ್ತೆ ಮಾಡುವಂತೆ ಆಗ್ರಹಿಸಿ,

ಚಳ್ಳಕೆರೆ : ಚಿತ್ರದುರ್ಗ: ಪಾದಾಚಾರಿ ರಸ್ತೆ ಮಾಡಿಕೊಡಿಚಿತ್ರದುರ್ದದ ದಾವಣಗೆರೆ, ಮೆದೇಹಳ್ಳಿ ರಸ್ತೆಗಳನ್ನುಅಗಲೀಕರಣ ಮಾಡಿ ಪಾದಚಾರಿ ರಸ್ತೆ ಮಾಡುವಂತೆ ಆಗ್ರಹಿಸಿ,ಜಯ ಕರ್ನಾಟಕ ಜನಪರ ವೇದಿಕೆಯಿಂದು ಜಿಲ್ಲಾಧಿಕಾರಿಗೆಮನವಿ ಸಲ್ಲಿಸಿತು. ಚಿತ್ರದುರ್ಗದ ಚಳ್ಳಕೆರೆ ರಸ್ತೆಯಿಂದ ಕನಕಸರ್ಕಲ್ ವರೆಗೆ ರಸ್ತೆ ಆಗಲೀಕರಣ ಕಾಮಗಾರಿ ಮಂಜೂರುಮಾಡಿದೆ. ಜೆ. ಎಂ.…

ಚಿತ್ರದುರ್ಗ: ಕಾರು ಪಲ್ಟಿ ಚಾಲಕ ಪಾರುಚಿತ್ರದುರ್ಗದ ಕುಂಚಿಗನಾಹಳ್ ಗ್ರಾಮದ ಹೊರ ವಲಯದರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿಗೆ ಪಲ್ಟಿಯಾದ ಘಟನೆಯಿಂದು ನಡೆದಿದೆ.

ಚಳ್ಳಕೆರೆ : ಚಿತ್ರದುರ್ಗ: ಕಾರು ಪಲ್ಟಿ ಚಾಲಕ ಪಾರುಚಿತ್ರದುರ್ಗದ ಕುಂಚಿಗನಾಹಳ್ ಗ್ರಾಮದ ಹೊರ ವಲಯದರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಬದಿಗೆ ಪಲ್ಟಿಯಾದ ಘಟನೆಯಿಂದು ನಡೆದಿದೆ.ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದಪಾರಾಗಿದ್ದಾನೆ. ಕಾರಿನ ಚಾಲಕ ವಾಹನವನ್ನು ಚಲಾಯಿಸುವಾಗಸ್ಟೇರಿಂಗ್ ಲಾಕ್ ಆಗಿದ್ದರಿಂದ ರಸ್ತೆ ಬದಿಗೆ…

ಮೊಳಕಾಲ್ಕೂರು: ಕೈ ಕೈ ಮಿಲಾಸುವ ಹಂತಕ್ಕೋದ ಸದಸ್ಯರು

ಚಳ್ಳಕೆರೆ : ಮೊಳಕಾಲ್ಕೂರು: ಕೈ ಕೈ ಮಿಲಾಸುವ ಹಂತಕ್ಕೋದಸದಸ್ಯರುಮೊಳಕಾಲ್ಮುರಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಆಡಳಿತ ಮಂಡಳಿ ನಿರ್ದೇಶಕರಆಯ್ಕೆ ಚುನಾವಣೆಯ ಪ್ರಕ್ರಿಯೆಯಲ್ಲಿ, ಕಾನೂನು ಉಲ್ಲಂಘಿಸಿನಡೆಸುವ ಹುನ್ನಾರ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಇಂದುಕೆಲವು ಮತದಾರರು ಚುನಾವಣಾಧಿಕಾರಿ ಕೆ. ಮಹೇಶ್ ರನ್ನುತರಾಟೆ…

ಚಳ್ಳಕೆರೆ: ಸುಂಕ ವಸೂಲಿ ವಿರೋಧಿಸಿ ಪ್ರತಿಭಟನೆರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುವ ಮುನ್ನವೇ ಟೋಲ್ಗಳನ್ನು ನಿರ್ಮಿಸಿ, ಸುಂಕ ವಸೂಲಿ ಮಾಡುವುದು ಕಾನೂನಿಗೆವಿರುದ್ಧವಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಆರೋಪಿಸಿದರು.

ಚಳ್ಳಕೆರೆ : ಚಳ್ಳಕೆರೆ: ಸುಂಕ ವಸೂಲಿ ವಿರೋಧಿಸಿ ಪ್ರತಿಭಟನೆರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುವ ಮುನ್ನವೇ ಟೋಲ್ಗಳನ್ನು ನಿರ್ಮಿಸಿ, ಸುಂಕ ವಸೂಲಿ ಮಾಡುವುದು ಕಾನೂನಿಗೆವಿರುದ್ಧವಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಆರೋಪಿಸಿದರು.ಚಳ್ಳಕೆರೆ ಹಿರೇಹಳ್ಳಿ ಗ್ರಾಮದ ಬಳಿಯಿರುವ ಎನ್ ಹೆಚ್…

ಚಳ್ಳಕೆರೆ : ಅಕ್ರಮ ಸೇಂದಿ ಸಾಗಟ ಮಾಡುವವನ ವಿರುದ್ಧ ಪ್ರಕರಣ ದಾಖಲು : ಅಬಕಾರಿ ನಿರೀಕ್ಷಕ ನಾಗರಾಜ್

ನಮಸ್ತೆ ಸರ್.ಮಾನ್ಯ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ನಿರ್ದೆಶನದಂತೆ, ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ, ಹಿರಿಯೂರು ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ಇವರ ಮಾರ್ಗದರ್ಶನದಲ್ಲಿ. ದಿನಾಂಕ-28/01/2025 ರಂದು ಮಧ್ಯಾಹ್ನ- 1:00 ಗಂಟೆ ಸಮಯದಲ್ಲಿ ಅಬಕಾರಿ…

ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಓಡಿಸಬೇಕು : ಡಿವೈಎಸ್ಪಿ ಟಿ.ಬಿ.ರಾಜಣ್ಣ ಸೂಚನೆ

ಪೋಲೀಸ್ ಸಿಬ್ಬಂದಿಗಳು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಸಿಬ್ಬಂದಿಗಳು ಸಹ ಯಾರಾದರೂ ಹೆಲ್ಮೆಟ್ ಧರಿಸದೆ ದ್ವೀಚಕ್ರವಾಹನದಲ್ಲಿ ಸಂಚರಿಸುವ ದಂಡ ವಿಧಿಸಬೇಕು ಎಂದು ಡಿವೈಎಸ್ಪಿ ಟಿ.ಬಿ.ರಾಜಣ್ಣ ಹೇಳಿದರು. ಪೊಲೀಸ್ ಇಲಾಖೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸ ಜಾಗೃತಿ ಜಾಥ…

ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು” -ಟಿ ರತ್ನಮ್ಮ ಚೆನ್ನಬಸಪ್ಪ ಅನಿಸಿಕೆ.

“ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು” -ಟಿ ರತ್ನಮ್ಮ ಚೆನ್ನಬಸಪ್ಪ ಅನಿಸಿಕೆ. ಚಳ್ಳಕೆರೆ:- ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸದ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಶಾಸಕ ವಿರೇಂದ್ರ ಪಪ್ಪಿ ಅವರ ತಾಯಿ- ವಾಣಿಜ್ಯೋದ್ಯಮಿ ಟಿ.ರತ್ನಮ್ಮ ಚೆನ್ನಬಸಪ್ಪ ತಿಳಿಸಿದರು.…

ಚಳ್ಳಕೆರೆ ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಕುಶಲ ಕರ್ಮಿಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಕುಶಲ ಕರ್ಮಿಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.…

ಎನ್ ಮಹದೇವಪುರ : ಮಹಿಳಾ ರೇಷ್ಮೆ ಬೆಳೆಗಾರರಿಗೆ ಫಾರ್ಮಸಿ ಸಿಲ್ಕ್ ತರಬೇತಿ ನೀಡಿದ ವಿಜ್ಞಾನಿ ಡಾ. ಶ್ರೀನಿವಾಸಲು.

ಎನ್ ಮಹದೇವಪುರ : ಮಹಿಳಾ ರೇಷ್ಮೆ ಬೆಳೆಗಾರರಿಗೆ ಫಾರ್ಮಸಿ ಸಿಲ್ಕ್ ತರಬೇತಿ ನೀಡಿದ ವಿಜ್ಞಾನಿ ಡಾ. ಶ್ರೀನಿವಾಸಲು. ನಾಯಕನಹಟ್ಟಿ::ಜ.24. ಪ್ರತಿಯೊಬ್ಬರೂ ರೇಷ್ಮೆಯಲ್ಲಿ ಉತ್ತಮ ಆದಾಯವನ್ನು ಗಳಿಸಲು ಮುಂದಾಗಬೇಕು ಎಂದು ಚಿತ್ರದುರ್ಗ ರೇಷ್ಮೆ ವಿಜ್ಞಾನಿ ವೈ. ಶ್ರೀನಿವಾಸಲು ಹೇಳಿದರು. ಶುಕ್ರವಾರ ಹೋಬಳಿಯ ಎನ್…

error: Content is protected !!