ಶ್ರೀರಾಮುಲು ನಾಯಕ ಸಮಾಜದ ಮಾಸ್ ಲೀಡರ್ ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ ಒ.ಓಬಳೇಶ್.

ನಾಯಕನಹಟ್ಟಿ:: ಮಾಜಿ ಸಚಿವ ಬಿ ಶ್ರೀರಾಮುಲು ಹೋಬಳಿಯಲ್ಲಿ ಬಡ ಜನರಿಗೆ ಗಂಗಾ ಕಲ್ಯಾಣ ಪುಳಿವಭಾವಿ ಯೋಜನೆಯನ್ನು ಬಡ ಜನರಿಗೆ ನೊಂದವರಿಗೆ ದೀನ ದಲಿತರ ಬಗ್ಗೆ ಕಾಳಜಿ ಇರುವ ವ್ಯಕ್ತಿ 2019 ಮತ್ತು 2020ನೇ ಸಾಲಿನ ಗಂಗಾ ಕಲ್ಯಾಣ ಯೋಜನೆ, ಕೊಳವೆಬಾವಿ ಎನ್ನ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 11 ಕೊಳವೆಬಾವಿ ಆಯ್ಕೆ ಮಾಡಿದ ಕಾರಣ ಸರ್ಕಾರ ಅನುದಾನವನ್ನ ಈಗ ಜಾರಿ ಮಾಡಿದೆ ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಫೀಲ್ಡ್ ಆಫೀಸರ್ ರವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಹೀಗೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನ ಮೊಳಕಾಲ್ಮುರು ಕ್ಷೇತ್ರದಾದ್ಯಂತ ಸಚಿವ ಬಿ ಶ್ರೀರಾಮುಲು ಮಾಡಿದ್ದಾರೆ ಅವರ ಬಗ್ಗೆ ಜನಾರ್ಧನ್ ರೆಡ್ಡಿ ಅವರು ಲಘುವಾಗಿ ಮಾತನಾಡುವುದನ್ನು ಬಿಡಬೇಕು ಶ್ರೀರಾಮುಲು ಸ್ವಾಭಿಮಾನವುಳ್ಳ ವ್ಯಕ್ತಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸಹಿಸುವುದಿಲ್ಲ ಪ್ರತಿ ಹಳ್ಳಿಯಿಂದಲೂ ನಮ್ಮ ನಾಯಕ ಸಮುದಾಯ ಉಗ್ರ ಹೋರಾಟ ಮಾಡಬೇಕಾಗುತ್ತದೆ ಯಾರೇ ಆಗಲಿ ಅವರ ಬಗ್ಗೆ ಟೀಕೆ ಮಾಡುವುದು ಲಘುವಾಗು ಮಾತನಾಡುವುದು ಬಿಡಬೇಕು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಭೀಮಗೊಂಡನಹಳ್ಳಿ ಗ್ರಾಮಸ್ಥರಾದ ಗಂಗಪ್ಪ, ಕಂಪಲಮ್ಮ, ಅಂಜಿನಪ್ಪ, ತಿಮ್ಮಣ್ಣ, ಕೆ.ಪಿ. ಓಬಳೇಶ್, ಇದ್ದರು

About The Author

Namma Challakere Local News
error: Content is protected !!