ಚಳ್ಳಕೆರೆ :
ಚಿತ್ರದುರ್ಗ: ಕುಡಿವ ನೀರಿಗೆ ಸೇರುತ್ತಿರುವ ಡ್ರೈನೇಜ್
ನೀರು
ಗ್ಯಾಸ್ ಪೈಪ್ ಲೈನ್ ಹಾಕುತ್ತೇವೆಂದು ಬಂದು ಕುಡಿಯುವ ನೀರಿನಲ್ಲಿ
ಸೇರುತ್ತಿದೆ.
ಇದನ್ನು ಕುಡಿದು ರೋಗಗಳು ಬಂದರೆ ಯಾರನ್ನು
ಕೇಳೋದು ಎಂದು ಚಿತ್ರದುರ್ಗದ ಪ್ರಶಾಂತ್ ನಗರದ ನಿವಾಸಿ
ರೇಣುಕಾ ಆಕ್ರೋಶ ಹೊರ ಹಾಕಿದರು.
ಚಿತ್ರದುರ್ಗದಲ್ಲಿಂದು
ಮಾಧ್ಯಮಗಳೊಂದಿಗೆ ಮಾತಾಡಿ, ನಗರಸಭೆಯವರಿಗೆ ದೂರು
ನೀಡಿದರೆ, ಸ್ಪಂದಿಸುತ್ತಿಲ್ಲ. ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ರೋಗ
ರುಜಿನೆಗಳು ಹೆಚ್ಚುತ್ತಿವೆ. ನಮಗೆ ಗಲೀಜು ನೀರು ಬರುವುದನ್ನು
ತಡೆದು ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

