ಶಿಕ್ಷಕರ ಮಾರ್ಗದರ್ಶನ ನಿಮಗೆಲ್ಲ ದಾರಿದೀಪವಾಗಿದೆ. ಇಂತಹ ಶಿಕ್ಷಕರನ್ನು ಪಡೆದಂತಹ ನೀವೆಲ್ಲರೂ ಧನ್ಯರು ನಿಮ್ಮೆಲ್ಲರ ಸೇವೆ ಎಂದೆಂದಿಗೂ ಈಗೆ ಇರಲಿ ಎಂದು ಬಿಇಓ ಕೆ ಎಸ್ ಸುರೇಶ್ ಹೇಳಿದರು
ಶಿಕ್ಷಕರ ಮಾರ್ಗದರ್ಶನ ನಿಮಗೆಲ್ಲ ದಾರಿದೀಪವಾಗಿದೆ. ಇಂತಹ ಶಿಕ್ಷಕರನ್ನು ಪಡೆದಂತಹ ನೀವೆಲ್ಲರೂ ಧನ್ಯರು ನಿಮ್ಮೆಲ್ಲರ ಸೇವೆ ಎಂದೆಂದಿಗೂ ಈಗೆ ಇರಲಿ ಎಂದು ಬಿಇಓ ಕೆ ಎಸ್ ಸುರೇಶ್ ಹೇಳಿದರು… ನಾಯಕನಹಟ್ಟಿ:: ಹೋಬಳಿಯ ಮನುಮೈನಹಟ್ಟಿಯ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲೆಯ ಹಳೆ ವಿದ್ಯಾರ್ಥಿಗಳು…
ಶ್ರೀರಾಮನ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕ”- ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ.
“ಶ್ರೀರಾಮನ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕ”- ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ. ಚಳ್ಳಕೆರೆ-ಶ್ರೀರಾಮನು ನಡೆಸಿದ ಆದರ್ಶಮಯ ಜೀವನ ನಮಗೆ ಪ್ರೇರಣಾದಾಯಕವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ “ಶ್ರೀರಾಮನವಮಿ”ಯ ಪ್ರಯುಕ್ತ ಆಯೋಜಿಸಿದ್ದ…
ಸಡಗರಕ್ಕೆ ಸಾಕ್ಷಿಯಾದ ಕೊಲ್ಲಾಪುರದ ಮಹಾಲಕ್ಷ್ಮಿ ರಥೋತ್ಸವ.
ಸಡಗರಕ್ಕೆ ಸಾಕ್ಷಿಯಾದ ಕೊಲ್ಲಾಪುರದ ಮಹಾಲಕ್ಷ್ಮಿ ರಥೋತ್ಸವ. ನಾಯಕನಹಟ್ಟಿ:: ಪಟ್ಟಣದ ಹೃದಯ ಬಾಗದಲ್ಲಿರುವ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ದಳವಾಯಿ ರುದ್ರಮುನಿ ಮಾತನಾಡಿ ಪಟ್ಟಣದ ಗ್ರಾಮದೇವತೆಯಾದಂತಹ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ರಥೋತ್ಸವವನ್ನು ಪ್ರತಿವರ್ಷದಂತೆ ಯುಗಾದಿ ಹಬ್ಬದ ನಂತರ…
ಹಿರಿಯೂರು: ರೈತರ ಸಮಸ್ಯೆ ಕೇಳದಸರ್ಕಾರವಿದ್ದರೇನು ಪ್ರಯೋಜನ
ಚಳ್ಳಕೆರೆ : ಹಿರಿಯೂರು: ರೈತರ ಸಮಸ್ಯೆ ಕೇಳದಸರ್ಕಾರವಿದ್ದರೇನು ಪ್ರಯೋಜನಹಿರಿಯೂರಿನ ಜವನಗೊಂಡನಹಳ್ಳಿ ಭಾಗದ ಕೆರೆಗಳಿಗೆ ನೀರುಹರಿಸುವಂತೆ ಒತ್ತಾಯಿಸಿ, 250ಕ್ಕೂ ಹೆಚ್ಚು ದಿನ ಧರಣಿ ನಡೆಸಿದ್ದರು. ಸರ್ಕಾರ ಇಂದಿಗೂ ಕಣ್ಣು ತೆರೆದಿಲ್ಲ ಎಂದು ಜೆಡಿಎಸ್ ತಾಲೂಕುಘಟಕದ ಅಧ್ಯಕ್ಷ ಹನುನಂತರಾಯಪ್ಪ ಸರ್ಕಾರ ಹಾಗೂಜಿಲ್ಲಾ ಉಸ್ತುವಾರಿ ಸಚಿವರನ್ನು…
ಚಿತ್ರದುರ್ಗ: ಸಂಸದ ಕಾರಜೋಳ ಭಾಷಣಕ್ಕೆ ಮಾದಿಗಸಮುದಾಯ ಮುಖಂಡರ ಅಕ್ಷೇಪ
ಚಳ್ಳಕೆರೆ : ಚಿತ್ರದುರ್ಗ: ಸಂಸದ ಕಾರಜೋಳ ಭಾಷಣಕ್ಕೆ ಮಾದಿಗಸಮುದಾಯ ಮುಖಂಡರ ಅಕ್ಷೇಪಚಿತ್ರದುರ್ಗ ಜಿಲ್ಲಾಡಳಿತದಿಂದ ಬಾಬು ಜಗಜೀವನ್ ರಾಂ ರಜಯಂತಿಯನ್ನಿಂದು ತರಾಸು ರಂಗ ಮಂದಿರದಲ್ಲಿ ಆಚರಿಸಿತು. ಇದೇ ವೇಳೆ ಸಂಸದ ಗೋವಿಂದ ಕಾರಜೋಳ ಮಾತಾಡಿ, ಒಳಮೀಸಲಾತಿ ಜಾರಿಗೆ ಕೇಂದ್ರಕ್ಕೆ ಆರ್ ಎಸ್ ಎಸ್…
ಚಳ್ಳಕೆರೆ : ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ : ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ…
ಚಿತ್ರದುರ್ಗದಲ್ಲಿಂದು ಮಾತಾಡಿ, 18 ಬಜೆಟ್ ಮಂಡಿಸಿದ್ದೇನೆಂದುಜನರ ಮೆಚ್ಚಿಸಲು ಹೋಗಬೇಡಿ, ಜನರ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು
ಚಳ್ಳಕೆರೆ : ಹೊಳಲ್ಕೆರೆ: ಯಾವ ಪುರುಷಾರ್ಥಕ್ಕೆ ಸಿಎಂ ಆಗಿದ್ದೀರಾಯಾವ ಪುರುಷಾರ್ಥಕ್ಕೊಸ್ಕರ ನೀವು ಮುಖ್ಯ ಮಂತ್ರಿಗಳಾಗಿದ್ದೀರಾಸಿದ್ದರಾಮಯ್ಯ ಅವರೇ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸಿಎಂಗೆ ಪ್ರಶ್ನೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿಂದು ಮಾತಾಡಿ, 18 ಬಜೆಟ್ ಮಂಡಿಸಿದ್ದೇನೆಂದುಜನರ ಮೆಚ್ಚಿಸಲು ಹೋಗಬೇಡಿ, ಜನರ ಕಷ್ಟವನ್ನು…
ಚಿತ್ರದುರ್ಗ: ಬೆಲೆ ಏರಿಕೆಯ ವಿವಿರದ ಬಗ್ಗೆ ಬಿಡಿಸಿಟ್ಟಮಾಜಿ ಸಚಿವರು
ಚಳ್ಳಕೆರೆ : ಚಿತ್ರದುರ್ಗ: ಬೆಲೆ ಏರಿಕೆಯ ವಿವಿರದ ಬಗ್ಗೆ ಬಿಡಿಸಿಟ್ಟಮಾಜಿ ಸಚಿವರುಬೆಲೆ ಏರಿಕೆಯ ಬಿಸಿ ಹೇಗೆ ಜನರಿಗೆ ತಟ್ಟಿದೆ ಎಂದು ಮಾಜಿಸಚಿವ ಬಿಡಿಸಿಟ್ಟರು, ಚಿತ್ರದುರ್ಗದಲ್ಲಿಂದು ಅವರು ಮಾತಾಡಿ,ನಗರಸಭೆ, ಮಹಾನಗರಪಾಲಿಕೆ, ಇನ್ನಿತರೇ ಸ್ಥಳೀಯ ಸಂಸ್ಥೆಗಳಲ್ಲಿಒಂದು ನಲ್ಲಿ ಸಂಪರ್ಕ ಪಡೆಯಲು, 3 ರಿಂದ 11…
ಚಳ್ಳಕೆರೆ : ಏಕ ಕಾಲಕ್ಕೆ ಮೂರು ಕಡೆ ಅಬಕಾರಿ ದಾಳಿ : ಇಬ್ಬರು ಆರೋಪಿಗಳು, ಒಂದು ದ್ವಿಚಕ್ರ ವಾಹನ ವಶ..!!
ಚಳ್ಳಕೆರೆ : ಈ ದಿನ ದಿನಾಂಕ-04/04/2025 ರಂದು ಬೆಳಗಿನ ಜಾವ ಚಳ್ಳಕೆರೆ ವಲಯ ವ್ಯಾಪ್ತಿಯಲ್ಲಿ ಹಿರಿಯೂರು ಉಪ ವಿಭಾಗ, ಚಳ್ಳಕೆರೆ ವಲಯ, ಮೊಳಕಾಲ್ಮೂರು ವಲಯ , ಜಿಲ್ಲಾ ವಿಚಕ್ಷಣ ದಳ ಇವರೊಂದಿಗೆ ಜಂಟಿಯಾಗಿ ಸಾಮೂಹಿಕ ದಾಳಿಯನ್ನು ನಡೆಸಲಾಯಿತು. ನಾಗರಾಜು.ಸಿ ಅಬಕಾರಿ ನಿರೀಕ್ಷಕರು…
ಚಳ್ಳಕೆರೆ : ರೇಖೆಲೆಗೆರೆ ಗ್ರಾಮದಲ್ಲಿ ಅಬಕಾರಿ ದಾಳಿ : ತಹಶಿಲ್ದಾರ್ ನೇತೃತ್ವದಲ್ಲಿ ಸಭೆ..
ಚಳ್ಳಕೆರೆ : ಈ ದಿನ ದಿನಾಂಕ-04/04/2025 ರಂದು ಮಧ್ಯಾಹ್ನದ ನಂತರ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಜಿಲ್ಲೆ ರವರ ಕಚೇರಿಗೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮಸ್ಥರ ಸಾರ್ವಜನಿಕ ದೂರಿನ ಮೇರೆಗೆ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರ ನಿರ್ದೇಶನದಂತೆ ಚಳ್ಳಕೆರೆ…