ಚಳ್ಳಕೆರೆ : ಬುದ್ಧಿಮಾಂದ್ಯತೆ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ಯುಡಿಐಡಿ ಕಾರ್ಡ್ ಪರೀಶಿಲನೆ ಮಾಡಲು ಚಿತ್ರದುರ್ಗ ಜಿಲ್ಲೆಯಲ್ಲಿ ಡಾಕ್ಟರ್ ಗಳು ಇಲ್ಲದೆ ಹೊರ ಜಿಲ್ಲೆಗೆ ಹೋಗುವ ಸಂಭವವಿದೆ, ಆದರೆ ಜಿಲ್ಲಾ ಮಂತ್ರಿಗಳು, ಶಾಸಕರು ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ಬುದ್ಧಿಮಾಂದ್ಯತೆಯ ಹಾಗೂ ವಿಕಲಾಂಗರ ಮಕ್ಕಳ ಆರೋಗ್ಯ ಇತ ದೃಷ್ಟಿಯಿಂದ , ವೈದ್ಯಾಧಿಕಾರಿಗಳನ್ನು ನೇಮಕ ಮಾಡಿ ಬುದ್ಧಿಮಾಂದ್ಯರ ನೆರವಿಗೆ ದಾವಿಸಬೇಕು ಎಂದು ವಿಕಲ ಚೇತನರ ಜಿಲ್ಲಾಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.

