ಚಿತ್ರದುರ್ಗ: ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಹೊಡೆದಾಟ

ಚಳ್ಳಕೆರೆ : ಚಿತ್ರದುರ್ಗ: ಬಸ್ ನಿಲ್ದಾಣದಲ್ಲಿ ಮಚ್ಚಿನಿಂದಹೊಡೆದಾಟಚಿತ್ರದುರ್ಗ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ತಡ ರಾತ್ರಿಯುವಕರ ಮಧ್ಯೆ ಗಲಾಟೆ ನಡೆದು ಮಚ್ಚಿನಿಂದ ಹಲ್ಲೆಗೆ ಯತ್ನಿಸಿದಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಮೂವರು ಯುವಕರ ಮಧ್ಯೆಕ್ಷುಲ್ಲಕ ಕಾರಣಕ್ಕೆಜಗಳ ನಡೆದಿದೆ. ಯುವಕ ಮಚ್ಚಿನಿಂದ…

ಚಳ್ಳಕೆರೆ : ಸದನಕ್ಕೆ ಅಗೌರವ ತೋರಿದ ಶಾಸಕರನ್ನು ಅಮಾನತ್ತು ಗೊಳಿಸಿ, ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೊಳಕಾಲ್ಮುರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದವು.

ಚಳ್ಳಕೆರೆ : ಮೊಳಕಾಲ್ಕೂರು: ಸದನಕ್ಕೆ ಅಗೌರವ ತೋರಿದಶಾಸಕರನ್ನು ಅಮಾನತ್ತುಕೊಳಿಸಿಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿಮೊಳಕಾಲ್ಮುರಿನಲ್ಲಿ ವಿವಿಧ ಸಂಘಟನೆಗಳು ಬುಧವಾರಪ್ರತಿಭಟನೆಯನ್ನು ನಡೆಸಿದವು. ಇದೇ ಸಂದರ್ಭದಲ್ಲಿ ಮಾತನಾಡಿದರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವ ರೆಡ್ಡಿ,ಬೆಳಗಾವಿಯ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಭಾಗವಹಿಸಿಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತಾಡದೆ…

ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡಲು ಶಾಸಕ ಟಿ. ರಘುಮೂರ್ತಿ ಒತ್ತಾಯ :: ಶೀಘ್ರ ಅನುದಾನ ಬಿಡುಗಡೆಗೆ ಕ್ರಮ – ಮುಖ್ಯಮಂತ್ರಿ ಭರವಸೆ

ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡಲು ಶಾಸಕ ಟಿ. ರಘುಮೂರ್ತಿ ಒತ್ತಾಯ ಶೀಘ್ರ ಅನುದಾನ ಬಿಡುಗಡೆಗೆ ಕ್ರಮ – ಮುಖ್ಯಮಂತ್ರಿ ಭರವಸೆ ಚಳ್ಳಕೆರೆ :ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಹಲವಾರು ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುವ ಮೂಲಕ…

ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರಗಳ ಜ್ಞಾನ ಅತ್ಯವಶ್ಯಕ: ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿಟಿಕೆ ಬಾಬು ಅಭಿಮತ

ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರಗಳ ಜ್ಞಾನ ಅತ್ಯವಶ್ಯಕ: ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿಟಿಕೆ ಬಾಬು ಅಭಿಮತ ಚಳ್ಳಕೆರೆ: ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನೊಂದಿಗೆ ದಿನನಿತ್ಯ ಒಡನಾಟ ಬೆಳೆಸಬೇಕಾದರೆ ಕನ್ನಡ ಭಾಷೆಯ ಜೊತೆಗೆ ಆಂಗ್ಲ ಭಾಷೆ ಕಲಿಯುವುದು ಸೂಕ್ತವಾಗಿದೆ ಇದರಿಂದಾಗಿ ವಿದೇಶ ಹಾಗೂ ರಾಷ್ಟ್ರಮಟ್ಟದಲ್ಲಿ…

ಹೊಸದುರ್ಗನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಲೋಕಾಬಲೆಗೆ ಬಿದ್ದ ಘಟನೆ ನಡೆದಿದೆ.

ಚಳ್ಳಕೆರೆ : ಹೊಸದುರ್ಗನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಲೋಕಾಬಲೆಗೆ ಬಿದ್ದ ಘಟನೆ ನಡೆದಿದೆ. ಹೊಸದುರ್ಗ ಖಜಾನೆ ಎಫ್.ಡಿ.ಎ. ವರಲಕ್ಷ್ಮಿ ಹಾಗೂಮುಖ್ಯ ಲೆಕ್ಕಿಗ ಗೋವಿಂದರಾಜು ಲೋಕಾಯುಕ್ತ ಬಲೆಗೆಬಿದ್ದ ಅಧಿಕಾರಿಗಳು.ಶಿಕ್ಷಕಿಯ ಪೆನ್ನನ್ ಹಣ ಕ್ಲಿಯರ್ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು, ನಿವೃತ್ತ…

ಚಳ್ಳಕೆರೆ : ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಡಿ.19 ರಂದು ಬೃಹತ್ ಪಾದಯಾತ್ರೆ : ತಳಕು-ನಾಯಕನಹಟ್ಟಿ ಭಾಗದಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಬಾಗಿ

ಚಳ್ಳಕೆರೆ : ಒಳ ಮೀಸಲಾತಿ ಶೀಘ್ರ ಜಾರಿಗಾಗಿ ಚಳ್ಳಕೆರೆ ತಾಲೂಕು ಕಚೇರಿಗೆ ಪಾದಯಾತ್ರೆ ನಡೆಸಲು ತಳಕು- ನಾಯಕನಹಟ್ಟಿ ಹೋಬಳಿಗಳ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಡಿಸೆಂಬರ್ 19 ರಂದು ನಾಳೆ ಗುರುವಾರ 9 ಗಂಟೆಗೆ ತಳಕು ಗರಣಿ ಕ್ರಾಸ್, ನಿಂದ ಪ್ರಾರಂಭಗೊಂಡ…

ಚಿತ್ರದುರ್ಗದ ನೂತನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಗುರುನಾಥ್ ರವರಿಗೆ ಕಲಾ ಮಂಡಳಿಯ ರಾಜ್ಯಾಧ್ಯಕ್ಷ ನಲಗೇತನಹಟ್ಟಿ ಕೆ. ಟಿ. ಮುತ್ತುರಾಜ್ ಸನ್ಮಾನ.

ಚಿತ್ರದುರ್ಗದ ನೂತನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಗುರುನಾಥ್ ರವರಿಗೆ ಕಲಾ ಮಂಡಳಿಯ ರಾಜ್ಯಾಧ್ಯಕ್ಷ ನಲಗೇತನಹಟ್ಟಿ ಕೆ. ಟಿ. ಮುತ್ತುರಾಜ್ ಸನ್ಮಾನ. ಚಿತ್ರದುರ್ಗ:: ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಗುರುನಾಥ್ ರವರಿಗೆ ಅಭಿನಂದನೆಯನ್ನು ತಿಳಿಸಿ.…

ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ನೂತನ ಕನಕದಾಸರ ಪ್ರತಿಮೆಗೆ ಪೂಜೆ ನೆರವೇರಿಸಿದ ಭಕ್ತರು.

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅದ್ಯಕ್ಷರಾದ ಶಶಿಕಲಾ ಸುರೇಶಬಾಬು ನೂತನ ಕನಕದಾಸರ ಪ್ರತಿಮೆಗೆ ಪೂಜೆ ನೆರವೇರಿಸಿ ಸಭೆ ಕುರಿತು ಮಾತನಾಡಿದರು . ನಾಡಿನ ಜನತೆಗೆ ಕುಲ ಕುಲವೆಂದು ಹೊಡೆದಾಡದಿರಿ,ನಿಮ್ಮ ಕುಲದ ನೆಲೆಯನ್ನೆನಾದರು ಬಲ್ಲಿರಾ ಎಂದು…

ಚಳ್ಳಕೆರೆ : ನಗರಸಭೆ ಅಧಿಕಾರಿಗಳ ಅಮಾನತ್ತಿಗೆ ಜಿಲ್ಲಾಧಿಕಾರಿಗಳಿಗೆ ಮನವಿ : ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಪೌರಾಯುಕ್ತರು ..!??

ಚಳ್ಳಕೆರೆ : ನಗರಸಭೆಯ ಸೀಲ್ ಗಳು ಬೇಕಾಬಿಟ್ಟಿಯಾಗಿ ಇರುವುದು ಹಾಗೂ ಕಂದಾಯ ಕಟ್ಟಿದ ರಶೀದಿಗಳನ್ನು ದಾಖಲು ಮಾಡಿಕೊಳ್ಳದೆ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಪಟೇಲ್ ಕೆಬಿ‌.ಕೃಷ್ಣೆಗೌಡ ರವರು ಜಿಲ್ಲಾಧಿಕಾರಿ ಕಛೇರಿ ಮೆಟ್ಟಿಲು ಹತ್ತಿರುವುದು ಕಂಡುಬಂದಿದೆ. ಅದರಂತೆ…

ಚಳ್ಳಕೆರೆ : ಬೆಸ್ಕಾಂ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ : ವಿದ್ಯುತ್ ವೈರ್ ಅಪಾಯದ ಅಂಚಿನಲ್ಲಿ..?

ಚಳ್ಳಕೆರೆ : ಅಪಾಯ ಹಾಗುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮವಹಿಸಿ ಎಂದು ಸಾರ್ವಜನಿಕರು ದೂರಿದ್ದಾರೆ. ಹೌದು ಚಳ್ಳಕೆರೆ ನಗರದ ತ್ಯಾಗರಾಜನಗರ ಕೆದಾರೇಶ್ವರ ಹಾರ್ಡ್ವೇರ್ ಹಿಂಭಾಗದ ರಸ್ತೆ ಡಾ. ಮಂಜುನಾಥ್ ಮನೆ ಹತ್ತಿರ ಬೃಹತ್ ಆಕಾರವಾಗಿ ಬೆಳೆದ ಹಳೆಯದಾದ ಮರ ವಿದ್ಯುತ್ ವೈರ್…

error: Content is protected !!