ಚಳ್ಳಕೆರೆ :ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಸಂಘದ ಸದಸ್ಯರಿಗೆ ಸದಸ್ಯತ್ವ ಕಾರ್ಡನ್ನು ವಿತರಿಸಲಾಯಿತು.
ಚಳ್ಳಕೆರೆ :ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಸಂಘದ ಸದಸ್ಯರಿಗೆ ಸದಸ್ಯತ್ವ ಕಾರ್ಡನ್ನು ವಿತರಿಸಲಾಯಿತು. ಅವರು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಿಗೆ ಸದಸ್ಯತ್ವದ ಕಾರ್ಡನ್ನು ವಿತರಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಧ್ಯಕ್ಷರಾದ ಅನಂತ್ ಮೂರ್ತಿ…
ಚಳ್ಳಕೆರೆ : ಹಾಲು ನೀಡುವ ರಾಸುಗಳಮರಣ ಹೊಂದಿದಲ್ಲಿ ಶಿಮುಲ್ ಹಾಲು ಒಕ್ಕೂಟದಿಂದ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ, ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಬಿಸಿ ಸಂಜೀವಮೂರ್ತಿ ಹೇಳಿದರು.
ಚಳ್ಳಕೆರೆ : ಹಾಲು ನೀಡುವ ರಾಸುಗಳಮರಣ ಹೊಂದಿದಲ್ಲಿ ಶಿಮುಲ್ ಹಾಲು ಒಕ್ಕೂಟದಿಂದ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ, ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಬಿಸಿ ಸಂಜೀವಮೂರ್ತಿ ಹೇಳಿದರು. ಅವರು ನಗರದ ಬೆಂಗಳೂರು ರಸ್ತೆಯಲ್ಲಿ ಇರುವಡಾ.ಕುರಿಯನ್…
ನಲಗೇತನಹಟ್ಟಿಯಲ್ಲಿ ಜಾತಿ ಸಮೀಕ್ಷೆಗೆ ಚಾಲನೆ ನೀಡಿದ ಗ್ರಾ.ಪಂ. ಮಾಜಿ ಅಧ್ಯಕ್ಷೆ.ಹಾಲಿ. ಸದಸ್ಯನಿ ಬೋರಮ್ಮ.
ನಲಗೇತನಹಟ್ಟಿಯಲ್ಲಿ ಜಾತಿ ಸಮೀಕ್ಷೆಗೆ ಚಾಲನೆ ನೀಡಿದ ಗ್ರಾ.ಪಂ. ಮಾಜಿ ಅಧ್ಯಕ್ಷೆ.ಹಾಲಿ. ಸದಸ್ಯನಿ ಬೋರಮ್ಮ. ನಾಯಕನಹಟ್ಟಿ : ಗ್ರಾಮದ ಮಾದಿಗ ಸಮುದಾಯದ ಬಂಧುಗಳು ಒಳ ಮೀಸಲಾತಿ ಗಾಗಿ ಮಾದಿಗ ಎಂದೇ ನಮೂದಿಸಿ ಎಂದು ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯನಿ ಬೋರಮ್ಮ…
ಉತ್ತಮ ಸಾಧನೆಗೆ ಸಕಾರಾತ್ಮಕ ಆಲೋಚನೆಯೇ ಆಧಾರ”-ಡಾ.ಭೂಮಿಕ ಅನಿಸಿಕೆ.
“ಉತ್ತಮ ಸಾಧನೆಗೆ ಸಕಾರಾತ್ಮಕ ಆಲೋಚನೆಯೇ ಆಧಾರ”-ಡಾ.ಭೂಮಿಕ ಅನಿಸಿಕೆ. ಚಳ್ಳಕೆರೆ:-ಜೀವನದಲ್ಲಿ ಉತ್ತಮ ಸಾಧನೆಗೆ ಸಕಾರಾತ್ಮಕ ಆಲೋಚನೆಯೇ ಆಧಾರವಾಗಿರುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಡಾ.ಭೂಮಿಕ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ…
ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ದುರ್ಗಾಂಬಿಕ ದೇವಿ ದೇವರುಗಳ ಆರತಿ ಹಾಗೂ ಮಂಡಲ ಪೂಜಾ ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ದುರ್ಗಾಂಬಿಕ ದೇವಿ ದೇವರುಗಳ ಆರತಿ ಹಾಗೂ ಮಂಡಲ ಪೂಜಾ ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಇನ್ನು ಗ್ರಾಮದ ಹದಿಹರಿಯದ ಯುವತಿಯರು ಉರುಮೆ ಹಾಗೂ…
ಚಳ್ಳಕೆರೆ : ನಗರದಲ್ಲಿ ಹಗಲು-ರಾತ್ರಿ ಎನ್ನದೆ ಎಗ್ಗಿಲ್ಲದೆ ಬೈಕುಗಳ ಸರಣಿ ಕಳ್ಳತನಕ್ಕೆ ರೋಸಿ ಹೋದ ಪೊಲೀಸ್ ಇಲಾಖೆಗೆ ಚಳ್ಳೆಣ್ಣೆ ತಿನಿಸುವ ಕಳ್ಳರ ಚಾಣಾಕ್ಷತನಕ್ಕೆ ಸಾರ್ವಜನಿಕರು ಪೆಟ್ಟು ನೀಡಿದ್ದಾರೆ.
ಚಳ್ಳಕೆರೆ : ನಗರದಲ್ಲಿ ಹಗಲು-ರಾತ್ರಿ ಎನ್ನದೆ ಎಗ್ಗಿಲ್ಲದೆ ಬೈಕುಗಳ ಸರಣಿ ಕಳ್ಳತನಕ್ಕೆ ರೋಸಿ ಹೋದ ಪೊಲೀಸ್ ಇಲಾಖೆಗೆ ಚಳ್ಳೆಣ್ಣೆ ತಿನಿಸುವ ಕಳ್ಳರ ಚಾಣಾಕ್ಷತನಕ್ಕೆ ಸಾರ್ವಜನಿಕರು ಪೆಟ್ಟು ನೀಡಿದ್ದಾರೆ. ಹೌದು ಚಳ್ಳಕೆರೆ ನಗರದ ಸಂತೆ ಮೈದಾನದಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನ ಬೈಕ್ ಅನ್ನು…
ಚಾಲಕನ ನಿಯಂತ್ರಣ ತಪ್ಪಿ ಹೈವೆ ರಸ್ತೆ ಪಕ್ಕದ ನೇಮ್ ಬೋರ್ಡ್ ಗೆ ಡಿಕ್ಕಿ ಪಲ್ಟಿ ಸ್ಥಳದಲ್ಲಿ ಒರ್ವ ಸಾವು
ಚಳ್ಳಕೆರೆ : ಚಾಲಕನ ನಿಯಂತ್ರಣ ತಪ್ಪಿ ಹೈವೆ ರಸ್ತೆ ಪಕ್ಕದ ನೇಮ್ ಬೋರ್ಡ್ ಗೆ ಡಿಕ್ಕಿ ಪಲ್ಟಿ ಸ್ಥಳದಲ್ಲಿ ಒರ್ವ ಸಾವು ಚಳ್ಳಕೆರೆ ತಾಲೂಕಿನ ಖಂಡೇನಹಳ್ಳಿ ಗೊಲ್ಲರಹಟ್ಟಿ ಬಳಿ ಅಪಘಾತ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಖಂಡೇನಹಳ್ಳಿ ಗೊಲ್ಲರಹಟ್ಟಿ ಗೇಟ್ ಬಳಿ…
ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರಿಂದ ದಾಳಿ ಮೂರು ಜನರ ಬಂಧನ 43.100 ರೂಪಾಯಿ ನಗದು ವಶ.
ಚಳ್ಳಕೆರೆ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರಿಂದ ದಾಳಿ ಮೂರು ಜನರ ಬಂಧನ 43.100 ರೂಪಾಯಿ ನಗದು ವಶ. ತಾಲೂಕಿನ ಬುಡ್ನಹಟ್ಟಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ. ಚಳ್ಳಕೆರೆ ಡಿವೈಎಸ್ಪಿ ಟಿಬಿ. ರಾಜಣ್ಣ…
ಚಳ್ಳಕೆರೆ: ಬರದ ನಾಡಿನಲ್ಲಿ ಬಾಸುಮತಿ ಭತ್ತ ಬೆಳೆದ ಪ್ರಗತಿಪರ ರೈತ ಲಕ್ಷ್ಮಣ್ ಪಾಳೆಗಾರ್
ಚಳ್ಳಕೆರೆ : ಚಳ್ಳಕೆರೆ: ಬರದನಾಡಿನಲ್ಲಿ ಬಾಸುಮತಿ ಭತ್ತ ಬೆಳೆದಪ್ರಗತಿಪರ ರೈತ ಚಳ್ಳಕೆರೆ ತಾಲ್ಲೂಕಿನಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ,ರಾಗಿ, ತೊಗರಿ ಮುಂತಾದ ಬೆಳೆ ಬೆಳೆಯಲಾಗುತ್ತಿದೆ. ಆದರೆಇಲ್ಲೊಬ್ಬ ರೈತ ನೀರಾವರಿ ಸೌಲಭ್ಯದಲ್ಲಿ ಬಾಸುಮತಿ ಭತ್ತಬೆಳೆದಿದ್ದಾನೆ. ಚಿತ್ರಯ್ಯನ ಹಟ್ಟಿ ಪ್ರಗತಿಪರ ರೈತ ಲಕ್ಷ್ಮಣ್ಪಾಳೇಗಾರ್ 2 ಎಕರೆ…
ಚಿತ್ರದುರ್ಗ: ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಗಡಿಪಾರು ಮಾಡಿ
ಚಳ್ಳಕೆರೆ : ಚಿತ್ರದುರ್ಗ: ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿಗಡಿಪಾರು ಮಾಡಿಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪಾಕಿಸ್ತಾನಿಪ್ರಜೆಗಳಿದ್ದರೆ, ಅವರನ್ನು ಗುರುತಿಸಿ ಗಡಿಪಾರು ಮಾಡುವಂತೆಆದೇಶಿಸಿದ್ದು, ಅದರಂತೆ ರಾಜ್ಯ ಸರ್ಕಾರವು ಪಾಕಿಸ್ತಾನಿಪ್ರಜೆಗಳನ್ನು ಚಿತ್ರದುರ್ಗದಲ್ಲಿ ಗುರುತಿಸಿ ಅವರನ್ನು ಗಡಿಪಾರುಮಾಡುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡರು ಇಂದು ಅಪರಜಿಲ್ಲಾಧಿಕಾರಿ ಬಿಟಿ ಕುಮಾರಸ್ವಾಮಿಗೆ…
