ಚಳ್ಳಕೆರೆ:

ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರಿಂದ ದಾಳಿ ಮೂರು ಜನರ ಬಂಧನ 43.100 ರೂಪಾಯಿ ನಗದು ವಶ.

ತಾಲೂಕಿನ ಬುಡ್ನಹಟ್ಟಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ. ಚಳ್ಳಕೆರೆ ಡಿವೈಎಸ್ಪಿ ಟಿಬಿ. ರಾಜಣ್ಣ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ ಮಾರ್ಗದರ್ಶನದಲ್ಲಿ ಪಿ ಎಸ್ ಐ ದರಪ್ಪ ಬಾಳಪ್ಪ ದೊಡ್ಡಮನಿ ನೇತೃತ್ವದ ತಂಡ ತಾಲೂಕಿನ ಬುಡ್ನಹಟ್ಟಿ ನೀರಿನ ಟ್ಯಾಂಕ್ ಸಮೀಪ ಇಸ್ತ್ರಿಟ್ ಆಟದಲ್ಲಿ ತೊಡಗಿದ್ದ ಅಡೆಯ ಮೇಲೆ ದಾಳಿ ಮಾಡಿ ಮೂರು ಜನರನ್ನ ಬಂಧಿಸಿ ಅವರಿಂದ ಸುಮಾರು 43.100 ನಗದು ಹಣವನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ..

ದಾಳಿಯ ವೇಳೆ ಪಿಎಸ್ಐ ಧರೆಪ್ಪ ಪೊಲೀಸ್ ಪೇದೆಗಳಾದ ಶಂಕರಣ್ಣ, ಅಶೋಕ ರೆಡ್ಡಿ ,ತಿಪ್ಪೇಸ್ವಾಮಿ ,ತಿಲಕ್ ರಾಜ್, ಇದ್ದರು.

About The Author

Namma Challakere Local News
error: Content is protected !!