ಹೊಳಲ್ಕೆರೆ: ಒಪನ್ ಆಗದ ಮೊಬೈಲ್ ಆಪ್ಸಂಗ್ರಹವಾಗದ ದತ್ತಾಂಶಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು,ಸರ್ಕಾರವು ಆರಂಭಿಸಿರುವ ಮಹತ್ವಕಾಂಕ್ಷಿ ದತ್ತಾಂಶ
ಚಳ್ಳಕೆರೆ : ಹೊಳಲ್ಕೆರೆ: ಒಪನ್ ಆಗದ ಮೊಬೈಲ್ ಆಪ್ಸಂಗ್ರಹವಾಗದ ದತ್ತಾಂಶಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು,ಸರ್ಕಾರವು ಆರಂಭಿಸಿರುವ ಮಹತ್ವಕಾಂಕ್ಷಿ ದತ್ತಾಂಶ ಸಂಗ್ರಹಿಸಲುರೂಪಿಸಿರುವ, ಮೊಬೈಲ್ ತಂತ್ರಾಂಶ ತೆರೆದುಕೊಳ್ಳದೆ ಹೊಳಲ್ಕೆರೆಕ್ಷೇತ್ರದ ಭರಮಸಾಗರ ಹೋಬಳಿಯ ಬಹುತೇಕ ಗ್ರಾಮಗಳಲ್ಲಿಸಮೀಕ್ಷಾ ಕಾರ್ಯ ಇಂದು ಕೂಡ ನಡೆಯಲಿಲ್ಲ. ಹಳೆ ರಂಗಾಪುರಸಿರಿಗೆರೆ,…
ಚಿತ್ರದುರ್ಗ: ಕೊರಚ ಎಂದೆ ಬರೆಸಬೇಕುಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವ ಕೆಲಸಕ್ಕೆಸರ್ಕಾರ ಮುಂದಾಗಿದೆ.
ಚಳ್ಳಕೆರೆ : ಚಿತ್ರದುರ್ಗ: ಕೊರಚ ಎಂದೆ ಬರೆಸಬೇಕುಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವ ಕೆಲಸಕ್ಕೆಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಾತಿ ಜನಗಣತಿ ಸಮೀಕ್ಷೆಮಾಡಲು ಅಧಿಕಾರಿಗಳ ಮನೆ ಬಾಗಿಲಿಗೆ ಬಂದಾಗ ಜಾತಿ ಕಾಲಂನಲ್ಲಿ ಕೊರಚ ಎಂದು ಬರೆಯುಸುವಂತೆ ಅಖಿಲ ಕರ್ನಾಟಕ ಕೊರಚಮಹಾಸಭಾದ ರಾಜ್ಯ ಪ್ರಧಾನಕಾರ್ಯದರ್ಶಿ…
ಚಿತ್ರದುರ್ಗ: ನಿವೇಶನ ಮತ್ತು ವಸತಿಗಾಗಿ ನಗರಸಭೆಗೆ ಮುತ್ತಿಗೆ
ಚಳ್ಳಕೆರೆ : ಚಿತ್ರದುರ್ಗ: ನಿವೇಶನ ಮತ್ತು ವಸತಿಗಾಗಿ ನಗರಸಭೆಮುತ್ತಿಗೆನಿವೇಶನ ಮತ್ತು ವಸತಿ ರಹಿತರ ಅರ್ಜಿಯನ್ನ ಪರಿಗಣಿಸುವಂತೆಆಗ್ರಹಿಸಿ, ನಗರಸಭೆಗೆ ಸೋಮವಾರ ಭಾರತ ಕಮ್ಯೂನಿಸ್ಟಪಕ್ಷದಿಂದ ಮನವಿ ಸಲ್ಲಿಸಲಾಯಿತು. ಚಿತ್ರದುರ್ಗ ನಗರ ವ್ಯಾಪ್ತಿಯವಾರ್ಡ್‌ಗಳಲ್ಲಿರುವ, ನಿವೇಶನ ಮತ್ತು ವಸತಿ ರಹಿತರ ಅರ್ಜಿಗಳನ್ನನಗರಸಭೆ ಅಧಿಕಾರಿಗಳಿಗೆ ಸಲ್ಲಿಸಿದ್ದು ಈ ಅರ್ಜಿಗಳನ್ನು…
ಕೊಳಾಳು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ. ಆರ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣ ರವರ ಜಯಂತಿ ಆಚರಣೆ
ಹೊಳಲ್ಕೆರೆ : ಕೊಳಾಳು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ. ಆರ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣ ರವರ ಜಯಂತಿ ಆಚರಣೆ ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕ್ ತೆಕಲ ವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಾಳು ಗ್ರಾಮದಲ್ಲಿ ಡಾ.ಬಿ.ಆರ್…
ಸರ್ಕಾರ ಕಾರ್ಮಿಕರಿಗೆ ಸೂರು ಕಲ್ಪಿಸಿ ಕರ್ನಾಟಕ ಸೇಟ್ ಕನ್ ಸಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಮಾಜಿ ಕಾರ್ಯದರ್ಶಿ ಟಿ ಬಸಪ್ಪ ನಾಯಕ.
ಸರ್ಕಾರ ಕಾರ್ಮಿಕರಿಗೆ ಸೂರು ಕಲ್ಪಿಸಿ ಕರ್ನಾಟಕ ಸೇಟ್ ಕನ್ ಸಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಮಾಜಿ ಕಾರ್ಯದರ್ಶಿ ಟಿ ಬಸಪ್ಪ ನಾಯಕ. ನಾಯಕನಹಟ್ಟಿ ಪಟ್ಟಣದಲ್ಲಿ ಸಂಭ್ರಮದ ಕಾರ್ಮಿಕರ ದಿನ ಆಚರಣೆ ನಾಯಕನಹಟ್ಟಿ:: ಕಾರ್ಮಿಕರಿಗೆ ಪಟ್ಟಣದಲ್ಲಿ ಪ್ರತ್ಯೇಕ ಲೇಔಟ್ ಮಾಡಿ ಕಾರ್ಮಿಕರ ಬಡಾವಣೆ…
ಚಳ್ಳಕೆರೆ : ಬೊಮ್ಮಕ್ಕನಹಳ್ಳಿ ಸಿದ್ದಲಿಂಗೇಶ್ವರ ಸ್ವಾಮಿ ಕಳಶ ಭವ್ಯ ಮೆರವಣಿಗೆ ಗುಂತಕೊಲಮ್ಮನಹಳ್ಳಿ ಪಟ್‌ಪಲ್ಲರ್ ವಂಶಸ್ಥರಿಂದ
ಚಳ್ಳಕೆರೆ : ಬೊಮ್ಮಕ್ಕನಹಳ್ಳಿ ಸಿದ್ದಲಿಂಗೇಶ್ವರ ಸ್ವಾಮಿ ಕಳಶ ಭವ್ಯ ಮೆರವಣಿಗೆ ಗುಂತಕೊಲಮ್ಮನಹಳ್ಳಿ ಪಟ್‌ಪಲ್ಲರ್ ವಂಶಸ್ಥರಿಂದನಾಯಕನಹಟ್ಟಿ,ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂತಕೊಲಮ್ಮನಹಳ್ಳಿ ಗ್ರಾಮದ ಪಟ್ ಪಲ್ಲರ್ ವಂಶಸ್ಥರು ಬೊಮ್ಮಕ್ಕನಹಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವರಿಗೆ ಕಳಶವನ್ನು ಪಟ್ಟಣದ ಪಾದಗಟ್ಟೆಯಿಂದ ತೇರು ಬೀದಿಯಲ್ಲಿ…
ತೋರೆಕೋಲಮ್ಮನಹಳ್ಳಿ : ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ
ಚಳ್ಳಕೆರೆ :ತೋರೆಕೋಲಮ್ಮನಹಳ್ಳಿ : ವಿಜೃಂಭಣೆಯಿಂದ ನಡೆದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಇಲ್ಲಿನ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಭಣೆಯಿಂದ ಜರಗಿತು.ತೋರೆಕೋಲಮ್ಮನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ…
ಕೇಂದ್ರ ರಾಜ್ಯ ಸರ್ಕಾರ ಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಒತ್ತಾಯ.
ಚಳ್ಳಕೆರೆ : ಕೇಂದ್ರ ರಾಜ್ಯ ಸರ್ಕಾರ ಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಒತ್ತಾಯ. ಚಳ್ಳಕೆರೆ ಸಿಐಟಿಯುನ ನೇ ತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಹಮ್ಮಿ ಕೊಳ್ಳಲಾಗಿತ್ತು. ಕಾರ್ಮಿಕರ ಧ್ವಜಾರೋಹಣವನ್ನು ಸಿಐಟಿಯು ನ ತಾಲ್ಲೂಕು ಅಧ್ಯಕ್ಷರಾದ ಟಿ.…
ಸಂಶೋದಕ ಮಾಲತೇಶ್ ಅರಸ್ ಅವರಿಗೆ ಬಸವಸೇವಾ ರತ್ನ ಪ್ರಶಸ್ತಿ ಪ್ರದಾನ
ಚಳ್ಳಕೆರೆ : ಸಂಶೋದಕ ಮಾಲತೇಶ್ ಅರಸ್ ಅವರಿಗೆ ಬಸವಸೇವಾ ರತ್ನ ಪ್ರಶಸ್ತಿ ಪ್ರದಾನ ಚಿತ್ರದುರ್ಗ: ಕೂಡಲ ಸಂಗಮದ ಬಸವ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವ ದಳ ಚಿತ್ರದುರ್ಗ ನಗರದ ಬಸವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಸಂದರ್ಭದಲ್ಲಿ ವಿಶೇಷವಾಗಿ ಕೊಡಮಾಡುವ…
ಚಳ್ಳಕೆರೆ : ಜಗಜ್ಯೋತಿ ಬಸವಣ್ಣನವರುಈಡೀ ವಿಶ್ವಕ್ಕೆ ಮಾದರಿಯಾದ ಅವರು ವಿಶ್ವಗುರು ಬಸವಣ್ಣ ಹಾಗಿದ್ದಾರೆ, ಅವರ ಸಂದೇಶಗಳನ್ನು ಪ್ರಸ್ತುತ ಕಾಲಕ್ಕೆ ಈ ಕಲಿಯುಗದ ಸಮಾಜವನ್ನು ಸರಿದಾರಿಗೆ ತರಲು ಬಸವಣ್ಣ ಕೂಡ ಒಬ್ಬರು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆಉ, ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ : ಜಗಜ್ಯೋತಿ ಬಸವಣ್ಣನವರುಈಡೀ ವಿಶ್ವಕ್ಕೆ ಮಾದರಿಯಾದ ಅವರು ವಿಶ್ವಗುರು ಬಸವಣ್ಣ ಹಾಗಿದ್ದಾರೆ, ಅವರ ಸಂದೇಶಗಳನ್ನು ಪ್ರಸ್ತುತ ಕಾಲಕ್ಕೆ ಈ ಕಲಿಯುಗದ ಸಮಾಜವನ್ನು ಸರಿದಾರಿಗೆ ತರಲು ಬಸವಣ್ಣ ಕೂಡ ಒಬ್ಬರು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆಉ, ಸ್ಥಳೀಯ ಶಾಸಕ…
