ಚಳ್ಳಕೆರೆ : ಮೈರಾಡ ಕಾಲೋನಿಯಲ್ಲಿ ಊರ ಮಾರಮ್ಮ‌ಜಾತ್ರೆ ಅತ್ಯಂತ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು.

ಚಳ್ಳಕೆರೆ : ಮೈರಾಡ ಕಾಲೋನಿಯಲ್ಲಿ ಊರ ಮಾರಮ್ಮ‌ಜಾತ್ರೆ ಅತ್ಯಂತ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು. ಇನ್ನೂ ನಗರದ ಪಾವಗಡ ರಸ್ತೆಯಲ್ಲಿ ಇರುವ ಮೈರಾಡ ಕಾಲೋನಿಯ ನಿವಾಸಿಗಳು ಐದು ವರ್ಷಗಳಗೊಮ್ಮೆ ಮಾಡುವ ಶ್ರೀ ಊರಮಾರಮ್ಮ ದೇವಿ ಜಾತ್ರೆ ಸಂಪ್ರದಾಯ ಬದ್ದವಾಗಿ ನೆರೆವೆರಿಸಿದರು. ಇನ್ನೂ…

ಚಿತ್ರದುರ್ಗ ಜಿಲ್ಲೆಯ ಮಹದೇವಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಇಂದು ದಿಡೀರ್ ಬೇಟಿ ನೀಡಿದ ಮಕ್ಕಳ ಆಯೋಗದ ಅಧ್ಯಕ್ಷ ಕೆಟಿ.ತಿಪ್ಪೇಸ್ವಾಮಿ ಹಾಸ್ಟೆಲ್ ರಿಶೀಲನೆ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ಮಹದೇವಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಇಂದು ದಿಡೀರ್ ಬೇಟಿ ನೀಡಿದ ಕೆಟಿ.ತಿಪ್ಪೇಸ್ವಾಮಿ ಹಾಸ್ಟೆಲ್ಪರಿಶೀಲನೆ ನಡೆಸಿದರು. ಮಕ್ಕಳ ಕಲಿಕೆ, ಸೌಲಭ್ಯಗಳ ವಿತರಣೆ, ದಾಖಲೆಗಳು ಹಾಗೂ ಭೌತಿಕ ವಾತಾವರಣವನ್ನು ಅವಲೋಕಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದೆ. ಸೌಲಭ್ಯಗಳನ್ನು ಸಮರ್ಪಕವಾಗಿ ಮಕ್ಕಳಿಗೆ…

ಸು.20 ಕುಟುಂಬಗಳಿಗೆ ಕೃಷಿ ಜಮೀನಿಗೂ ಹೋಗುವ ದಾರಿ ಅನ್ಯರು ಅಡ್ಡಿ ಪಡಿಸಿರುವುದನ್ನು ಬಿಡಿಸಿ ಅನುಕೂಲ ಮಾಡಬೇಕೆಂದು ಮನವಿ..??

ಚಳ್ಳಕೆರೆ : ತಾಲ್ಲೂಕಿನ ಬೆಳಗೆರೆ ಗ್ರಾಮದ ರಿ.ಸರ್ವೆ ನಂಬರ್ 142/1 ರಲ್ಲಿ ಕೊಲ್ಲಾಪುರದಮ್ಮ ದೇವಸ್ಥಾನ ಹಾಗೂ 50-60 ವರ್ಷಗಳಿಂದ ಕೃಷಿ ಕಾಯಕ ಮಾಡಿಕೊಂಡು ಬರುತ್ತಿರುವ ದಂಡ್ಡಜ್ಜರ್ ವಂಶಸ್ಥರ 20 ಕುಟುಂಬಗಳಿಗೆ ಕೃಷಿ ಜಮೀನಿಗೂ ಹೋಗುವ ದಾರಿ ಅನ್ಯರು ಅಡ್ಡಿ‌ ಪಡಿಸಿ ಜೆಸಿಬಿ…

ಚಿತ್ರದುರ್ಗ : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ನಡೆದ ತೊಗರಿ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು.

ಚಿತ್ರದುರ್ಗ : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ನಡೆದ ತೊಗರಿ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು. 2025-26ನೇ ಸಾಲಿನ…

ಜೀವಶಿವ ಸೇವೆಯೇ ನಿಜವಾದ ಶಿವನ ಪೂಜೆ”:-ಮಾತಾಜೀ ತ್ಯಾಗಮಯೀ ಅಭಿಮತ

“ಜೀವಶಿವ ಸೇವೆಯೇ ನಿಜವಾದ ಶಿವನ ಪೂಜೆ”:-ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಜೀವ ಶಿವ ಸೇವೆಯೇ ನಿಜವಾದ ಶಿವನ ಪೂಜೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ಹೊರವಲಯದ ಬನಶ್ರೀ ವೃದ್ಧಾಶ್ರಮದಲ್ಲಿ “ಸ್ವಾಮಿ ವಿವೇಕಾನಂದರ…

ಚಳ್ಳಕೆರೆ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇಂದು ತಳಕು ಬೆಸ್ಕಾ ಕಚೇರಿ ಮುಂದೆ ತಮಟೆ ಚಳುವಳಿ ನಡೆಸಿ ರೈತರ ಪಂಪ್ ಸೆಟ್ ಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಹೊದಗಿಸಬೇಕು, ಹಾಗೂ ವಿದ್ಯುತ್ ಕಂಬಗಳ ಮೇಲೆ ಗಿಡ ಗಂಟೆಗಳು ಬೆಳೆದು ವಿದ್ಯುತ್ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಪ್ರವಾಹಿಸುವುದಿಲ್ಲ ಎಂದು ಆರೋಪಿಸಿದರು.

ಚಳ್ಳಕೆರೆ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇಂದು ತಳಕು ಬೆಸ್ಕಾ ಕಚೇರಿ ಮುಂದೆ ತಮಟೆ ಚಳುವಳಿ ನಡೆಸಿ ರೈತರ ಪಂಪ್ ಸೆಟ್ ಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಹೊದಗಿಸಬೇಕು, ಹಾಗೂ ವಿದ್ಯುತ್ ಕಂಬಗಳ ಮೇಲೆ ಗಿಡ…

ಉಪ‌ನೋಂದಾವಣೆ ಕಚೇರಿಯ ಆವರಣದಲ್ಲಿ ಆತ್ಮಹತ್ಯೆ ಗೆ ಮುಂದಾದಬಡ ಕುಟುಂಬ

ಚಳ್ಳಕೆರೆ : ಉಪ‌ನೋಂದಾವಣೆ ಕಚೇರಿಯ ಆವರಣದಲ್ಲಿ ಆತ್ಮಹತ್ಯೆ ಗೆ ಮುಂದಾದಬಡ ಕುಟುಂಬ ಹೌದು ಚಳ್ಳಕೆರೆ ನಗರದಬಡ‌ ಕುಟುಂಬವೊಂದು ಜಮೀನು ನೊಂದಾವಣೆ ಮಾಡಿಸಲು ಚಳ್ಳಕೆರೆ ನಗರದ ಉಪ ನೊಂದಾವಣೆ ಕಛೇರಿಗೆ ಆಗಮಿಸಿದಾಗ ಉಪ ನೊಂದಾವಣೆಯ ಅಧಿಕಾರಿಗಳು ಸಮಯ ನಿಗಧಿ ಮಾಡಿ ಮುಂಜಾನೆ ಯಿಂದ…

PMJJBY/PMSBY & APY ಸಾಮಾಜಿಕ ಭದ್ರತಾ ಯೋಜನೆಗಳು, ಕಂದಾಯ ವಸೂಲಾತಿ ಆಂದೋಲನ,ಐ.ಇ.ಸಿಚಟುವಟಿಕೆ ಹಾಗೂ ಎ.ಹೆಚ್.ಪಿ ಯೋಜನೆಯಡಿ ಸರ್ವರಿಗೂ ಸೂರು ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿಅಭಿಯಾನ ಕಾರ್ಯಕ್ರಮ,ವನ್ನು ಚಳ್ಳಕೆರೆ ನಗರದ ಎಸ್ ಬಿಐ ಬ್ಯಾಂಕ್ ಸಮೀಪದಲ್ಲಿ ನಗರಸಭೆ ಪೌರಾಯುಕ್ತ ಜಗರೆಡ್ಡಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾಡಳಿತ ಚಿತ್ರದುರ್ಗ ನಗರಸಭೆ ಚಳ್ಳಕೆರೆ, ಹಾಗೂ ಲೀಡ್‌ ಬ್ಯಾಂಕ್‌ ಚಿತ್ರದುರ್ಗ ಇವರ ಸಹಯೋಗದೊಂದಿಗೆPMJJBY/PMSBY & APY ಸಾಮಾಜಿಕ ಭದ್ರತಾ ಯೋಜನೆಗಳು, ಕಂದಾಯ ವಸೂಲಾತಿ ಆಂದೋಲನ,ಐ.ಇ.ಸಿಚಟುವಟಿಕೆ ಹಾಗೂ ಎ.ಹೆಚ್.ಪಿ ಯೋಜನೆಯಡಿ ಸರ್ವರಿಗೂ ಸೂರು ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿಅಭಿಯಾನ ಕಾರ್ಯಕ್ರಮ,ವನ್ನು ಚಳ್ಳಕೆರೆ…

ಚಳ್ಳಕೆರೆ : ಸ್ವತಂ ಹುಟ್ಟೂರಿನಲ್ಲಿ ಇಂಥ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ “ಗ್ರಾಮ ರತ್ನ” ಪುರಸ್ಕಾರವನ್ನು ಸ್ವೀಕರಿಸುವುದಕ್ಕೆ ತುಂಬಾ ಸಂತೋಷವಾಗುತ್ತಿದೆ , ಇದು ಭಾರತ ರತ್ನ ಕ್ಕಿಂತ ದೊಡ್ಡ ಪುರಸ್ಕಾರ ಎಂದು ನ್ಯಾಯಾಧೀಶರಾದ ಮಧು ಎನ್ ಆರ್ ಹೇಳಿದರು.

ಚಳ್ಳಕೆರೆ : ಸ್ವತಂ ಹುಟ್ಟೂರಿನಲ್ಲಿ ಇಂಥ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ “ಗ್ರಾಮ ರತ್ನ” ಪುರಸ್ಕಾರವನ್ನು ಸ್ವೀಕರಿಸುವುದಕ್ಕೆ ತುಂಬಾ ಸಂತೋಷವಾಗುತ್ತಿದೆ , ಇದು ಭಾರತ ರತ್ನ ಕ್ಕಿಂತ ದೊಡ್ಡ ಪುರಸ್ಕಾರ ಎಂದು ನ್ಯಾಯಾಧೀಶರಾದ ಮಧು ಎನ್ ಆರ್ ಹೇಳಿದರು. ಚಳ್ಳಕೆರೆ ತಾಲ್ಲೂಕಿನ ನಗರಂಗೆರೆಯಲ್ಲಿ…

ಚಳ್ಳಕೆರೆ ನಗರದ ನಾಯಕನಹಟ್ಟಿ ಜ.17 ರಂದು ಹಿಂದೂ ಸಮಾಜದ ಒಗ್ಗೂಡಿಸುವ ಮೂಲಕ ಸಮಾ ಸಮಾಜ ನಿರ್ಮಿಸಲು ಒಂದು ಅವಕಾಶ ಎಂದು ನಿಕಟ ಪೂರ್ವ ತಹಶಿಲ್ದಾರ್ ಎನ್.ರಘುಮೂರ್ತಿ ಮಾಧ್ಯಮದೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಚಳ್ಳಕೆರೆ : ನಾಯಕನಹಟ್ಟಿ ಗ್ರಾಮದಲ್ಲಿ ಬೃಹತ್ ಹಿಂದೂ ಸಮಾಜವೋತ್ಸವ ಕಾರ್ಯಕ್ರಮ ಸಾವಿರಾರು ಧರ್ಮೀಯರು ಆಗಮಿಸುವ ನೀರಿಕ್ಷೆ. ಹೌದು ಚಳ್ಳಕೆರೆ ನಗರದ ನಾಯಕನಹಟ್ಟಿ ಜ.17 ರಂದು ಹಿಂದೂ ಸಮಾಜದ ಒಗ್ಗೂಡಿಸುವ ಮೂಲಕ ಸಮಾ ಸಮಾಜ ನಿರ್ಮಿಸಲು ಒಂದು ಅವಕಾಶ ಎಂದು ನಿಕಟ ಪೂರ್ವ…

error: Content is protected !!