ಚಳ್ಳಕೆರೆ :

ನಾಯಕನಹಟ್ಟಿ ಗ್ರಾಮದಲ್ಲಿ ಬೃಹತ್ ಹಿಂದೂ ಸಮಾಜವೋತ್ಸವ ಕಾರ್ಯಕ್ರಮ ಸಾವಿರಾರು ಧರ್ಮೀಯರು ಆಗಮಿಸುವ ನೀರಿಕ್ಷೆ.

ಹೌದು ಚಳ್ಳಕೆರೆ ನಗರದ ನಾಯಕನಹಟ್ಟಿ ಜ.17 ರಂದು ಹಿಂದೂ ಸಮಾಜದ ಒಗ್ಗೂಡಿಸುವ ಮೂಲಕ ಸಮಾ ಸಮಾಜ ನಿರ್ಮಿಸಲು ಒಂದು ಅವಕಾಶ ಎಂದು ನಿಕಟ ಪೂರ್ವ ತಹಶಿಲ್ದಾರ್ ಎನ್.ರಘುಮೂರ್ತಿ ಮಾಧ್ಯಮದೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

About The Author

Namma Challakere Local News
error: Content is protected !!