ಚಿತ್ರದುರ್ಗ ಜಿಲ್ಲೆಯ ಮಹದೇವಪುರದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಇಂದು ದಿಡೀರ್ ಬೇಟಿ ನೀಡಿದ ಕೆಟಿ.ತಿಪ್ಪೇಸ್ವಾಮಿ ಹಾಸ್ಟೆಲ್
ಪರಿಶೀಲನೆ ನಡೆಸಿದರು.

ಮಕ್ಕಳ ಕಲಿಕೆ, ಸೌಲಭ್ಯಗಳ ವಿತರಣೆ, ದಾಖಲೆಗಳು ಹಾಗೂ ಭೌತಿಕ ವಾತಾವರಣವನ್ನು ಅವಲೋಕಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದೆ. ಸೌಲಭ್ಯಗಳನ್ನು ಸಮರ್ಪಕವಾಗಿ ಮಕ್ಕಳಿಗೆ ಒದಗಿಸಲು ಸೂಚಸಿದೆ.

About The Author

Namma Challakere Local News
error: Content is protected !!