Month: December 2025

ಶ್ರೀ ಹಟ್ಟಿ ತಿಪ್ಪೇಶನ ಪರಮ ಭಕ್ತರಾಗಿದ್ದ ದಾವಣಗೆರೆ ಧಣಿ ಶಾಮನೂರು ಶಿವಶಂಕ್ರಪ್ಪ.

ಶ್ರೀ ಹಟ್ಟಿ ತಿಪ್ಪೇಶನ ಪರಮ ಭಕ್ತರಾಗಿದ್ದ ದಾವಣಗೆರೆ ಧಣಿ ಶಾಮನೂರು ಶಿವಶಂಕ್ರಪ್ಪ. ನಾಯಕನಹಟ್ಟಿ:: ಐತಿಹಾಸಿಕ ಮದ್ಯ ಕರ್ನಾಟಕದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಪರಮ ಭಕ್ತರಾಗಿದ್ದ ಶಾಮನೂರು ಶಿವಶಂಕರಪ್ಪ. ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಎಚ್ ಗಂಗಾಧರಪ್ಪ…

ಮಲೇಬೋರನಹಟ್ಟಿ ಗ್ರಾಮದಲ್ಲಿ ಜರುಗಿದ 6ನೇ ವರ್ಷದ ದಿಂಡಿ ಉತ್ಸವ ಸಂಭ್ರಮ.

ಮಲೇಬೋರನಹಟ್ಟಿ ಗ್ರಾಮದಲ್ಲಿ ಜರುಗಿದ 6ನೇ ವರ್ಷದ ದಿಂಡಿ ಉತ್ಸವ ಸಂಭ್ರಮ. ನಾಯಕನಹಟ್ಟಿ: ಸಮೀಪದ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಲ್ಲೇದೋರನಹಟ್ಟಿ 6ನೇ ವರ್ಷದ ಶ್ರೀ ಪಾಂಡುರಂಗ ರುಕ್ಕಣಿ ದೇವರ ದಿಂಡಿ ಉತ್ಸವ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು. ಹೋಬಳಿಯ ಅಬ್ಬೇನಹಳ್ಳಿ ಗ್ರಾಮ…

ಚಳ್ಳಕೆರೆ : ಜಲಜೀವನ್ ಮಿಷನ್‌ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿದ ತಹಶಿಲ್ದಾರ್ ರೇಹಾನ್ ಪಾಷ..!!

ಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ್ ಮಿಷನ್ ಯೋಜನೆ ಪ್ರತಿ ಮನೆಗೆ ಕುಡಿಯುವ ನೀರು ಸೌಲಭ್ಯ ಹೊದಗಿಸುವ ಉದ್ದೇಶದಿಂದ ಪ್ರತಿ ಮನೆ ಮನೆಗೆ ನಳ ಸಂಪರ್ಕಿ ನೀಡಲಾಗುತ್ತದೆ ಆದರೆ ಕೆಲ…

ಪಿ.ಗೌರಿಪುರ-ಪ್ರಸನ್ನ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ.

ಪಿ.ಗೌರಿಪುರ-ಪ್ರಸನ್ನ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ. ಪರಶುರಾಂಪುರ: ಸಮೀಪದ ಪಿ.ಗೌರಿಪುರ ಗ್ರಾಮದಲ್ಲಿ ಕಡೇ ಕಾತಿ೯ಕೋತ್ಸವದ ಅಂಗವಾಗಿ ಶನಿವಾರ ಸಂಜೆ ಪ್ರಸನ್ನ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ವೈಭವದಿಂದ ಜರುಗಿತು. ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ…

ಅಧ್ಯಯನಶೀಲತೆಯಿಂದ ಮಕ್ಕಳ ಬೌದ್ಧಿಕ ಶಕ್ತಿಯ ಹೆಚ್ಚಳ”:-ಚೇತನ್ ಕುಮಾರ್

“ಅಧ್ಯಯನಶೀಲತೆಯಿಂದ ಮಕ್ಕಳ ಬೌದ್ಧಿಕ ಶಕ್ತಿಯ ಹೆಚ್ಚಳ”:-ಚೇತನ್ ಕುಮಾರ್. ಚಳ್ಳಕೆರೆ:-ಮಕ್ಕಳು ಅವಧಾನ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳುವುದರಿಂದ ಅವರ ಬೌದ್ಧಿಕ ಶಕ್ತಿ ಹೆಚ್ಚಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನ್ ಕುಮಾರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ…

ಚಳ್ಳಕೆರೆ: ಅದ್ದೂರಿಯಾಗಿ ನಡೆದ ರಂಗನಾಥಸ್ವಾಮಿರಥೋತ್ಸವ

ಚಳ್ಳಕೆರೆ: ಅದ್ದೂರಿಯಾಗಿ ನಡೆದ ರಂಗನಾಥಸ್ವಾಮಿರಥೋತ್ಸವಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಭಾನುವಾರದಿಂದಮೂರು ದಿನಗಳ ರಥೋತ್ಸವ ಆರಂಭಗೊಂಡಿದೆ. ರಂಗನಾಥಸ್ವಾಮಿರಥೋತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, ನಂದಿಕೋಲುಕುಣಿತ, ಕೋಲಾಟ, ಭಜನೆ ಮತ್ತು ವಿಶೇಷ ವಾದ್ಯಗಳೊಂದಿಗೆಗ್ರಾಮದ ಯುವಕರು ಹಾಗೂ ಭಕ್ತರು ರಥವನ್ನು ಎಳೆದರು.ಕೆರೆಹಿಂದಲಹಟ್ಟಿ, ದುರ್ಗಾವರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರುಈ ಸಂಭ್ರಮದಲ್ಲಿ…

ಚಿತ್ರದುರ್ಗ: ರೈತನ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಚಿತ್ರದುರ್ಗ: ರೈತನ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿಚಿತ್ರದುರ್ಗದಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತ ಬಸವರಾಜ್,ನಾಲ್ಕು ಎಕರೆ ಜಮೀನಿನಲ್ಲಿ 4 ಲಕ್ಷ ರೂ. ಖರ್ಚು ಮಾಡಿ ಈರುಳ್ಳಿಬೆಳೆದಿದ್ದು, ಅತಿ ಮಳೆಯಿಂದಾಗಿ ಬೆಳೆ ನಾಶವಾಗಿ, ಈಗ ಬೆಲೆ ಸಿಗದೆಕಂಗಾಲಾಗಿದ್ದಾರೆ. 500 ಪಾಕೆಟ್ ಈರುಳ್ಳಿ ಉಳಿದಿದ್ದು, ಖರ್ಚುಹೆಚ್ಚಾಗಿ…

ಚಿತ್ರದುರ್ಗ: ಅಕ್ರಮ ಮೈನಿಂಗ್ ಗೆ ಅರಣ್ಯಾಧಿಕಾರಿಗಳಕುಮ್ಮಕ್ಕು

ಚಿತ್ರದುರ್ಗ: ಅಕ್ರಮ ಮೈನಿಂಗ್ ಗೆ ಅರಣ್ಯಾಧಿಕಾರಿಗಳಕುಮ್ಮಕ್ಕುಚಿತ್ರದುರ್ಗದ ಭೀಮಸಮುದ್ರದ ಗಣಿಭಾದಿತ ಪ್ರದೇಶಗಳಲ್ಲಿ ಔಷಧಹಾಗೂ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದ್ದು,ಇದರಲ್ಲಿ ಅರಣ್ಯಾಧಿಕಾರಿಗಳು ಅಕ್ರಮ ಗಣಿ ನಡೆಸುವವರಜೊತೆ ಶಾಮೀಲಾಗಿ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದುಭೀಮಸಮುದ್ರ ಗ್ರಾಪಂ ಉಪಾಧ್ಯಕ್ಷರು ಆರೋಪಿಸಿದ್ದಾರೆ.ಚಿತ್ರದುರ್ಗದಲ್ಲಿ ಮೈನಿಂಗ್ ಕಂಪನಿ ಹಾಗೂ ಅರಣ್ಯಾಧಿಕಾರಿಗಳವಿರುದ್ಧ ನಡೆಯುತ್ತಿರುವ ಅನಿರ್ಧಿಷ್ಟಾವಧಿ…

ಚಿತ್ರದುರ್ಗ: ಕರಾಳ ಕೃಷಿ ಕಾಯ್ದೆಗಳ ಪ್ರತಿಗಳನ್ನ ಸುಡುತ್ತೇವೆ

ಚಿತ್ರದುರ್ಗ: ಕರಾಳ ಕೃಷಿ ಕಾಯ್ದೆಗಳ ಪ್ರತಿಗಳನ್ನಸುಡುತ್ತೇವೆಮೈಸೂರಿನಲ್ಲಿ ಇದೇ 23 ರಂದು ನಡೆಯಲಿರುವ ಕೃಷಿ ಕಾಯ್ದೆಗಳಪ್ರತಿ ಸುಡುವ ಪ್ರತಿಭಟನೆಗೆ ರೈತ ಮುಖಂಡ ಬಡಗಲನಾಗೇಂದ್ರಕರೆ ನೀಡಿದ್ದಾರೆ. ಚಿತ್ರದುರ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿದಅವರು, ವಿಧಾನ ಸೌಧದಲ್ಲಿ ಪಕ್ಷಗಳು ಬದಲಾಗಿದ್ದರೂ ನೀತಿಗಳುಬದಲಾಗಿಲ್ಲ. ಹಿಂದೆ ವಿರೋಧಿಸಿದ್ದ ಕಾರ್ಮಿಕ ಮತ್ತು ರೈತನೀತಿಗಳನ್ನೇ…

ಚಿತ್ರದುರ್ಗ: ಕೋಟೆ ನಾಡಿನಲ್ಲಿ ಜರುಗಿದ ಅದ್ದೂರಿಪಾರ್ಶ್ವನಾಥ ಜಯಂತಿ

ಚಿತ್ರದುರ್ಗ: ಕೋಟೆ ನಾಡಿನಲ್ಲಿ ಜರುಗಿದ ಅದ್ದೂರಿಪಾರ್ಶ್ವನಾಥ ಜಯಂತಿಚಿತ್ರದುರ್ಗದಲ್ಲಿ ಇಂದು ಪಾರ್ಶ್ವನಾಥ ಜಯಂತಿಯನ್ನುಅದ್ದೂರಿಯಾಗಿ ಆಚರಿಸಲಾಯಿತು. ಜೈನ ಸಮುದಾಯದವರುನಗರದ ಗಾಂಧಿ ವೃತ್ತದಿಂದ ಮೆರವಣಿಗೆಯನ್ನು ಪ್ರಾರಂಭಿಸಿ,ಪ್ರಮುಖ ಬೀದಿಗಳ ಮೂಲಕ ಪಾರ್ಶ್ವನಾಥ ದೇವಾಲಯತಲುಪಿದರು. ಪಾರ್ಶ್ವನಾಥರ ಭಾವಚಿತ್ರವನ್ನು ಸಾರೋಟಿನಲ್ಲಿಟ್ಟು,ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಪ್ರಯೋಜಕರನ್ನೂ ಸಾರೋಟಿನಲ್ಲಿ ಕರೆದೊಯ್ಯಲಾಯಿತು.

error: Content is protected !!