ಪ್ರತಿಯೊಬ್ಬರೂ ಕಾನೂನು ಅರಿವು ಇರಬೇಕು ಅಪರಾಧ ಮುಕ್ತ ಸಮಾಜಕ್ಕೆ ಕೈ ಜೋಡಿಸಿ ಡಿವೈಎಸ್ಪಿ ಸತ್ಯನಾರಾಯಣ.
ಪ್ರತಿಯೊಬ್ಬರೂ ಕಾನೂನು ಅರಿವು ಇರಬೇಕು ಅಪರಾಧ ಮುಕ್ತ ಸಮಾಜಕ್ಕೆ ಕೈ ಜೋಡಿಸಿ ಡಿವೈಎಸ್ಪಿ ಸತ್ಯನಾರಾಯಣ. ನಾಯಕನಹಟ್ಟಿ -: ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ದರೋಡೆ ಪ್ರಕರಣಗಳು ಜಾಸ್ತಿ ಆಗುತ್ತವೆ ಪ್ರತಿಯೊಬ್ಬರೂ ಸಿಸಿ ಕ್ಯಾಮರಾ ಮನೆಗಳಿಗೆ ಅಳವಡಿಸಿ. ಎಂದು ಚಳ್ಳಕೆರೆ ಡಿವೈಎಸ್ಪಿ ಸತ್ಯನಾರಾಯಣ ಹೇಳಿದರು.…
