ಶ್ರೀಮಾತೆ ಶಾರದಾದೇವಿಯವರ ಸಂಸಾರಿಕ ನಿರ್ಲಿಪ್ತತೆ ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿ”:- ಶ್ರೀಮತಿ ಕೆ.ಎಸ್.ವೀಣಾ ಅಭಿಮತ.
“ಶ್ರೀಮಾತೆ ಶಾರದಾದೇವಿಯವರ ಸಂಸಾರಿಕ ನಿರ್ಲಿಪ್ತತೆ ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿ”:- ಶ್ರೀಮತಿ ಕೆ.ಎಸ್.ವೀಣಾ ಅಭಿಮತ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರ ಸಾಂಸಾರಿಕ ನಿರ್ಲಿಪ್ತತೆ ನಮ್ಮೆಲ್ಲರ ಬದುಕಿಗೆ ನಿತ್ಯ ಮಾರ್ಗದರ್ಶಿಯಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಕೆ.ಎಸ್.ವೀಣಾ ಅಭಿಪ್ರಾಯಪಟ್ಟರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ…
