Month: July 2025

ಚಳ್ಳಕೆರೆ : ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತೆ ನೂತನ ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿಗೆ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಮನವಿ

ಚಳ್ಳಕೆರೆ : ಕರ್ನಾಟಕ ರಕ್ಷಣಾ ವೇದಿಕೆಪ್ರವೀಣ್ ಶೆಟ್ಟಿ ಬಣದಿಂದ ನಗರಸಭೆ ನೂತನ ಅಧ್ಯಕ್ಷರಾದ ಶಿಲ್ಪಾ ಮುರುಳಿ ಯವರಿಗೆ ಅಭಿನಂಧಿಸಿ ಶುಭ ಹಾರೈಸಿದರು. ತಮ್ಮ ಆಡಳಿತವಾದಿಯಲ್ಲಿ ನಗರದ ಅಭಿರುದ್ದಿಗೆ ಶ್ರಮಿಸಿ. ಆದಷ್ಟು ಬೇಗ ಬೆಂಗಳೂರು ರಸ್ತೆ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿಸಿ…

ಚಳ್ಳಕೆರೆ : ಹನ್ನೆರಡನೆಯ ವರ್ಷದ ಶ್ರೀ ಸಾಯಿ ಬಾಬರ ಗುರುಪೂರ್ಣಿಮಾ ಜಾತ್ರ ಮಹೋತ್ಸವ : ಜು.9, 10 ರಂದು : ಸು.ಐವತ್ತು ಸಾವಿರ ಸಾಯಿ ಭಕ್ತರು ಸೇರುವ ನಿರೀಕ್ಷೆ : ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಕರೆ

ಚಳ್ಳಕೆರೆ : ಕಳದ ಹನ್ನೊಂದು ವರ್ಷಗಳಲ್ಲಿ ಗುರುವಾರ ವಾದರದಂದು ಗುರುಪೂರ್ಣಿಮ ಬಂದಿರಲಿಲ್ಲ ಆದರೆ ಈ ಬಾರಿ ಗುರುವಾರವೇ ರಾಯರ ವಾರ ಗುರುವಾರ ಬಂದಿರುವ ಕಾರಣ ಈ ಭಾರಿ ಭಕ್ತರ ನೀರಿಕ್ಷೆಯಂತೆ ಅದ್ದೂರಿಯಾಗಿ ಶ್ರೀ ಸಾಯಿ ಗುರುಪೂರ್ಣಿಮೆ ಜಾತ್ರಾ ಮಹೋತ್ಸವ 2025 ಹಾಗೂ…

ಸ್ವಾಮಿ ವಿವೇಕಾನಂದರ ಮಾನವಪ್ರೇಮ ಅನುಕರಣೀಯ” :- ಅನುಸೂಯ ಅಭಿಪ್ರಾಯ

“ಸ್ವಾಮಿ ವಿವೇಕಾನಂದರ ಮಾನವಪ್ರೇಮ ಅನುಕರಣೀಯ” :- ಅನುಸೂಯ ಅಭಿಪ್ರಾಯ. ಚಳ್ಳಕೆರೆ:-ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಲ್ಲಿ ವ್ಯಕ್ತವಾಗುವ ಮಾನವ ಪ್ರೇಮ ಇಂದಿನ ಜನರಿಗೆ ಅನುಕರಣೀಯವಾದದ್ದು ಎಂದು ಶಿವಮೊಗ್ಗದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸದ್ಭಕ್ತರಾದ ಅನುಸೂಯ ಅವರು ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ…

2024-25 ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಸರಕಾರಿ ತಾಂತ್ರಿಕ ವಿದ್ಯಾಲಯಕ್ಕೆ ಚಿನ್ನದ ಗರಿ ಲಭಿಸಿದೆ.

ಚಳ್ಳಕೆರೆ : 2024-25 ನೇ ಸಾಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಸರಕಾರಿ ತಾಂತ್ರಿಕ ವಿದ್ಯಾಲಯಕ್ಕೆ ಚಿನ್ನದ ಗರಿ ಲಭಿಸಿದೆ. ಚಿನ್ನದ ಪದಕ ಹಾಗೂ ಉನ್ನತ ಶ್ರೇಣಿಪಡೆದವಿದ್ಯಾರ್ಥಿಗಳ ಪಟ್ಟಿಯನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದೆ. ಇದೇಮೊಟ್ಟಮೊದಲ ಬಾರಿಗೆ ಸಂಸ್ಥೆಗೆ ಆಟೋಮೊಬೈಲ್…

ಚಳ್ಳಕೆರೆ: ವರದಕ್ಷಿಣೆ ಕಿರುಕುಳ ಪೋಲೀಸ್ ಠಾಣೆಗೆದೂರುವಿದ್ಯಾಭ್ಯಾಸ ಮಾಡ್ತಿದ್ದ ಯುವತಿಗೆ ಮದುವೆ ಬಳಿಕ ಓದಿಸುವುದಾಗಿಕೈಹಿಡಿದ ಭೂಪಒಂದು ವರ್ಷದ ಬಳಿಕ ವರಸೆ ಬದಲಾಯಿಸಿದ್ದಾನೆ.

ಚಳ್ಳಕೆರೆ : ಚಳ್ಳಕೆರೆ: ವರದಕ್ಷಿಣೆ ಕಿರುಕುಳ ಪೋಲೀಸ್ ಠಾಣೆಗೆದೂರುವಿದ್ಯಾಭ್ಯಾಸ ಮಾಡ್ತಿದ್ದ ಯುವತಿಗೆ ಮದುವೆ ಬಳಿಕ ಓದಿಸುವುದಾಗಿಕೈಹಿಡಿದ ಭೂಪಒಂದು ವರ್ಷದ ಬಳಿಕ ವರಸೆ ಬದಲಾಯಿಸಿದ್ದಾನೆ. ಚಳ್ಳಕೆರೆನಗರದ ಗಾಂಧಿನಗರ ನಿವಾಸಿ, ಹಾಲೇಶ ವಿರುದ್ಧ ಪತ್ನಿಲತಾಶ್ರೀಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ನಂತರ ಮಾತನಾಡಿ.ಮದುವೆಯಾಗಿ ಸ್ವಲ್ಪ ದಿನ…

ಚಿತ್ರದುರ್ಗ: ದನಕರುಗಳ ಸಮೇತ ಪ್ರತಿಭಟನೆಮಾಡೇವೆನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ಬೇಡಿಕೆಯನ್ನುಈಡೇರಿಸದೇ ಹೋದರೆ, ನಾಳೆ ದನಕರುಗಳ ಸಮೇತಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದು, ಪ್ರತಿಭಟನೆನಡೆಸುತ್ತೇವೆಂದು ರೈತ ಮುಖಂಡ ಚಿಕ್ಕಕಬ್ಬಿಗೆರೆ ನಾಗರಾಜ್ಎಚ್ಚರಿಕೆ ನೀಡಿದರು.

ಚಳ್ಳಕೆರೆ : ಚಿತ್ರದುರ್ಗ: ದನಕರುಗಳ ಸಮೇತ ಪ್ರತಿಭಟನೆಮಾಡೇವೆನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ಬೇಡಿಕೆಯನ್ನುಈಡೇರಿಸದೇ ಹೋದರೆ, ನಾಳೆ ದನಕರುಗಳ ಸಮೇತಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಂದು, ಪ್ರತಿಭಟನೆನಡೆಸುತ್ತೇವೆಂದು ರೈತ ಮುಖಂಡ ಚಿಕ್ಕಕಬ್ಬಿಗೆರೆ ನಾಗರಾಜ್ಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿ ಮಾದ್ಯಮಗಳೊಂದಿಗೆಮಾತಾಡಿ, ಕೃಷಿ ಇಲಾಖೆಯಲ್ಲಿ ರೈತರಿಗಾಗುತ್ತಿರುವ ಅನ್ಯಾಯದವಿರುದ್ಧ…

ಚಿತ್ರದುರ್ಗ: ಬೀದಿಗೆ ಬಿದ್ದಿದೆ ಬುಡುಗ ಜನಾಂಗದ ಜನರಜೀವನಮೈ ಮತ್ತು ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡುಪೌರಾಣಿಕ ಪೋಷಾಕು, ಧರಿಸಿಕೊಂಡು ಬೀದಿ ಬೀದಿಯಲ್ಲಿನಾಟಕಗಳನ್ನಾಡುತ್ತಿರುವ ಬುಡುಗ ಜನಾಂಗದವರ ಜೀವನಬೀದಿಯಲ್ಲಿ ನಿಂತಿದೆ.

ಚಳ್ಳಕೆರೆ : ಚಿತ್ರದುರ್ಗ: ಬೀದಿಗೆ ಬಿದ್ದಿದೆ ಬುಡುಗ ಜನಾಂಗದ ಜನರಜೀವನಮೈ ಮತ್ತು ಮುಖಕ್ಕೆ ಬಣ್ಣಗಳನ್ನು ಹಚ್ಚಿಕೊಂಡುಪೌರಾಣಿಕ ಪೋಷಾಕು, ಧರಿಸಿಕೊಂಡು ಬೀದಿ ಬೀದಿಯಲ್ಲಿನಾಟಕಗಳನ್ನಾಡುತ್ತಿರುವ ಬುಡುಗ ಜನಾಂಗದವರ ಜೀವನಬೀದಿಯಲ್ಲಿ ನಿಂತಿದೆ. ಚಿತ್ರದುರ್ಗದ ಆದಿಶಕ್ತಿ ಬಡಾವಣೆಗುಡಿಸಲುಗಳಲ್ಲಿ, ಕತ್ತಲೆಯಲ್ಲಿ 30ವರ್ಷಗಳಿಂದ ಜೀವನಸವೆಸುತ್ತಿದ್ದಾರೆ. ಹಗಲು ವೇಷದ ಸಣ್ಣ ವ್ಯಾಪಾರ…

ಚಿತ್ರದುರ್ಗ: ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧಕ್ರಮಜರುಗಿಸಿಚಿತ್ರದುರ್ಗದ ಯುವಜನ ಸೇವಾ ಕ್ರೀಡಾ ಮತ್ತು ಸಬಲೀಕರಣಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ನೆಲವಗಿ ವಿರುದ್ಧಕ್ರಮ ಜರುಗಿಸಿವಂತೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿಬಳಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯುಪ್ರತಿಭಟನೆ ನಡೆಸಿತು.

ಚಳ್ಳಕೆರೆ ‌: ಚಿತ್ರದುರ್ಗ: ಕ್ರೀಡಾ ಇಲಾಖೆ ಅಧಿಕಾರಿ ವಿರುದ್ಧಕ್ರಮಜರುಗಿಸಿಚಿತ್ರದುರ್ಗದ ಯುವಜನ ಸೇವಾ ಕ್ರೀಡಾ ಮತ್ತು ಸಬಲೀಕರಣಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ನೆಲವಗಿ ವಿರುದ್ಧಕ್ರಮ ಜರುಗಿಸಿವಂತೆ ಒತ್ತಾಯಿಸಿ, ಇಂದು ಜಿಲ್ಲಾಧಿಕಾರಿ ಕಚೇರಿಬಳಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯುಪ್ರತಿಭಟನೆ ನಡೆಸಿತು. ಸುಚೇತ ನೆಲವಗಿ…

ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದಮುಖಂಡರೇ ಬೆಂಬಲಿಸುತ್ತಾರೆಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇಬಾಲ್ಯ ವಿವಾಹ ಬೆಂಬಲಿಸುತ್ತಾರೆ.

ಚಳ್ಳಕೆರೆ : ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದಮುಖಂಡರೇ ಬೆಂಬಲಿಸುತ್ತಾರೆಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇಬಾಲ್ಯ ವಿವಾಹ ಬೆಂಬಲಿಸುತ್ತಾರೆ. ಇದನ್ನು ಬಿಟ್ಟು ಪೋಷಕರುಹೆಣ್ಣು ಮಕ್ಕಳನ್ನು ಚನ್ನಾಗಿ ಓದಿಸಬೇಕೆಂದು ಅಂಗನವಾಡಿನಕಾರ್ಯಕರ್ತೆ ಲಕ್ಷ್ಮಿ ದೇವಿ ಹೇಳಿದರು. ಹಿರಿಯೂರಿನಲ್ಲಿಂದುとಮಾಧ್ಯಮಗಳೊಂದಿಗೆ ಮಾತಾಡಿ, ಬಾಲ್ಯ ವಿವಾಹವನ್ನುತಡೆಗಟ್ಟಿದರೆ ಹೆಣ್ಣು ಮಕ್ಕಳ…

ಚಿತ್ರದುರ್ಗ: ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಗ್ರಾಪಂಚಿತ್ರದುರ್ಗದ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ,ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಒಂದಾಗಿ ದಲಿತಕಾಲೋನಿಯಲ್ಲಿರುವ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆಂದುಹೇಳಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ದಲಿತರುಪ್ರತಿಭಟನೆ ನಡೆಸಿದರು.

ಚಳ್ಳಕೆರೆ : ಚಿತ್ರದುರ್ಗ: ದಲಿತರನ್ನು ಒಕ್ಕಲೆಬ್ಬಿಸುತ್ತಿರುವ ಗ್ರಾಪಂಚಿತ್ರದುರ್ಗದ ಮೆದೆಹಳ್ಳಿ ಗ್ರಾಮ ಪಂಚಾಯಿತಿಯ,ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪಿಡಿಒ ಒಂದಾಗಿ ದಲಿತಕಾಲೋನಿಯಲ್ಲಿರುವ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆಂದುಹೇಳಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ದಲಿತರುಪ್ರತಿಭಟನೆ ನಡೆಸಿದರು. ಶ್ರೀಮಂತರ ಅಡಿಕೆ ತೋಟಗಳಿಗೆ ನೀರುತೆಗೆಉಕೊಂಡು ಹೋಗಲು ನಮ್ಮ ಮನೆಗಳನ್ನು ನಾಶ…

error: Content is protected !!