ತಾಲೂಕಿನಲ್ಲಿ ಉತ್ತಮ ಸಮೃದ್ಧಿ ಮಳೆಗಾಗಿ ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿಯ ಮೊರೆಹೋದ ಭಕ್ತ ಸಮೂಹ
ತಾಲೂಕಿನಲ್ಲಿ ಉತ್ತಮ ಸಮೃದ್ಧಿ ಮಳೆಗಾಗಿ ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿಯ ಮೊರೆಹೋದ ಭಕ್ತ ಸಮೂಹ ಚಳ್ಳಕೆರೆ: ತಾಲೂಕಿನಲ್ಲಿ ಈಗಾಗಲೇ ಮುಂಗಾರು ಮಳೆ ಪ್ರವೇಶವಾಗಿ ರೈತರು ತಮ್ಮ ಹೊಲಗಳಲ್ಲಿ ಶೇಂಗಾವನ್ನು ಬಿತ್ತನೆ ಕಾರ್ಯ ಮಾಡುವ ಹಂತ ತಲುಪಬೇಕಾಗಿತ್ತು. ಆದರೆ ಇದು ಸಾಧ್ಯವಾಗಿಲ್ಲ ಹೀಗಾಗಿ…
